ವಿಷಯಕ್ಕೆ ಹೋಗು

ಏಪ್ರಿಲ್ ೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಪ್ರಿಲ್ ೩ - ಏಪ್ರಿಲ್ ತಿಂಗಳಿನ ಮೂರನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೩ನೆ (ಅಧಿಕ ವರ್ಷದಲ್ಲಿ ೯೪ನೆ) ದಿನ. ಈ ದಿನದ ನಂತರ ವರ್ಷದಲ್ಲಿ ೨೭೨ ದಿನಗಳು ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಏಪ್ರಿಲ್ ೨೦೨೫


ಪ್ರಮುಖ ಘಟನೆಗಳು

[ಬದಲಾಯಿಸಿ]
  • ೧೯೨೨ಜೋಸಫ್ ಸ್ಟಾಲಿನ್ ಸೋವಿಯಟ್ ಒಕ್ಕೂಟದ ಸಮತಾವಾದಿ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಯಾದರು.
  • ೨೦೧೦ - ಆಪಲ್ - ಮೊದಲ ತಲೆಮಾರಿನ ಐಪ್ಯಾಡ್, ಟ್ಯಾಬ್ಲೆಟ್ ಕಂಪ್ಯೂಟರ್ ಬಿಡುಗಡೆ.
  • ೧೯೧೪ - ಸ್ಯಾಮ್ ಮನೆಕ್ಶಾವ್ ಭಾರತೀಯ ಫೀಲ್ಡ್ ಮಾರ್ಷಲ್.
  • ೧೯೩೪ - ಜೇನ್ ಗೂಡಾಲ್, ಇಂಗ್ಲೀಷ್ ಸಸ್ತನಿಶಾಸ್ತ್ರಜ್ಞೆ ಮತ್ತು ಮಾನವಶಾಸ್ತ್ರಜ್ಞ.
  • ೧೯೫೪ - ಕೃಷ್ಣಸಮೈ, ಭಾರತೀಯ ವೈದ್ಯ ಮತ್ತು ರಾಜಕಾರಣಿ.
  • ೨೦೧೨ - ಗೋವಿಂದ್ ನಾರೈನ್, ಭಾರತೀಯ ರಾಜಕಾರಣಿ, ೮ ನೇ ಕರ್ನಾಟಕದ ರಾಜ್ಯಪಾಲರು.

ದಿನಾಚರಣೆಗಳು

[ಬದಲಾಯಿಸಿ]
  • ಯುನೈಟೆಡ್ ಸ್ಟೇಟ್ಸ್ ನೆಲ್ಲಿ ಗುಡ್ ಫ್ರೈಡೆ.
  • ಅಮೆರಿಕನ್ ಸರ್ಕಸ್ ಡೇ.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್