ವಿಷಯಕ್ಕೆ ಹೋಗು

ಅಮೃತಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೃತೇಶ್ವರ ದೇವಾಲಯ
ಅಮೃತಪುರ
ಹಳ್ಳಿ
ಏಕಕೂಟ (single shrine) ಅಮೃತೇಶ್ವರ ದೇವಾಲಯ, ಕ್ರಿ.ಶ. ೧೧೯೬
ಏಕಕೂಟ (single shrine) ಅಮೃತೇಶ್ವರ ದೇವಾಲಯ, ಕ್ರಿ.ಶ. ೧೧೯೬
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಮಗಳೂರು ಜಿಲ್ಲೆ
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)

ಅಮೃತಾಪುರವು ಚಿಕ್ಕಮಗಳೂರು ಜಿಲ್ಲೆಯ ಒಂದು ಐತಿಹಾಸಿಕ ಸ್ಥಳ(1196 CE). ಇಲ್ಲಿ ಹೊಯ್ಸಳರ ಕಾಲದ ಎರಡನೆಯ ವೀರಬಲ್ಲಾಳನ ಕಾಲದಲ್ಲಿ ಅಮೃತೇಶ್ವರ ದಂಡನಾಯಕ ಕಟ್ಟಿಸಿದ ದೇವಾಲಯವಿದೆ. ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ವಿಗ್ರಹರೂಪದಲ್ಲಿ ಕೆತ್ತಲಾಗಿದೆ. ಆ ಕಾಲದಲ್ಲಿ ಹಚ್ಚಿದ ದೀಪ ಒಂದು ದಿನವೂ ಆರದೆ ಇದುವರೆಗೂ ಹಾಗೆಯೇ ಉರಿಯುತ್ತಿದೆ. ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಅಮೃತೇಶ್ವರನ ಲಿಂಗದ ಮೇಲೆ ಬೀಳುತ್ತದೆ.

ಚಿತ್ರಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಅಮೃತಪುರ&oldid=1204111" ಇಂದ ಪಡೆಯಲ್ಪಟ್ಟಿದೆ