ಅಮೃತಪುರ
ಗೋಚರ
ಅಮೃತೇಶ್ವರ ದೇವಾಲಯ
ಅಮೃತಪುರ | |
---|---|
ಹಳ್ಳಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಅಮೃತಾಪುರವು ಚಿಕ್ಕಮಗಳೂರು ಜಿಲ್ಲೆಯ ಒಂದು ಐತಿಹಾಸಿಕ ಸ್ಥಳ(1196 CE). ಇಲ್ಲಿ ಹೊಯ್ಸಳರ ಕಾಲದ ಎರಡನೆಯ ವೀರಬಲ್ಲಾಳನ ಕಾಲದಲ್ಲಿ ಅಮೃತೇಶ್ವರ ದಂಡನಾಯಕ ಕಟ್ಟಿಸಿದ ದೇವಾಲಯವಿದೆ. ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ವಿಗ್ರಹರೂಪದಲ್ಲಿ ಕೆತ್ತಲಾಗಿದೆ. ಆ ಕಾಲದಲ್ಲಿ ಹಚ್ಚಿದ ದೀಪ ಒಂದು ದಿನವೂ ಆರದೆ ಇದುವರೆಗೂ ಹಾಗೆಯೇ ಉರಿಯುತ್ತಿದೆ. ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಅಮೃತೇಶ್ವರನ ಲಿಂಗದ ಮೇಲೆ ಬೀಳುತ್ತದೆ.
ಚಿತ್ರಗಳು
[ಬದಲಾಯಿಸಿ]-
ಅಮೃತಾಪುರ ಅಮೃತೇಶ್ವರ ದೇವಾಲಯ
-
ಅಮೃತೇಶ್ವರ ದೇವಾಲಯ ಕೆತ್ತನೆಗಳು
-
ಅಮೃತೇಶ್ವರ ದೇವಾಲಯ ಗೋಪುರದ ಬದಿನೋಟ
-
Profile of shrine outer wall with Shikara (tower)
-
Close up of mantapa wall with miniature decorative towers, swirls and flourish in relief at Amrutesvara temple, Amruthapura
-
Close up of mantapa wall with miniature decorative towers, swirls and flourish in relief at Amrutesvara temple, Amruthapura
-
Mantapa wall with miniature decorative towers (aedicule) in relief at Amrutesvara temple, Amruthapura
-
Wall relief at Amrutesvara temple, Amruthapura
-
Close up of wall relief at Amrutesvara temple, Amruthapura
-
Wall relief sculpture of the Amrutesvara temple
-
Wall relief sculpture of the Amrutesvara temple
-
Wall relief sculpture, Amrutesvara temple
-
Decorative swirls in bas-relief on mantapa outer wall at Amrutesvara temple, Amruthapura
ಹೊರಗಿನ ಕೊಂಡಿಗಳು
[ಬದಲಾಯಿಸಿ]Wikimedia Commons has media related to Amrutesvara Temple, Amruthapura.
- OurTemples.in ಜಾಲತಾಣದಲ್ಲಿ ಅಮೃತಾಪುರ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- Commons category link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಐತಿಹಾಸಿಕ ಸ್ಥಳಗಳು
- ಕರ್ನಾಟಕದ ದೇವಾಲಯಗಳು
- ಹೊಯ್ಸಳ ವಂಶ
- ದೇವಾಲಯಗಳು
- ಕರ್ನಾಟಕದ ದೇವಸ್ಥಾನಗಳು