ವಜ್ರಾಯುಧ (ಚಲನಚಿತ್ರ)
ಗೋಚರ
| ವಜ್ರಾಯುಧ (ಚಲನಚಿತ್ರ) | |
|---|---|
| ವಜ್ರಾಯುಧ | |
| ನಿರ್ದೇಶನ | ಬಿ.ರಾಮಮೂರ್ತಿ |
| ನಿರ್ಮಾಪಕ | ಎಸ್.ಆರ್.ರಾಜೇಶ್ವರಿ |
| ಪಾತ್ರವರ್ಗ | ರಮೇಶ್ ಮಾಲಾಶ್ರೀ ಅನಂತನಾಗ್, ತಾರ, ದೊಡ್ಡಣ್ಣ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸಮೃದ್ಧ ಎಂಟರ್‍ಪ್ರೈಸಸ್ |
ವಜ್ರಾಯುಧ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಬಿ.ರಾಮಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಆರ್.ರಾಜೇಶ್ವರಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ರಮೇಶ್ ಮಾಲಾಶ್ರೀ ಅನಂತನಾಗ್, ತಾರ, ದೊಡ್ಡಣ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ವಿ.ಕೆ.ಕಣ್ಣನ್.