ಅರಿಶಿನ ಕುಂಕುಮ (ಚಲನಚಿತ್ರ)
ಗೋಚರ
| ಅರಿಶಿನ ಕುಂಕುಮ (ಚಲನಚಿತ್ರ) | |
|---|---|
| ಅರಿಶಿನ ಕುಂಕುಮ | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ನಾಗೇಂದ್ರಪ್ಪ |
| ಪಾತ್ರವರ್ಗ | ಕಲ್ಯಾಣಕುಮಾರ್ ಕಲ್ಪನಾ, ಲೀಲಾವತಿ ರಾಜೇಶ್, ಬಿ.ವಿ.ರಾಧ, ದ್ವಾರಕೀಶ್ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಆರ್.ಎನ್.ಕೃಷ್ಣ |
| ಬಿಡುಗಡೆಯಾಗಿದ್ದು | ೧೯೭೦ |
| ಚಿತ್ರ ನಿರ್ಮಾಣ ಸಂಸ್ಥೆ | ಗುರುಭಕ್ತಿ ಫಿಲಂಸ್ |
| ಸಾಹಿತ್ಯ | ದ.ರಾ.ಬೇಂದ್ರೆ, ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ |
| ಇತರೆ ಮಾಹಿತಿ | ಈ ಚಿತ್ರದಲ್ಲಿ'ಇಳಿದು ಬಾ ತಾಯೆ ಹಾಡನ್ನು ಗಾಯಕ ಪಿ.ಬಿ.ಶ್ರೀನಿವಾಸ್ ಅವರೇ ಹಾಡುತ್ತಾರೆ. ಅನಕೃ ಮತ್ತಿತರ ಗಣ್ಯರು ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. |
ಇದು ೧೯೭೦ ನಲ್ಲಿ ಬಿಡುಗಡೆಯಾದ ಕನ್ನಡ ಸಿನಿಮ. ಕೆ.ಎಲ್.ಎಸ್. ಸ್ವಾಮಿ ಇದರ ನಿರ್ದೇಶಕರು.