ವಿಷಯಕ್ಕೆ ಹೋಗು

ಆಪ್ತ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aptha
ನಿರ್ದೇಶನಸಂಜೀವ್ ಕುಮಾರ್
ನಿರ್ಮಾಪಕಧರ್ಮಲಿಂಗಂ, ಮೇಗೋಟಿ ಸಂಜೀವ್ ಕುಮಾರ್
ಲೇಖಕಸಂಜೀವ್ ಕುಮಾರ್
ಪಾತ್ರವರ್ಗಪೂಜಾ ಗಾಂಧಿ, ನೀರಜ್ ಶಾಮ್, ಸಾಧು ಕೋಕಿಲ
ಸಂಗೀತಸ್ಕಾರ್ ಮಾರಿಯೊ
ವಿತರಕರುರಿಹಾನ್ ಎಂಟರ್‌ಪ್ರೈಸಸ್
ಬಿಡುಗಡೆಯಾಗಿದ್ದು2011ರ ಫೆಬ್ರುವರಿ 25
ದೇಶಭಾರತ
ಭಾಷೆಕನ್ನಡ

ಆಪ್ತ ಥ್ರಿಲ್ಲರ್ ಪ್ರಕಾರದ 2011 ರ ಕನ್ನಡ ಚಲನಚಿತ್ರವಾಗಿದ್ದು, ಪೂಜಾ ಗಾಂಧಿ, ನೀರಜ್ ಶಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಂಜೀವ್ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಧರ್ಮಲಿಂಗಂ ಮತ್ತು ಮೇಗೋಟಿ ಸಂಜೀವ್ ಕುಮಾರ್ ನಿರ್ಮಿಸಿದ್ದಾರೆ. ಚಲನಚಿತ್ರವು 25 ಫೆಬ್ರವರಿ 2011 ರಂದು ಬಿಡುಗಡೆಯಾಯಿತು.[] ಮುಖ್ಯ ಕಥಾಹಂದರವು 2006 ರ ಮಲಯಾಳಂ ಚಲನಚಿತ್ರ ಚಿಂತಾಮಣಿ ಕೊಲಕಾಸೆಯಿಂದ ಪ್ರೇರಿತವಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 26 February 2011. Retrieved 25 February 2011.{{cite web}}: CS1 maint: archived copy as title (link)