ಇಬ್ಬನಿ ಕರಗಿತು (ಚಲನಚಿತ್ರ)
ಗೋಚರ
| ಇಬ್ಬನಿ ಕರಗಿತು (ಚಲನಚಿತ್ರ) | |
|---|---|
![]() | |
| ನಿರ್ದೇಶನ | ಕೆ.ವಿ.ಜಯರಾಮ್ |
| ನಿರ್ಮಾಪಕ | ಮೋಹನ್ |
| ಕಥೆ | ಸಾಯಿಸುತೆ |
| ಪಾತ್ರವರ್ಗ | ಅನಂತನಾಗ್ ಲಕ್ಷ್ಮಿ ಲೋಕೇಶ್, ಸುಂದರ ಕೃಷ್ಣ ಅರಸ್,ಮುಸುರಿ ಕೃಷ್ಣಮೂರ್ತಿ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೮೩ |
| ಚಿತ್ರ ನಿರ್ಮಾಣ ಸಂಸ್ಥೆ | ವಜ್ರಲಕ್ಷ್ಮೀ ಮೂವೀಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ |
ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಮೋಹನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್ ಲಕ್ಷ್ಮಿ ಲೋಕೇಶ್, ಸುಂದರ ಕೃಷ್ಣ ಅರಸ್,ಮುಸುರಿ ಕೃಷ್ಣಮೂರ್ತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಚಿಟ್ಟಿಬಾಬು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ. ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು.
