ಋಣಮುಕ್ತಳು (ಚಲನಚಿತ್ರ)
ಗೋಚರ
ಋಣಮುಕ್ತಳು (ಚಲನಚಿತ್ರ) | |
---|---|
ಋಣಮುಕ್ತಳು | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕ | ಪುಟ್ಟಣ್ಣ ಕಣಗಾಲ್ |
ಕಥೆ | ಅನುಪಮಾ ನಿರಂಜನ |
ಪಾತ್ರವರ್ಗ | ಭಾರತಿ, ಸುಂದರ ಕೃಷ್ಣ ಅರಸ್, ರಾಮಕೃಷ್ಣ, ಪದ್ಮಾ ವಾಸಂತಿ, ಮಾ.ಹಿರಣ್ಣಯ್ಯ, ಆಶಾಲತಾ, ಅಶ್ವಥ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್. ಮಾರುತಿ ರಾವ್ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಕಣಗಲ್ ಕ್ರಿಯೇಷನ್ಸ್ |
ಸಾಹಿತ್ಯ | ಡಾ.ಚಂದ್ರಶೇಖರ ಕಂಬಾರ, ವಿಜಯನಾರಸಿಂಹ |
ಇತರೆ ಮಾಹಿತಿ | ಅನುಪಮಾ ನಿರಂಜನ ಅವರ 'ಋಣ' ಕಾದಂಬರಿ ಆಧಾರಿತ ಚಿತ್ರ |