ಊರ್ವಶಿ ಕಲ್ಯಾಣ (ಚಲನಚಿತ್ರ)
ಗೋಚರ
| ಊರ್ವಶಿ ಕಲ್ಯಾಣ (ಚಲನಚಿತ್ರ) | |
|---|---|
| ಊರ್ವಶಿ ಕಲ್ಯಾಣ | |
| ನಿರ್ದೇಶನ | ಫಣಿ ರಾಮಚಂದ್ರ |
| ನಿರ್ಮಾಪಕ | ಎಸ್.ಎ.ಶ್ರೀನಿವಾಸ್ |
| ಪಾತ್ರವರ್ಗ | ಜಗ್ಗೇಶ್ ಪ್ರಿಯಾಂಕ ಶ್ರೀಲಲಿತ, ಬ್ಯಾಂಕ್ ಜನಾರ್ಧನ್, ಅಶೋಕರಾವ್, ಶನಿಮಹಾದೇವಪ್ಪ, ಶೋಭ ರಾಘವೇಂದ್ರ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಚೌಡೇಶ್ವರಿ ಆರ್ಟ್ಸ್ ಕಂಬೈನ್ಸ್ |
ಊರ್ವಶಿ ಕಲ್ಯಾಣ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.