ವಿಷಯಕ್ಕೆ ಹೋಗು

ಚರ್ಚೆಪುಟ:ಕನ್ನಡ ಅಕ್ಷರಮಾಲೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಗವಾಹಕ ಎಂದರೇನು? ಸರಿ ಪ್ರಯೋಗ ಯೋಗವಾಹ ಅಲ್ಲವೆ? ಟಿ. ಜಿ. ಶ್ರೀನಿಧಿ (ಚರ್ಚೆ) ೧೮:೪೪, ೨೦ ಮೇ ೨೦೧೬ (UTC)

ಸರಿಪಡಿಸಿದ್ದೇನೆ--Pavanaja (ಚರ್ಚೆ) ೧೧:೨೦, ೨೩ ಮೇ ೨೦೧೬ (UTC)

ಕನ್ನಡ ಅಕ್ಷರಮಾಲೆಯಲ್ಲಿ ಅಕ್ಷರ ಇಲ್ಲವೆ ? Naveenbm ೧೭:೨೦, ೧ September ೨೦೦೬ (UTC) ನವೀನ್.

ಇಲ್ಲ. 'ೠ' ಅಕ್ಷರವನ್ನು ಕನ್ನಡ ಅಕ್ಷರಮಾಲೆಯಿಂದ ಸುಮಾರು ೧೪ ವರ್ಷದ ಹಿಂದೆ (ವರ್ಷ ೧೯೯೧-೯೨ರಲ್ಲಿ) ಅಧಿಕೃತವಾಗಿ ತೆಗೆಯಲಾಗಿದೆ. - ಮನ|Mana Talk - Contribs ೧೮:೧೦, ೧ September ೨೦೦೬ (UTC)

ತಪ್ಪಾಗಿದೆ

[ಬದಲಾಯಿಸಿ]

  • ಸರಿಪಡಿಸಿ
  • ಹೃಸ್ವ - ದೀರ್ಘ
  • ಹೃಸ್ವ =ಕ - ದೀರ್ಘ =ಕಾ
  • ಕ್ =ಮೂಲ ವ್ಯಂಜನ.

ಅಕ್ಷರ ಮಾಲೆಯೆಂಬ ಲೇಖನವು ಬಹಳ ಹಿಂದೆ ಆರಂಭಗೊಂಡಿತ್ತು. ಈಗ ಕನ್ನಡ ಅಕ್ಷರಮಾಲೆಯೆಂಬ ಹೊಸ ಲೇಖನವನ್ನು ಆರಂಭಿಸಿರುವಿರಿ. ಇದರಲ್ಲಿ ಯಾವುದನ್ನು ಉಳಿಸುವುದು. ಚರ್ಚಿಸುವ ವಿಚಾರ. ಪವನಜ ಸರ್ ಗಮನಿಸಿ.--Vishwanatha Badikana (ಚರ್ಚೆ) ೧೭:೧೬, ೫ ಜೂನ್ ೨೦೧೬ (UTC)

ಕನ್ನಡ ಅಕ್ಷರಮಾಲೆ ೨೦೦೪ರಲ್ಲಿ ಪ್ರಾರಂಭವಾದ ಲೇಖನ. ಅಕ್ಷರಮಾಲೆ ೨೦೦೮ರಲ್ಲಿ ಪ್ರಾರಂಭವಾದ ಲೇಖನ. ಕನ್ನಡ ಅಕ್ಷರಮಾಲೆ ಲೇಖನವನ್ನು ಉಳಿಸಿಕೊಳ್ಳಬಹುದು ಎಂದು ನಗೆ ಅನಿಸುತ್ತಿದೆ-ಪವನಜ (ಚರ್ಚೆ) ೧೮:೨೦, ೫ ಜೂನ್ ೨೦೧೬ (UTC)

ನನಗೆ ಎರಡು ಲೇಖನವನ್ನು ಉಳಿಸಿಕೊಂಡು ಒಂದಕ್ಕೊಂದು ಕೊಂಡಿ ಕೊಡುವುದು ಸರಿಯೆನಿಸುತ್ತದೆ. ಇಲ್ಲವಾದರೆ ಮತ್ಯಾರಾದರೂ ಮತ್ತೆ ಅಕ್ಷರ ಮಾಲೆ ಎಂಬ ಲೇಖನವನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.--ಕೆ.ಸೌಭಾಗ್ಯವತಿ (ಚರ್ಚೆ) ೦೩:೦೮, ೬ ಜೂನ್ ೨೦೧೬ (UTC)