ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೮
ಗೋಚರ
ಡಿಸೆಂಬರ್ ೮: ರೊಮೇನಿಯದಲ್ಲಿ ಸಂವಿಧಾನ ದಿನಾಚರಣೆ.
- ೧೯೪೧ - ಎರಡನೇ ಮಹಾಯುದ್ಧದಲ್ಲಿ ಅಮೇರಿಕ ದೇಶ ಮತ್ತು ಚೀನ ಗಣರಾಜ್ಯಗಳು ಅಧಿಕೃತವಾಗಿ ಜಪಾನ್ ಮೇಲೆ ಯುದ್ಧವನ್ನು ಸಾರಿದವು.
- ೧೯೪೧ - ನಾಜಿ ಸರ್ಕಾರವು ಯಹೂದಿ ಜನರನ್ನು ಕೊಲ್ಲಲು ಮೊದಲ ಬಾರಿಗೆ ಪೊಲೆಂಡ್ನಲ್ಲಿ ವಿಷ ಅನಿಲಗಳನ್ನು ಉಪಯೋಗಿಸಿತು.
- ೧೯೭೪ - ಗ್ರೀಸ್ನಲ್ಲಿ ನಡೆದ ಜನಮತದಲ್ಲಿ ಅಲ್ಲಿನ ಚಕ್ರಾಧಿಪತ್ಯವನ್ನು ರದ್ದುಗೊಳಿಸುವುದಕ್ಕೆ ಬಹುಮತ ದೊರೆಯಿತು.
- ೧೯೯೧ - ರಷ್ಯಾ, ಬೆಲಾರುಸ್ ಮತ್ತು ಯುಕ್ರೇನ್ನ ನಾಯಕರು ಸೋವಿಯೆಟ್ ಒಕ್ಕೂಟವನ್ನು (ಧ್ವಜ ಚಿತ್ರಿತ) ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು.
ಜನನಗಳು: ಧರ್ಮೇಂದ್ರ; ಮರಣಗಳು: ಜಾರ್ಜ್ ಬೂಲ್, ಜಾನ್ ಲೆನನ್ (ಹತ್ಯೆ)