ಉಂಡೂ ಹೋದ ಕೊಂಡೂ ಹೋದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಂಡೂ ಹೋದ ಕೊಂಡೂ ಹೋದ
ಉಂಡೂ ಹೋದ ಕೊಂಡೂ ಹೋದ
ನಿರ್ದೇಶನನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಪಕಜಿ.ಕುಮಾರಸ್ವಾಮಿ,ಕೆ.ಬಿ.ಸ್ವಾಮಿಶಂಕರ್
ಚಿತ್ರಕಥೆನಾಗತಿಹಳ್ಳಿ ಚಂದ್ರಶೇಖರ್
ಕಥೆನಾಗತಿಹಳ್ಳಿ ಚಂದ್ರಶೇಖರ್
ಸಂಭಾಷಣೆನಾಗತಿಹಳ್ಳಿ ಚಂದ್ರಶೇಖರ್
ಪಾತ್ರವರ್ಗಅನಂತನಾಗ್ ತಾರ ಗಿರಿಜಾ ಲೋಕೇಶ್, ವಿಜಯಕಾಶಿ, ಕರಿಬಸವಯ್ಯ,ಮಾನು,ಶಿವಮೊಗ್ಗ ವೆಂಕಟೇಶ್,ಟೆನ್ನಿಸ್ ಕೃಷ್ಣ, ಎಂ.ಎಸ್.ಉಮೇಶ್,ಉದಯ್ ಹುತ್ತಿನಗದ್ದೆ,ಅಂಜಲಿ,ಶೋಭಾ ರಾಘವೇಂದ್ರ,
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎಸ್.ರಾಮಚಂದ್ರ
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೧೯೯೨
ನೃತ್ಯವೈಜಯಂತಿ ಕಾಶಿ, ಪ್ರಸಾದ್ ಬಾಬು
ಚಿತ್ರ ನಿರ್ಮಾಣ ಸಂಸ್ಥೆಪದ್ಮಾಂಬ ಕಂಬೈನ್ಸ್
ಸಾಹಿತ್ಯಕೆ.ಎಸ್.ನರಸಿಂಹಸ್ವಾಮಿ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಮಣ್ಯಂ,ರಾಜ್ ಕುಮಾರ್ ಭಾರತಿ,ಬಿ.ಆರ್.ಛಾಯಾ,ವಾಣಿ ಜಯರಾಂ,ವಿಷ್ಣು

ಉಂಡೂ ಹೋದ ಕೊಂಡೂ ಹೋದ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.