ವಿಷಯಕ್ಕೆ ಹೋಗು

ಖಡಕೀ

ನಿರ್ದೇಶಾಂಕಗಳು: 18°33′50″N 73°51′04″E / 18.564°N 73.851°E / 18.564; 73.851
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಡಕೀ
Cantonment Town
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Maharashtra" does not exist.
Coordinates: 18°33′50″N 73°51′04″E / 18.564°N 73.851°E / 18.564; 73.851
Country India
StateMaharashtra
CityPune
Government
 • BodyKhadki Cantonment Board
Elevation
೫೭೦ m (೧,೮೭೦ ft)
Population
 (2001)
 • Total೭೬,೬೦೮
Languages
 • OfficialMarathi
Time zoneUTC+5:30 (IST)
PIN
411003, 411020
Vehicle registrationMH 12, MH 14
Lok Sabha constituencyPune (Lok Sabha constituency)
Vidhan Sabha constituencyShivajinagar (Vidhan Sabha constituency)
Websitehttps://www.cbkhadki.org.in/

ಖಡಕೀ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಹವೇಲೀ ತಾಲ್ಲೂಕಿನಲ್ಲಿರುವ ಒಂದು ಸ್ಥಳ. ಉ.ಅ.180 36` ಮತ್ತು ಪೂ.ರೇ. 730 54` ಮೇಲೆ ಪುಣೆಗೆ ವಾಯವ್ಯದಲ್ಲಿ 4 ಮೈ. ದೂರದಲ್ಲಿದೆ. ಪುಣೆಯ ಕಾರ್ಪೊರೇಷನಿನ ಕಕ್ಷೆಯಲ್ಲಿ ಸಮಾವಿಷ್ಟವಾಗಿರುವ ಇದರ ಜನಸಂಖ್ಯೆ 76,608 (2001).[] ಇದೊಂದು ಸೈನಿಕಠಾಣೆ. ಇಲ್ಲಿ ಯುದ್ಧ ಸಾಮಗ್ರಿಗಳ ಮತ್ತು ತುಪಾಕಿ ಗುಂಡುಗಳನ್ನು ತಯಾರಿಸುವ, ಕೇಂದ್ರ ಸರ್ಕಾರದ ರಕ್ಷಣಶಾಖೆಯ ಕಾರ್ಖಾನೆ ಇದೆ. ಇದಲ್ಲದೆ ಕಿರ್ಲೋಸ್ಕರ್ ಆಯಿಲ್ ಎಂಜಿನ್ಸ್ ಲಿ. ಮತ್ತು ಸ್ವಸ್ತಿಕ್ ರಬ್ಬರ್ ಪ್ರಾಡಕ್ಟ್ಸ್ ಲಿ. ಮುಂತಾದ ಕಾರ್ಖಾನೆಗಳೂ, ಇವಕ್ಕೆ ಸಹಾಯಕವಾಗಿ ಇತರ ಕಾರ್ಖಾನೆಗಳೂ ಇವೆ. ಇಲ್ಲೂ ಇದರ ಸುತ್ತಮುತ್ತಲೂ ಖಡಕೀ ಶಿಕ್ಷಣ ಸಂಘದವರು ನಡೆಸುವ ಅನೇಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿವೆ. ಮುಂಬೈ-ಪುಣೆ ರೈಲು ಮಾರ್ಗದಲ್ಲಿ ಖಡಕೀ ಒಂದು ಪ್ರಮುಖ ನಿಲ್ದಾಣ. ಖಡಕೀಯಲ್ಲಿ 1817ರ ನವೆಂಬರ್ 5ರಂದು ಇಂಗ್ಲಿಷರಿಗೂ ಪೇಶ್ವೆಗಳಿಗೂ ಕದನ ನಡೆಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖಡಕೀ&oldid=1240275" ಇಂದ ಪಡೆಯಲ್ಪಟ್ಟಿದೆ