ಆಸೆಯ ಬಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸೆಯ ಬಲೆ
ಆಸೆಯ ಬಲೆ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕಶಾರದ ಶಾಸ್ತ್ರಿ
ಪಾತ್ರವರ್ಗವಿಷ್ಣುವರ್ಧನ್ ನಳಿನಿ ಜೈಜಗದೀಶ್, ಪಂಡರೀಬಾಯಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಸವರಾಜ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಎಸ್.ಎಸ್.ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಆಸೆಯ ಬಲೆ- ಇದು ೧೯೮೭ ನೇ ಇಸ್ವಿಯ ಕನ್ನಡ ಚಲನಚಿತ್ರ . ಇರಲಿ ವಿಷ್ಣುವರ್ಧನ್, ನಳಿನಿ, ಜೈಜಗದೀಶ್ ಪ್ರಮುಖ ಪಾತ್ರದಲ್ಲಿದ್ದಾರೆ.[೧] ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಚಿತ್ರಗೀತೆಗಳನ್ನು ಚಿ. ಉದಯಶಂಕರ್ ಮತ್ತು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.


ಈ ಚಿತ್ರವು ಬೆಂಗಾಲಿ ಭಾಷೆಯ ಕಥೆಯಾಧಾರಿತ ಹಿಂದಿ ಚಲನಚಿತ್ರ 'ದೋ ಆಂಜಾನೇ' ಯ ರೀಮೇಕ್ ಆಗಿದೆ.[೨]



ಪಾತ್ರವರ್ಗ[ಬದಲಾಯಿಸಿ]

  • ವಿಷ್ಣುವರ್ಧನ್
  • ನಳಿನಿ
  • ಜೈಜಗದೀಶ್
  • ಲೋಕನಾಥ್
  • ದಿನೇಶ್
  • ಸೀತಾರಾಮ್
  • ಲಕ್ಷ್ಮಣ್
  • ಶಾಂತಮ್ಮ
  • ಉಮೇಶ್
  • ಸಾಯಿಕುಮಾರ್
  • ಮಾಸ್ಟರ್ ನಿರ್ಮಲ್
  • ಮಾಸ್ಟರ್ ಅರ್ಜುನ್

ಚಿತ್ರಗೀತೆಗಳು[ಬದಲಾಯಿಸಿ]

ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಐದು ಗೀತೆಗಳಿವೆ.

S. No. Song Title Singer(s) Lyricist
"ನನ್ನ ನಲ್ಲೆ ಮುದ್ದು ನಲ್ಲೆ" ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ ಚಿ. ಉದಯಶಂಕರ್
"ಸರಿಸಾಟಿ ಯಾರಿಹರು" ವಾಣಿ ಜಯರಾಂ ಚಿ. ಉದಯಶಂಕರ್
"ಎಲ್ಲಿರುವೆ ಎಲ್ಲಿರುವೆ" ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ ಚಿ. ಉದಯಶಂಕರ್
"ಕಣ್ಣಾಮುಚ್ಚೆ" ಎಸ್. ಪಿ. ಬಾಲಸುಬ್ರಮಣ್ಯಂ ಆರ್. ಎನ್. ಜಯಗೋಪಾಲ್
"ಕಣ್ಣಾಮುಚ್ಚೆ (ದುಃಖದಲ್ಲಿ) ಎಸ್. ಪಿ. ಬಾಲಸುಬ್ರಮಣ್ಯಂ, ಬಿ. ಆರ್. ಛಾಯಾ ಆರ್. ಎನ್. ಜಯಗೋಪಾಲ್



  1. "Aaseya Bale (1987) - IMDb". IMDb.
  2. National Film Archive of India [@NFAIOfficial] (22 January 2019). "#Kannada film #AaseyaBale (1987) by Raj Kishore was a #Remake of Dulal Guha's thriller #DoAnjaane (1976). Take a look at posters for both films" (Tweet) – via Twitter. {{cite web}}: Cite has empty unknown parameter: |dead-url= (help)