ಏಪ್ರಿಲ್ ೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಪ್ರಿಲ್ ೧ - ಏಪ್ರಿಲ್ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೧ನೇ ದಿನ(ಅಧಿಕ ವರ್ಷದಲ್ಲಿ ೯೨ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೭೪ ದಿನಗಳಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಏಪ್ರಿಲ್ ೨೦೨೨


ಪ್ರಮುಖ ಘಟನೆಗಳು[ಬದಲಾಯಿಸಿ]

  • ೧೯೩೫ - ಭಾರತೀಯ ರಿಸರ್ವ್ ಬ್ಯಾಂಕ್ ಅಸ್ತಿತ್ವಕ್ಕೆ ಬಂತು.
  • ೧೯೬೭ - ಸಾರಿಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಕಾರ್ಯಾಚರಣೆ ಆರಂಭವಾಗುತ್ತದೆ.
  • ೨೦೦೪ - ಗೂಗಲ್ ಜಿಮೈಲ್ ನ್ನು ಬಹಿರಂಗ ಪಡಿಸಿತು.

ಜನನ[ಬದಲಾಯಿಸಿ]

  • ೧೮೮೯ - ಕೆ ಬಿ ಹೆಡ್ಗೆವಾರ್, ಭಾರತದ ಸಂಗೀತಗಾರ ಮತ್ತು ಕಾರ್ಯಕರ್ತ.
  • ೧೯೪೧ - ಅಜಿತ್ ವಾಡೇಕರ್, ಭಾರತೀಯ ಕ್ರಿಕೆಟಿಗ, ತರಬೇತುದಾರ, ಮತ್ತು ಮ್ಯಾನೇಜರ್.

ನಿಧನ[ಬದಲಾಯಿಸಿ]

  • ೨೦೧೨ - ಎನ್ ಕೆ ಪಿ ಸಾಳ್ವೆ, ಭಾರತೀಯ ಅಕೌಂಟೆಂಟ್ ಹಾಗೂ ರಾಜಕಾರಣಿ.

ಹಬ್ಬಗಳು/ಆಚರಣೆಗಳು/ವಿಷೇಶತೆಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್