ಇನ್ಫ್ಲುಯೆನ್ಜ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇನ್ಫ್ಲುಯೆನ್ಜ್ ರೋಗವನ್ನು ಉಂಟು ಮಾಡುವ ವೈರಾಣು

ಇನ್ಫ್ಲುಯೆನ್ಜ ಆರ್ಥೊಮಿಕ್ಸೊವಿರಿಡೆ ಪ್ರಜಾತಿಯ ವೈರಾಣುಗಳು ಪಕ್ಷಿ ಮತ್ತು ಸಸ್ತನಿಗಳಲ್ಲಿ ಉಂಟು ಮಾಡುವ ಒಂದು ಸಾಂಕ್ರಾಮಿಕ ರೋಗ. ನಡುಕಗಳು, ಜ್ವರ, ಸ್ನಾಯುಗಳಲ್ಲಿ ನೋವು, ಗಂಟಲು ಬೇನೆ, ತೀವ್ರ ತಲೆನೋವು, ಕೆಮ್ಮು ಮತ್ತು ಅಸ್ವಸ್ಥ್ಯ ಈ ರೋಗದ ಮುಖ್ಯ ಲಕ್ಷಣಗಳು. ತೀವ್ರವಾದರೆ ಈ ರೋಗವು ಪುಪ್ಪಸಗಳಲ್ಲಿ ರೋಗವನ್ನು ಉಂಟುಮಾಡಬಹುದು.