ಅಕ್ಷಯ ತೃತೀಯಾ

ವಿಕಿಪೀಡಿಯ ಇಂದ
Jump to navigation Jump to search

ವೈಶಾಖ ಮಾಸದ ಶುಕ್ಲ ಪಕ್ಷ ತದಿಗೆಯನ್ನು ’ಅಕ್ಷಯ ತೃತೀಯೆ’ಎಂದು ಕರೆಯುವರು. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ದಿಗಳು ಉಂಟಾಗುವವು ಎಂಬ ನಂಬಿಕೆಯಿದೆ.[೧]

  • ಇದು ಹಿಂದುಗಳು ಅತ್ಯಂತ ಶುಭಪ್ರದವೆಂದು ಪರಿಗಣಿಸುವ ಮೂರು ದಿನಗಳಲ್ಲಿ ಒಂದಾಗಿದೆ. ಅವುಗಳೆಂದರೆ
  1. ಯುಗಾದಿ.
  2. ಅಕ್ಷಯ ತದಿಗೆ.
  3. ವಿಜಯದಶಮಿ.
ಬಂಗಾರ

ಉಲ್ಲೇಖಗಳು[ಬದಲಾಯಿಸಿ]

  1. http://www.calendarlabs.com/holidays/india/akshaya-tritiya.php[೧] [೨] [೩]

  1. https://www.sanatan.org/kannada/240.html
  2. http://dharmagranth.blogspot.com/2012/11/blog-post_9102.html
  3. https://sanatanprabhat.org/kannada/category/%E0%B2%85%E0%B2%95%E0%B3%8D%E0%B2%B7%E0%B2%AF-%E0%B2%A4%E0%B2%A6%E0%B2%BF%E0%B2%97%E0%B3%86-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%BE%E0%B2%82%E0%B2%95