ವಿಷಯಕ್ಕೆ ಹೋಗು

ಭಾರತೀಯ ನೌಕಾಪಡೆಯ ಮುಖ್ಯಸ್ಥರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಡ್ಮಿರಲ್ ಇಂದ ಪುನರ್ನಿರ್ದೇಶಿತ)

ಚೀಫ್ ಆಫ್ ಸ್ಟಾಫ್ ಆಫ್ ಇಂಡಿಯನ್ ನೇವಿ (ಭಾರತೀಯ ನೌಕಾಪಡೆಯ ಮುಖ್ಯಸ್ಥ) ಇದು ಭಾರತದ ನೌಕಪಡೆಯ ಅತ್ಯುನ್ನತ ಹುದ್ದೆ. ಇವರನ್ನು ಆಡ್ಮಿರಲ್ ಎಂಬ ಹೆಸರಿನಿಂದ ಕರೆಯುತ್ತಾರೆ.

ಅ.ಸಂ. ಹೆಸರು ನಿಯೋಜಿತರಾದ ದಿನಾಂಕ ವಿಶ್ರಮಿಸಿದ ದಿನಾಂಕ ಪುರಸ್ಕಾರಗಳು/ಪದಕಗಳು
1 Rear ಆಡ್ಮಿರಲ್ ಜಾನ್ ಟ್ಯಾಲ್ಬೊಟ್ ಸೆವಿಗ್ನ್ಯಾಕ್ ಹಾಲ್* ಆಗಸ್ಟ್ ೧೫,೧೯೪೭ ಆಗಸ್ಟ್ ೧೪,೧೯೪೮ CIE
2 ಆಡ್ಮಿರಲ್ ಸರ್ ವಿಲಿಯಮ್ ಎಡ್ವರ್ಡ್ ಪ್ಯಾರಿ* ಆಗಸ್ಟ್ ೧೪,೧೯೪೭ ಅಕ್ಟೋಬರ್ ೧೩,೧೯೫೧ KCB
3 ಆಡ್ಮಿರಲ್ ಸರ್ ಚಾರ್ಲ್ಸ್ ಥಾಮಸ್ ಮಾರ್ಕ ಪಿಝೆ* ಮಾರ್ಚ್ ೩೧,೧೯೫೫ ಏಪ್ರಿಲ್ ೧,೧೯೫೫ KBE, CB, DSO
4 Vice ಆಡ್ಮಿರಲ್ ಸರ್ ಸ್ಟೀಫನ್ ಹೋಪ್ ಕಾರ್ಲಿಲ್* ಜುಲೈ ೨೧,೧೯೫೫ ಏಪ್ರಿಲ್ ೨೧,೧೯೫೮ KBE, CB, DSO
5 Vice ಆಡ್ಮಿರಲ್ ರಾಮ್ ದಾಸ್ ಕಟಾರಿ ಏಪ್ರಿಲ್ ೨೨,೧೯೫೮ ಜೂನ್ ೪,೧೯೬೨ -
6 Vice ಆಡ್ಮಿರಲ್ ಬಿ.ಎಸ್.ಸೋಮನ್ ಜೂನ್ ೪,೧೯೬೨ ಮಾರ್ಚ್ ೩,೧೯೬೬ -
7 ಆಡ್ಮಿರಲ್ ಏ.ಕೆ.ಚಟರ್ಜಿ ಮಾರ್ಚ್ ೩,೧೯೬೬ ಫೆಬ್ರುವರಿ ೨೮,೧೯೭೦ -
8 ಆಡ್ಮಿರಲ್ ಎಸ್.ಎಮ್.ನಂದಾ ಫೆಬ್ರುವರಿ ೨೮,೧೯೭೦ ಫೆಬ್ರುವರಿ ೨೮,೧೯೭೩ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್
9 ಆಡ್ಮಿರಲ್ ಎಸ್.ಎನ್.ಕೊಹ್ಲಿ ಫೆಬ್ರುವರಿ ೨೮,೧೯೭೩ ಫೆಬ್ರುವರಿ ೨೯,೧೯೭೬ ಪದ್ಮ ಭೂಷಣ, ಪರಮ ವಿಶಿಷ್ಟ ಸೇವಾ ಮೆಡಲ್
10 ಆಡ್ಮಿರಲ್ ಜೆ.ಎಲ್.ಕುರ್ಸೆಟ್ಜಿ ಮಾರ್ಚ್ ೧, ೧೯೭೬ ಫೆಬ್ರುವರಿ ೨೮, ೧೯೭೯ ಪರಮ ವಿಶಿಷ್ಟ ಸೇವಾ ಮೆಡಲ್
11 ಆಡ್ಮಿರಲ್ ಆರ್.ಎಲ್.ಪೆರೀರಾ ಮಾರ್ಚ್ ೧, ೧೯೭೯ ಫೆಬ್ರುವರಿ ೨೮, ೧೯೮೨ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್
12 ಆಡ್ಮಿರಲ್ ಒ.ಎಸ್.ಡಾವ್ಸನ್ ಮಾರ್ಚ್ ೧, ೧೯೮೨ ನವೆಂಬರ್ ೩೦, ೧೯೮೪ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
13 ಆಡ್ಮಿರಲ್ ಆರ್.ಎಚ್.ತಹಿಲಿಯಾನಿ ಡಿಸೆಂಬರ್ ೧, ೧೯೮೪ ನವೆಂಬರ್ ೩೦, ೧೯೮೭ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್
14 ಆಡ್ಮಿರಲ್ ಜೆ.ಜಿ.ನಾಡಕರ್ಣಿ ಡಿಸೆಂಬರ್ ೧, ೧೯೮೭ ನವೆಂಬರ್ ೩೦, ೧೯೯೦ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, NM, ವಿಶಿಷ್ಟ ಸೇವಾ ಮೆಡಲ್, ADC
15 ಆಡ್ಮಿರಲ್ ಲಕ್ಷ್ಮಿನಾರಾಯಣ್ ರಾಮದಾಸ್ ಡಿಸೆಂಬರ್ ೧, ೧೯೯೦ ಸೆಪ್ಟೆಂಬರ್ ೩೦, ೧೯೯೩ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವೀರಚಕ್ರ, ವಿಶಿಷ್ಟ ಸೇವಾ ಮೆಡಲ್, ADC
16 ಆಡ್ಮಿರಲ್ ವಿಜಯ್ ಸಿಂಘ್ ಶೇಖಾವತ್ ಅಕ್ಟೋಬರ್ ೧, ೧೯೯೩ ಸೆಪ್ಟೆಂಬರ್ ೩೦, ೧೯೯೬ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವೀರಚಕ್ರ, ADC
17 ಆಡ್ಮಿರಲ್ ವಿಷ್ಣು ಭಾಗವತ್ ಅಕ್ಟೋಬರ್ ೧, ೧೯೯೬ ಡಿಸೆಂಬರ್ ೩೦, ೧೯೯೮ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
18 ಆಡ್ಮಿರಲ್ ಸುಶೀಲ್ ಕುಮಾರ್ ಡಿಸೆಂಬರ್ ೩೦, ೧೯೯೮ ಡಿಸೆಂಬರ್ ೨೯, ೨೦೦೧ ಪರಮ ವಿಶಿಷ್ಟ ಸೇವಾ ಮೆಡಲ್, UYSM, ಏ.ವಿ.ಎಸ್.ಎಮ್, NM, ADC
19 ಆಡ್ಮಿರಲ್ ಮಾಧವೇಂದ್ರ ಸಿಂಘ್ ಡಿಸೆಂಬರ್ ೨೯, ೨೦೦೧ ಜುಲೈ ೩೧, ೨೦೦೪ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
20 ಆಡ್ಮಿರಲ್ ಅರುಣ್ ಪ್ರಕಾಶ್ ಜುಲೈ ೩೧, ೨೦೦೪ ಅಕ್ಟೋಬರ್ ೩೧,೨೦೦೬ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವೀರಚಕ್ರ, ವಿ.ಎಸ್.ಎಮ್, ADC
21 ಆಡ್ಮಿರಲ್ ಸುರೇಶ್ ಮೆಹ್ತಾ ಅಕ್ಟೋಬರ್ ೩೧,೨೦೦೬ ಆಗಸ್ಟ ೩೧,೨೦೦೯ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC
22 ಆಡ್ಮಿರಲ್ ನಿರ್ಮಲ್ ಕುಮಾರ್ ವರ್ಮಾ ಆಗಸ್ಟ ೩೧,೨೦೦೯ ಪ್ರಸಕ್ತ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್

ಇವನ್ನೂ ಓದಿರಿ

[ಬದಲಾಯಿಸಿ]