ಫೆಬ್ರುವರಿ ೧೯
ಗೋಚರ
ಫೆಬ್ರುವರಿ ೧೯ - ಫೆಬ್ರುವರಿ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ವರ್ಷದಲ್ಲಿನ ೫೦ನೇ ದಿನ. ಈ ದಿನದ ನಂತರ ವರ್ಷದಲ್ಲಿ, ೩೧೫ (ಅಧಿಕ ವರ್ಷದಲ್ಲಿ ೩೧೬) ದಿನಗಳು ಇರುತ್ತವೆ. ಫೆಬ್ರುವರಿ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೮೬ - ಸೋವಿಯಟ್ ಒಕ್ಕೂಟದಿಂದ ಮೀರ್ ಬಾಹ್ಯಾಕಾಶ ತಾಣದ ಉಡಾವಣೆ.
ಜನನ
[ಬದಲಾಯಿಸಿ]- ೧೪೭೩ - ನಿಕೊಲಸ್ ಕೊಪರ್ನಿಕಸ್, ಗಣಿತಜ್ಞ ಮತ್ತು ಖಗೋಳತಜ್ಞ
ನಿಧನ
[ಬದಲಾಯಿಸಿ]- ೧೯೧೫ – ಗೋಪಾಲಕೃಷ್ಣ ಗೋಖಲೆ, ಭಾರತೀಯ ತತ್ವಶಾಸ್ತ್ರಜ್ಞ ಮತ್ತು ರಾಜಕಾರಣಿ (ಜ. ೧೮೬೬)
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |