ವಿಷಯಕ್ಕೆ ಹೋಗು

ಮತ್ತೆ ವಸಂತ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮತ್ತೆ ವಸಂತ (ಚಲನಚಿತ್ರ)
ಮತ್ತೆ ವಸಂತ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಬಿ.ವಿ.ರಾಧ
ಪಾತ್ರವರ್ಗಅಂಬರೀಶ್, ಶ್ರೀಪ್ರಿಯ, ರೂಪಾದೇವಿ ಸುರೇಶ್ ಹೆಬ್ಳೀಕರ್, ಬಿ.ವಿ.ರಾಧ, ಮುಸುರಿ ಕೃಷ್ಣಮೂರ್ತಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆರಾಧಾರವಿ ಚಿತ್ರ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ವಿಷ್ಣುವರ್ಧನ್

೧೯೮೩ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ (ರವಿ) ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ವಿ.ರಾಧ. ಈ ಚಿತ್ರದಲ್ಲಿ ನಟಿಸಿರುವ ಪಾತ್ರಧಾರಿಗಳು ಅಂಬರೀಶ್, ಶ್ರೀಪ್ರಿಯಾ, ರೂಪಾದೇವಿ, ಸುರೇಶ್ ಹೆಬ್ಳೀಕರ್, ಬಿ.ವಿ.ರಾಧ, ಮುಸುರಿ ಕೃಷ್ಣಮುರ್ತಿ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್. ಈ ಚಿತ್ರದ ಛಾಯಾಗ್ರಹಕರು ಬಿ.ಪುರುಷೋತ್ತಮ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ವಿಷ್ಣುವರ್ಧನ್.