ಅಸಂಭವ (ಚಲನಚಿತ್ರ)
ಗೋಚರ
ಅಸಂಭವ (ಚಲನಚಿತ್ರ) | |
---|---|
ಅಸಂಭವ | |
ನಿರ್ದೇಶನ | ಡಿ.ರಾಜೇಂದ್ರಬಾಬು |
ನಿರ್ಮಾಪಕ | ಹೆಚ್.ಎನ್.ಮಾರುತಿ |
ಪಾತ್ರವರ್ಗ | ರವಿಚಂದ್ರನ್, ಅಂಬಿಕ, ಸುಮಿತ್ರ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ |
ಸಂಗೀತ | ಶಂಕರ್ ಗಣೇಶ್ |
ಛಾಯಾಗ್ರಹಣ | ಡಿ.ಪ್ರಸಾದ್ ಬಾಬು |
ಬಿಡುಗಡೆಯಾಗಿದ್ದು | ೧೯೮೬ |
ಚಿತ್ರ ನಿರ್ಮಾಣ ಸಂಸ್ಥೆ | ಪರಿಮಳಾ ಆರ್ಟ್ಸ್ |
ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್ |
ಅಸಂಭವ , ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ಹೆಚ್.ಎನ್.ಮಾರುತಿ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರವಿಚಂದ್ರನ್
- ನಾಯಕಿ(ಯರು) = ಅಂಬಿಕ
- ಸುಮಿತ್ರ
- ಮುಖ್ಯಮಂತ್ರಿ ಚಂದ್ರು
- ಉಮಾಶ್ರೀ
- ಲಕ್ಷ್ಮಣ
- ಜಯಕುಮಾರ್
- ರಾಮಮೂರ್ತಿಯವರು
- ಮಾಸ್ಟರ್ ಬಾಲಾಜಿ
ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಚಿನ್ನ ಚಿನ್ನ ಬೇಡಾ ಚಿನ್ನ | ರಮೇಶ್, ವಾಣಿ ಜಯರಾಂ |
2 | ನಿನ್ನಂತ ಕಥೆಗಾರ ಯಾರಿಲ್ಲ | ಕೆ.ಜೆ.ಯೇಸುದಾಸ್ |
3 | ಹುಬ್ಬಳಿ ಸೀರೆ ರವಿಕೆ | ರಮೇಶ್, ವಾಣಿ ಜಯರಾಂ |
4 | ಯಾರಿಗೆ ಬಂತು ಎಲ್ಲಿಗೆ ಬಂತು | ರಮೇಶ್ |
5 | ಜೀವ ಬಂದ ಬೊಂಬೆಯು | ಕೆ.ಜೆ.ಯೇಸುದಾಸ್, ವಾಣಿ ಜಯರಾಂ |