ಆಲಿವ್ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Oli de l'Empordà.jpg

ಆಲಿವ್ ಎಣ್ಣೆಯು ಮೆಡಿಟರೇನಿಯನ್ ಜಲಾನಯನ ಪ್ರದೇಶದ ಒಂದು ಸಾಂಪ್ರದಾಯಿಕ ಮರ ಬೆಳೆಯಾದ ಆಲಿವ್‍ನಿಂದ (ಓಲಿಯಾ ಎವ್ರೊಪೇಯಾದ ಹಣ್ಣು; ಓಲಿಯೇಸಿಯಿ ಕುಟುಂಬ) ಪಡೆಯಲಾದ ಒಂದು ಕೊಬ್ಬು. ಈ ಎಣ್ಣೆಯನ್ನು ಇಡಿಯಾದ ಆಲಿವ್‍ಗಳನ್ನು ಒತ್ತಿ ಉತ್ಪಾದಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅಡುಗೆ, ಸೌಂದರ್ಯವರ್ಧಕಗಳು, ಔಷಧ ವಸ್ತುಗಳು, ಮತ್ತು ಸಾಬೂನುಗಳಲ್ಲಿ, ಹಾಗೂ ಸಾಂಪ್ರದಾಯಿಕ ಎಣ್ಣೆ ದೀಪಗಳಿಗಾಗಿ ಒಂದು ಇಂಧನವಾಗಿ ಬಳಸಲಾಗುತ್ತದೆ. ಆಲಿವ್ ಎಣ್ಣೆಯನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ ಮತ್ತು ಹಲವುವೇಳೆ ಇದನ್ನು ಮೆಡಿಟರೇನಿಯನ್ ದೇಶಗಳಿಗೆ ಸಂಬಂಧಿಸಲಾಗುತ್ತದೆ.

ಇವುಗಳನ್ನೂ ನೋಡಿ[ಬದಲಾಯಿಸಿ]