ವಿಷಯಕ್ಕೆ ಹೋಗು

ಇಬ್ಬನಿ ಕರಗಿತು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಬ್ಬನಿ ಕರಗಿತು (ಚಲನಚಿತ್ರ)
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಮೋಹನ್
ಕಥೆಸಾಯಿಸುತೆ
ಪಾತ್ರವರ್ಗಅನಂತನಾಗ್ ಲಕ್ಷ್ಮಿ ಲೋಕೇಶ್, ಸುಂದರ ಕೃಷ್ಣ ಅರಸ್,ಮುಸುರಿ ಕೃಷ್ಣಮೂರ್ತಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆವಜ್ರಲಕ್ಷ್ಮೀ ಮೂವೀಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ

ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಮೋಹನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್ ಲಕ್ಷ್ಮಿ ಲೋಕೇಶ್, ಸುಂದರ ಕೃಷ್ಣ ಅರಸ್,ಮುಸುರಿ ಕೃಷ್ಣಮೂರ್ತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಚಿಟ್ಟಿಬಾಬು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ. ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು.