ಆಸೆಯ ಬಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸೆಯ ಬಲೆ
ಆಸೆಯ ಬಲೆ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕಶಾರದ ಶಾಸ್ತ್ರಿ
ಪಾತ್ರವರ್ಗವಿಷ್ಣುವರ್ಧನ್ ನಳಿನಿ ಜೈಜಗದೀಶ್, ಪಂಡರೀಬಾಯಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಸವರಾಜ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಎಸ್.ಎಸ್.ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಆಸೆಯ ಬಲೆ- ಇದು 1987ನೇ ಇಸ್ವಿಯ ಕನ್ನಡ ಚಲನಚಿತ್ರ . ಇರಲಿ ವಿಷ್ಣುವರ್ಧನ್, ನಳಿನಿ, ಜೈಜಗದೀಶ್ ಪ್ರಮುಖ ಪಾತ್ರದಲ್ಲಿದ್ದಾರೆ.[೧] ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಚಿತ್ರಗೀತೆಗಳನ್ನು ಚಿ. ಉದಯಶಂಕರ್ ಮತ್ತು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.


ಈ ಚಿತ್ರವು ಬೆಂಗಾಲಿ ಭಾಷೆಯ ಕಥೆಯಾಧಾರಿತ ಹಿಂದಿ ಚಲನಚಿತ್ರ 'ದೋ ಆಂಜಾನೇ' ಯ ರೀಮೇಕ್ ಆಗಿದೆ.[೨]ಪಾತ್ರವರ್ಗ[ಬದಲಾಯಿಸಿ]

 • ವಿಷ್ಣುವರ್ಧನ್
 • ನಳಿನಿ
 • ಜೈಜಗದೀಶ್
 • ಲೋಕನಾಥ್
 • ದಿನೇಶ್
 • ಸೀತಾರಾಮ್
 • ಲಕ್ಷ್ಮಣ್
 • ಶಾಂತಮ್ಮ
 • ಉಮೇಶ್
 • ಸಾಯಿಕುಮಾರ್
 • ಮಾಸ್ಟರ್ ನಿರ್ಮಲ್
 • ಮಾಸ್ಟರ್ ಅರ್ಜುನ್

ಚಿತ್ರಗೀತೆಗಳು[ಬದಲಾಯಿಸಿ]

ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಐದು ಗೀತೆಗಳಿವೆ.

S. No. Song Title Singer(s) Lyricist
1 "ನನ್ನ ನಲ್ಲೆ ಮುದ್ದು ನಲ್ಲೆ" ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ ಚಿ. ಉದಯಶಂಕರ್
2 "ಸರಿಸಾಟಿ ಯಾರಿಹರು" ವಾಣಿ ಜಯರಾಂ ಚಿ. ಉದಯಶಂಕರ್
3 "ಎಲ್ಲಿರುವೆ ಎಲ್ಲಿರುವೆ" ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ ಚಿ. ಉದಯಶಂಕರ್
4 "ಕಣ್ಣಾಮುಚ್ಚೆ" ಎಸ್. ಪಿ. ಬಾಲಸುಬ್ರಮಣ್ಯಂ ಆರ್. ಎನ್. ಜಯಗೋಪಾಲ್
5 "ಕಣ್ಣಾಮುಚ್ಚೆ (ದುಃಖದಲ್ಲಿ) ಎಸ್. ಪಿ. ಬಾಲಸುಬ್ರಮಣ್ಯಂ, ಬಿ. ಆರ್. ಛಾಯಾ ಆರ್. ಎನ್. ಜಯಗೋಪಾಲ್
 1. "Aaseya Bale (1987) - IMDb". IMDb.
 2. National Film Archive of India [@NFAIOfficial] (22 January 2019). "#Kannada film #AaseyaBale (1987) by Raj Kishore was a #Remake of Dulal Guha's thriller #DoAnjaane (1976). Take a look at posters for both films" (Tweet) – via Twitter. {{cite web}}: Cite has empty unknown parameter: |dead-url= (help)