ಆದ್ಯಾ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆದ್ಯ ಕೆ ಎಂ ಚೈತನ್ಯ ನಿರ್ದೇಶನದ 2020 ರ ಕನ್ನಡ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದರಲ್ಲಿ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಜೊತೆಗೆ ಸಂಗೀತಾ ಭಟ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ರವಿಶಂಕರ್ ಗೌಡ ಮತ್ತು ಶಶಾಂಕ್ ಪುರುಷೋತ್ತಮ್ ಇದ್ದಾರೆ. ಚಿತ್ರಕ್ಕೆ ಸಂಗೀತ ಶ್ರೀಧರ್ ವಿ ಸಂಭ್ರಮ್ ಅವರದು ಮತ್ತು ಛಾಯಾಗ್ರಹಣ ವಿ ಮಲ್ಹಾರ್ ಭಟ್ ಜೋಶಿ ಅವರದ್ದು. ಈ ಚಿತ್ರವು ರವಿಕಾಂತ್ ಪೆರೆಪು ನಿರ್ದೇಶನದ 2016 ರ ತೆಲುಗು ಚಲನಚಿತ್ರ ಕ್ಷಣಂನ ಅಧಿಕೃತ ರಿಮೇಕ್ ಆಗಿದೆ. [೧] [೨] [೩] [೪] [೫] [೬] [೭]

ಪಾತ್ರವರ್ಗ[ಬದಲಾಯಿಸಿ]

ಹಿನ್ನೆಲೆಸಂಗೀತ[ಬದಲಾಯಿಸಿ]

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಶ್ರೀಧರ್ ವಿ ಸಂಭ್ರಮ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಪಡೆದುಕೊಂಡಿದೆ .

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ನೀನೇ ಕಾರಣ"ರೋಹಿತ್ ಪದಕಿವಿಜಯ್ ಪ್ರಕಾಶ್ 
2."ಜೊತೆ ಜೊತೆ ಸಾಗೋ"ಧನಂಜಯ್ ರಾಜನ್ಶಶಾಂಕ್ ಶೇಷಗಿರಿ, ಅಪೂರ್ವಾ ಶ್ರೀಧರ್ 
3."ಮರೆಯಾಗಿ ನೀ"ನಿರಂಜನ್ಹೇಮಚಂದ್ರ, ಅನುರಾಧಾ ಭಟ್ 

ಉಲ್ಲೇಖಗಳು[ಬದಲಾಯಿಸಿ]

 

  1. "Aadya movie review: In kidnapping cases,every second counts - Bangalore Mirror". bangaloremirror.indiatimes.com. Retrieved 2020-04-29.
  2. "Aadyaa Movie Review: An engaging thriller with some fine performances". m.timesofindia.com. Retrieved 2020-04-29.
  3. "aadya movie: ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡ ಶ್ರುತಿ ಹರಿಹರನ್‌! - sruthi hariharan play a cop role in chiranjeevi sarja starrer aadya movie". Vijaya Karnataka. Retrieved 2020-04-29.
  4. "kannada movie aadya: ಕುತೂಹಲ ಕೆರಳಿಸಿರುವ ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್ ಜೋಡಿಯ 'ಆದ್ಯಾ' - sruthi hariharan chiranjeevi sarja lead aadya ready for release". Vijaya Karnataka. Retrieved 2020-04-29.
  5. "ಚಿತ್ರ ವಿಮರ್ಶೆ: ಆದ್ಯ | kannada movie Adhya film review". kannada.asianetnews.com. Retrieved 2020-04-29.
  6. "Sruthi Hariharan plays to play a tough cop in 'Aadyaa' - Times of India". The Times of India (in ಇಂಗ್ಲಿಷ್). Retrieved 2020-04-29.
  7. "Sruthi Hariharan, Chiranjeevi Sarja to resume work on the Kannada remake of Kshanam - Times of India". The Times of India (in ಇಂಗ್ಲಿಷ್). Retrieved 2020-04-29.

ಬಾಹ್ಯ ಕೊಂಡಿಗಳು[ಬದಲಾಯಿಸಿ]