ವಿಷಯಕ್ಕೆ ಹೋಗು

ವಜ್ರಾಯುಧ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಜ್ರಾಯುಧ (ಚಲನಚಿತ್ರ)
ವಜ್ರಾಯುಧ
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಎಸ್.ಆರ್.ರಾಜೇಶ್ವರಿ
ಪಾತ್ರವರ್ಗರಮೇಶ್ ಮಾಲಾಶ್ರೀ ಅನಂತನಾಗ್, ತಾರ, ದೊಡ್ಡಣ್ಣ
ಸಂಗೀತಹಂಸಲೇಖ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸಮೃದ್ಧ ಎಂಟರ್‍ಪ್ರೈಸಸ್

ವಜ್ರಾಯುಧ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಬಿ.ರಾಮಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಆರ್.ರಾಜೇಶ್ವರಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ರಮೇಶ್ ಮಾಲಾಶ್ರೀ ಅನಂತನಾಗ್, ತಾರ, ದೊಡ್ಡಣ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ವಿ.ಕೆ.ಕಣ್ಣನ್.




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.