ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧
ಗೋಚರ
ಡಿಸೆಂಬರ್ ೧: ರೊಮೇನಿಯದಲ್ಲಿ ಒಕ್ಕೂಟ ದಿನ (೧೯೧೮), ವಿಶ್ವ ಏಡ್ಸ್ ದಿನಾಚರಣೆ (ಚಿಹ್ನೆ ಚಿತ್ರಿತ)
- ೧೬೪೦ - ಪೋರ್ಚುಗಲ್ ಸ್ಪೇನ್ ಇಂದ ಸ್ವಾತಂತ್ರ್ಯ ಪಡೆದು ನಾಲ್ಕನೇ ಜೊಆಒ ಅದರ ರಾಜನಾದನು.
- ೧೯೫೮ - ಮಧ್ಯ ಆಫ್ರಿಕಾ ಗಣರಾಜ್ಯವು ಫ್ರಾನ್ಸ್ ಇಂದ ಸ್ವಾತಂತ್ರ್ಯ ಪಡೆಯಿತು.
- ೧೯೬೩ - ನಾಗಾಲ್ಯಾಂಡ್ ಭಾರತದ ೧೬ನೇ ರಾಜ್ಯವಾಯಿತು.
- ೧೯೬೫ - ಭಾರತದ ಗಡಿ ರಕ್ಷಣಾ ಪಡೆ ಸ್ಥಾಪನೆ.
ಜನನಗಳು: ಮೇರಿ ತುಸ್ಸಾದ್ಸ್, ಅರ್ಜುನ ರಣತುಂಗ; ಮರಣಗಳು: ಮೊದಲನೇ ಹೆನ್ರಿ, ಜಿ.ಎಚ್. ಹಾರ್ಡಿ.