ಅಶೋಕ ಚಕ್ರ (ಪ್ರಶಸ್ತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಶೋಕ ಚಕ್ರ


Ashoka Chakra and its ribbon, the highest peacetime decoration of India
Awarded by ಭಾರತ ಭಾರತ ಗಣರಾಜ್ಯ
ದೇಶಭಾರತ ಭಾರತ ಗಣರಾಜ್ಯ
ವರ್ಗಪದಕ
ಅರ್ಹತೆ
  • ಸೇನಾಪಡೆಯ ಎಲ್ಲಾ ಶ್ರೇಣಿಯ ಪುರುಷರ ಮತ್ತು ಮಹಿಳಾ ಅಧಿಕಾರಿಗಳು, ಪ್ರಾದೇಶಿಕ ಸೈನ್ಯದ ಯಾವುದೇ ರಿಸರ್ವ್ ಪಡೆಗಳ, ನೌಕಾಪಡೆ ಮತ್ತು ವಾಯುಪಡೆ, ಮಿಲಿಟಿಯ ಮತ್ತು ಯಾವುದೇ ಇತರ ಕಾನೂನುಬದ್ಧವಾಗಿ ಸ್ಥಾಪಿತವಾದ ಪಡೆಗಳು.
  • ಸಶಸ್ತ್ರ ಪಡೆಗಳ ನರ್ಸಿಂಗ್ ಸೇವೆಗಳ ಸದಸ್ಯರು.

ಎಲ್ಲಾ ಹಂತದ ನಾಗರಿಕ ನಾಗರಿಕರು ಮತ್ತು ಕೇಂದ್ರ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ರೈಲ್ವೆ ರಕ್ಷಣಾ ಪಡೆ ಸೇರಿದಂತೆ ಪೊಲೀಸ್ ಪಡೆಗಳ ಸದಸ್ಯರು.

  • ಶತ್ರುಗಳ ಮುಖಕ್ಕಿಂತ ಹೆಚ್ಚು ಸ್ಪಷ್ಟವಾದ ಧೈರ್ಯಕ್ಕಾಗಿ ಅಥವಾ ಧೈರ್ಯಶಾಲಿ ಅಥವಾ ಮುಂಚೂಣಿಯಾದ ಶೌರ್ಯ ಅಥವಾ ಸ್ವಯಂ-ತ್ಯಾಗಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ.[೧]
Awarded forAwarded for most conspicuous bravery, or some act of daring or pre-eminent act of valour or self-sacrifice otherwise than in the face of the enemy.[೧]
StatusCurrently Awarded
Post-nominalsAC
Statistics
Established1952
First awarded1952
Last awarded2016
Total awarded63
Posthumous
awards
8+
Precedence
Next (higher)ಪರಮ ವೀರ ಚಕ್ರ [೨]
Next (lower)ಪದ್ಮ ವಿಭೂಷಣ

ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ,ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು.ಸಾಮಾನ್ಯವಾಗಿ ಶಾಂತಿ ಸಮಯದಲ್ಲಿ ಪ್ರದಾನ ಮಾಡುವ ಪರಮ ವೀರ ಚಕ್ರಕ್ಕೆ ಸಮಾಂತರವಾದ ಪ್ರಶಸ್ತಿ ಇದಾಗಿದೆ.ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳು ಅಶೋಕ ಚಕ್ರದ ವಿಸ್ತರಿತಗೊಂಡ ಪ್ರಶಸ್ತಿಗಳಾಗಿವೆ.

ಹಿನ್ನೆಲೆ[ಬದಲಾಯಿಸಿ]

ಅಶೋಕ ಚಕ್ರವನ್ನು ಮೊಟ್ಟಮೊದಲಿಗೆ ಜನವರಿ ೪,೧೯೫೨ರಲ್ಲಿ ಹುಟ್ಟುಹಾಕಲಾಯಿತು.ಆಗ ಇದನ್ನು 'ಅಶೋಕ ಚಕ್ರ-ಕ್ಲಾಸ್ ೧','ಅಶೋಕ ಚಕ್ರ-ಕ್ಲಾಸ್ ೨','ಅಶೋಕ ಚಕ್ರ-ಕ್ಲಾಸ್ ೩' ಎಂದು ವಿಂಗಡಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.ನಂತರ ೧೯೬೭ರಲ್ಲಿ ಈ 'ವರ್ಗ'ವನ್ನು ತೆಗೆದು ಹಾಕಿ 'ಕೀರ್ತಿ ಚಕ್ರ' ಮತ್ತು'ಶೌರ್ಯ ಚಕ್ರ'ವೆಂದು ವಿಂಗಡಿಸಲಾಯಿತು.ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಸುಹಾಸ್ ಬಿಸ್ವಾಸ್ ರವರು ಮೊಟ್ಟ ಮೊದಲ ಬಾರಿಗೆ ಅಶೋಕ ಚಕ್ರ ಪ್ರಶಸ್ತಿಯನ್ನು ಪಡೆದುಕೊಂಡರು.

ಅಶೋಕಚಕ್ರ ಪಡೆದವರ ಪಟ್ಟಿ[ಬದಲಾಯಿಸಿ]

ವರ್ಷಾನುಕ್ರಮಣಿಕೆಯಲ್ಲಿ ಅಶೋಕ ಚಕ್ರವನ್ನು ಪಡೆದವರ ಪಟ್ಟಿ
Year Recipient Refs.
೨೦೨೧ ಬಾಬೂ ರಾಂ
೨೦೧೯ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್
೨೦೧೬ ಹನ್ಗಪನ್ ದಾದಾ
೨೦೧೫ ಮೋಹನ್ ಗೋಸಾಮಿ
೨೦೧೪ ಮುಕುಂದ್ ವರದರಾಜನ್
೨೦೧೪ ನೀರಜ್ ಕುಮಾರ್ ಸಿಂಗ್
೨೦೧೩ ಕೆ.ಪ್ರಸಾದ್ ಬಾಬು
೨೦೧೨ ನವ್‍ದೀಪ್ ಸಿಂಗ್
೨೦೧೧ ಲೈಸ್‍ರಾಮ್ ಜ್ಯೋತಿನ್ ಸಿಂಗ್
೨೦೧೦ ರಾಜೇಶ್ ಕುಮಾರ್
೨೦೧೦ ಡಿ.ಶ್ರೀರಾಮ್ ಕುಮಾರ್
೨೦೦೯ ಮೋಹಿತ್ ಶರ್ಮ
೨೦೦೯ ಬಹದ್ದೂರ್ ಸಿಂಗ್ ಬೋಹ್ರ
೨೦೦೯ ಹೇಮಂತ್ ಕರ್ಕರೆ
೨೦೦೯ ವಿಜಯ್ ಸಾಲ್ಸಕ್ಕರ್
೨೦೦೯ ಅಶೋಕ್ ಕಾಮ್ಟೆ
೨೦೦೯ ತುಕಾರಾಮ್ ಹೊಮ್ಬಲೆ
೨೦೦೯ ಗಜೇಂದ್ರ ಸಿಂಗ್ ಬಿಸ್ತ್
೨೦೦೯ ಸಂದೀಪ್ ಉನ್ನಿ ಕೃಷ್ಣನ್ -
೨೦೦೯ ಮೋಹನ್ ಚಂದ್ ಶರ್ಮ
೨೦೦೯ ಜೋಜಾನ್ ಥಾಮಸ್
೨೦೦೯ ಆರ್.ಪಿ.ಡೈನೆಗೊದ್
೨೦೦೯ ಪ್ರಮೋದ್ ಕುಮಾರ್ ಶತಪತಿ
೨೦೦೮ ದಿನೇಶ್ ರಘುರಾಮನ್
೨೦೦೭ ರಾಧಾಕೃಷ್ಣ ನಾಯರ್ ಹರ್ಷನ್
೨೦೦೭ ಚುನ್ನಿ ಲಾಲ್
೨೦೦೭ ವಸಂತ್ ವೇಣುಗೋಪಾಲ್
೨೦೦೪ ತ್ರಿವೇಣಿ ಸಿಂಗ್
೨೦೦೪ ಸನ್ಜೊಗ್ ಛತ್ರಿ
೨೦೦೨ ಸುರಿನ್ದರ್ ಸಿಂಗ್
೨೦೦೨ ರಾಮ್‍ಬೀರ್ ಸಿಂಗೆ ತೋಮಾರ್
೨೦೦೧ ಕಮಲೇಶ್ ಕುಮಾರಿ
೨೦೦೦ ಸುದೀರ್ ಕುಮಾರ್ ವಾಲೀಯಾ
೧೯೯೭ ಪುನೀತ್‍ನಾಥ್‍ದತ್ತ್
೧೯೯೭ ಶಾಂತಿ ಸ್ವರೂಪ್ ರಾಣಾ
೧೯೯೬ ಅರ್ಜುನ್ ಸಿಂಗ್ ಜಸ್ರೊತಿಯಾ
೧೯೯೫ ರಾಜೀವ್ ಕುಮಾರ್ ಜೂನ್
೧೯೯೫ ಹರ್ಷ ಉದಯ್ ಸಿಂಗ್ ಕೌರ್
೧೯೯೪ ನೀಲಕಾಂತ್ ಜಯಚಂದ್ರನ್ ನಾಯರ್
೧೯೯೩ ರಾಕೇಶ್ ಸಿಂಗ್
೧೯೯೨ ಸಂದೀಪ್ ಶಾಕ್ಲ
೧೯೯೧ ರಣಧೀರ್ ಪ್ರಸಾದ್ ವರ್ಮ
೧೯೮೭ ನೀರಜಾ ಭಾನೋಟ್
೧೯೮೫ ಚೆರ್ನಿಗ್ ವಾಟ್ಪ್
೧೯೮೫ ನಿರ್ಭಯಾ ಸಿಂಗ್
೧೯೮೫ ಭವಾನಿದತ್ತ್ ಜೋಷಿ
೧೯೮೫ ರಾಮ್‍ಪ್ರಕಾಶ್ ರೂಪೇರಿಯಾ
೧೯೮೫ ಜಸ್ಬಿರ್ ಸಿಂಗ್ ರೈನಾ
೧೯೮೫ ಭೂಕಾಂತ್ ಮಿಶ್ರ
೧೯೮೫ ರಾಕೇಶ್ ಶರ್ಮಾ
೧೯೮೪ ಗೆನ್ನಡಿ ಸ್ಟ್ರೆಕಾಲ್ವ್
೧೯೮೪ ಯೂರ್ಯ್ ಮಲ್ಯಾಶಿವ್
೧೯೮೧ ಗ್ಯಾರುಸ್ ಆಡ್ಡಿ ಪಿತ್‍ವಾಲ
೧೯೭೪ ಗುರುನಾಮ್ ಸಿಂಗ್
೧೯೭೨ ಉಮ್ಮದ್ ಸಿಂಗ್ ಮೆಹ್ರ
೧೯೬೯ ಜಸ್‍ರಾಮ್ ಸಿಂಗ್
೧೯೬೫ ಜೈಲಾಲ್ ಗುಪ್ತ
೧೯೬೨ ಖಾರ್ಕಾ ಬಹದ್ದೂರ್ ಲಿನಿಬೂ
೧೯೬೨ ಮನ್‍ಬಹದ್ದೂರ್ ರಾಯ್
೧೯೫೮ ಎರಿಕ್ ಜೇಮ್ಸ್ ತೂಕೆರ್
೧೯೫೮ ಜಿಮ್ ಬಜಿರಾವ್ ಸಕ್ಪಾಲ್
೧೯೫೭ ಜೆ.ಆರ್.ಚೈತ್ನಿಸ್
೧೯೫೭ ಪ.ಎಂ.ರಾಮನ್
೧೯೫೭ ಜೋಗಿನ್ದರ್ ಸಿಂಗ್
೧೯೫೬ ಸುಂದರ್ ಸಿಂಗ್
೧೯೫೩ ಸುಹಾಸ್ ಬಿಸ್ವಾಲ್
೧೯೫೨ ಬಚ್ಚಿತರ್ ಸಿಂಗ್
೧೯೫೨ ನರ್‍ಬಹದ್ದೂರ್ ಥಾಪ

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ http://www.indianarmy.gov.in/Site/FormTemplete/frmTempSimple.aspx?MnId=p6xUHC5yMgV3Tyuw9ZIb6w==&ParentID=tFRV4t12pKRhSFm2sMq5yQ==
  2. "Precedence Of Medals". indianarmy.nic.in/. Indian Army. Retrieved 9 September 2014.