ಬಿಳಿಕೆರೆ
ಗೋಚರ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದ್ದು ಇದು ಜಿಲ್ಲೆಯ ಅತಿ ದೊಡ್ಡ ಹೋಬಳಿಯಾಗಿದೆ. ಈ ಊರಿನ ಮೂಲಕ 'ಮೈಸೂರು-ಮಂಗಳೂರು' ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗುತ್ತದೆ. ಮೈಸೂರಿನಿಂದ ಪಶ್ಚಿಮಕ್ಕೆ ೨೫ ಕಿ.ಮೀ. ದೂರದಲ್ಲಿರುವ ಈ ಊರಿನಿಂದ ಎರಡು ಕಿ.ಮೀ. ದೂರದಲ್ಲಿ ಹುಣಸೂರು ಮತ್ತು ಕೃಷ್ಣರಾಜನಗರಕ್ಕೆ ಸಾಗುವ ರಸ್ತೆಗಳು ಕವಲೊಡೆಯುತ್ತವೆ. ಹುಣಸೂರು ತಾಲ್ಲೋಕಿನ ಪ್ರಮುಖ ಗ್ರಾಮವು ಇದಾಗಿರುತ್ತದೆ.
ಈ ಗ್ರಾಮದ ಸಮೀಪವಿರುವ ಇತರ ಪ್ರಮುಖ ಗ್ರಾಮಗಳು
- ಹೊಸರಾಮನಹಳ್ಳಿ
- ಬೋಳನಹಳ್ಳಿ,
- ಮೈದನಹಳ್ಳಿ,
- ಗೆರಸನಹಳ್ಳಿ,
- ತೆಂಕನಕೊಪ್ಪಲು,
- ಹಳೇಬೀಡು,
- ಮನುಗನಹಳ್ಳಿ,
- ಗಾಗೇನಹಳ್ಳಿ,
- ಜೀನಹಳ್ಳಿ
- ಚೆಲ್ಲಹಳ್ಳಿ,