ವಿಕಿಪೀಡಿಯ:ಸಂಪಾದನೋತ್ಸವ/ಜಾಗತಿಕ ಜ್ಞಾನಸಂಚಯ ಕಾರ್ಯಾಗಾರ
ಗೋಚರ
ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದಲ್ಲಿ ನಿರಂತರ ವಿಕಿಪೀಡಿಯ ಚಟುವಟಿಕೆಗಳು ಕಳೆದ ೨೦೧೬ರಿಂದ ವಿಕಿಪೀಡಿಯ ಶಿಕ್ಷಣ ಯೋಜನೆಯಾಗಿ ನಡೆಯುತ್ತಿದೆ. ಈ ವರ್ಷ ವಿಕಿಪೀಡಿಯ ಅಸೋಶಿಯೇಶನ್ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಜಾಗತಿಕ ಜ್ಞಾನಸಂಚಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಿಐಎಸ್ ಎ2ಕೆ ಯವರು ಸಂಯೋಜನೆಗೊಂಡು, ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸದಸ್ಯರು ಮತ್ತು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಕಾರದಿಂದ ಈ ಕಾರ್ಯಾಗಾರ ನಡೆಸಲು ಸಾಧ್ಯವಾಗಿದೆ. ೨೦೨೪ನೇ ಫೆಬ್ರವರಿ ೦೩ ಮತ್ತು ೦೪ ರಂದು ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವು ನಡೆಸಿದ ಎರಡು ದಿನಗಳ ಜಾಗತಿಕ ಜ್ಞಾನಸಂಚಯ ಕಾರ್ಯಾಗಾರ.
ಕಾರ್ಯಾಗಾರ ನಡೆಸುವ ದಿನಗಳು
[ಬದಲಾಯಿಸಿ]ಫೆಬ್ರವರಿ ೦೩ರಂದು ಶನಿವಾರ ಬೆಳಿಗ್ಗೆ ೧೦.೩೦ರಿಂದ ಸಂಜೆ ೪.೦೦ರ ವರೆಗೆ ಮತ್ತು ೦೪ ರಂದು ಭಾನುವಾರ ಬೆಳಿಗ್ಗೆ ೯.೦೦ರಿಂದ ಸಂಜೆ ೪ ಗಂಟೆ ವರೆಗೆ
ಸ್ಥಳ
[ಬದಲಾಯಿಸಿ]ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು
ಸಂಘಟಕರು
[ಬದಲಾಯಿಸಿ]- ಸಿಐಎಸ್ ಎ2ಕೆ, ಬೆಂಗಳೂರು
- ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಮಂಗಳೂರು
- ಕನ್ನಡ ವಿಭಾಗ ವಿಭಾಗ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು - ಮಹಾಲಿಂಗ ಭಟ್, ವಿಶ್ವನಾಥ ಬದಿಕಾನ,
- ಗಣಕ ವಿಜ್ಞಾನ ವಿಭಾಗ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು - ರವೀಂದ್ರ ಸ್ವಾಮಿ, ಶ್ರೀಮತಿ ಪ್ರಫುಲ್ಲಾ, ಶ್ರೀಮತಿ ಶಿಲ್ಪಾ ಶೆಟ್ಟಿ
- ವಿಕಿಪೀಡಿಯ ಅಸೋಶಿಯೇಶನ್ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು - ಸಂತೋಷ್ ನೋಟಗಾರ
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]ಭಾಗವಹಿಸಿದವರು
[ಬದಲಾಯಿಸಿ]- --Pranamraghav52 (ಚರ್ಚೆ) ೧೫:೦೪, ೩ ಫೆಬ್ರವರಿ ೨೦೨೪ (IST)
- --Umashree mallappa alkoppa (ಚರ್ಚೆ) ೧೫:೦೫, ೩ ಫೆಬ್ರವರಿ ೨೦೨೪ (IST)
- --Renuka Adavani (ಚರ್ಚೆ) ೧೫:೦೫, ೩ ಫೆಬ್ರವರಿ ೨೦೨೪ (IST)
- --Sagarrai66 (ಚರ್ಚೆ) ೧೫:೦೮, ೩ ಫೆಬ್ರವರಿ ೨೦೨೪ (IST)
- --Velentinafernandes168 (ಚರ್ಚೆ) ೧೫:೧೪, ೩ ಫೆಬ್ರವರಿ ೨೦೨೪ (IST)
- --Sannidhi YJ (ಚರ್ಚೆ) ೧೫:೧೪, ೩ ಫೆಬ್ರವರಿ ೨೦೨೪ (IST)
- --Shruthi A H (ಚರ್ಚೆ) ೧೫:೧೫, ೩ ಫೆಬ್ರವರಿ ೨೦೨೪ (IST)
- --ParvatiBhagwat (ಚರ್ಚೆ) ೧೫:೧೬, ೩ ಫೆಬ್ರವರಿ ೨೦೨೪ (IST)
- --Msushams (ಚರ್ಚೆ) ೧೫:೧೭, ೩ ಫೆಬ್ರವರಿ ೨೦೨೪ (IST)
- --Beena v m (ಚರ್ಚೆ) ೧೫:೨೦, ೩ ಫೆಬ್ರವರಿ ೨೦೨೪ (IST)
- --Bhagyashree Raveendra (ಚರ್ಚೆ) ೧೫:೨೧, ೩ ಫೆಬ್ರವರಿ ೨೦೨೪ (IST)
- --Ananya Nadu (ಚರ್ಚೆ) ೧೫:೨೨, ೩ ಫೆಬ್ರವರಿ ೨೦೨೪ (IST)
- --Sandhya aladka (ಚರ್ಚೆ) ೧೫:೨೩, ೩ ಫೆಬ್ರವರಿ ೨೦೨೪ (IST)
- --Lisha attavara (ಚರ್ಚೆ) ೧೫:೨೩, ೩ ಫೆಬ್ರವರಿ ೨೦೨೪ (IST)
- --Arati koralli (ಚರ್ಚೆ) ೧೫:೨೪, ೩ ಫೆಬ್ರವರಿ ೨೦೨೪ (IST)
- --Pooja gouda (ಚರ್ಚೆ) ೧೫:೨೬, ೩ ಫೆಬ್ರವರಿ ೨೦೨೪ (IST)
- --Shravya Kotyan (ಚರ್ಚೆ) ೧೫:೨೭, ೩ ಫೆಬ್ರವರಿ ೨೦೨೪ (IST)
- --Rekha Ammi (ಚರ್ಚೆ) ೧೫:೨೮, ೩ ಫೆಬ್ರವರಿ ೨೦೨೪ (IST)
- --Sabi sabira (ಚರ್ಚೆ) ೧೫:೨೯, ೩ ಫೆಬ್ರವರಿ ೨೦೨೪ (IST)
- --Babitha Shetty (ಚರ್ಚೆ) ೧೫:೩೦, ೩ ಫೆಬ್ರವರಿ ೨೦೨೪ (IST)
- --Gopika T (ಚರ್ಚೆ) ೧೫:೩೦, ೩ ಫೆಬ್ರವರಿ ೨೦೨೪ (IST)
- --ANUP R AITHAL (ಚರ್ಚೆ) ೧೫:೩೧, ೩ ಫೆಬ್ರವರಿ ೨೦೨೪ (IST)
- --Bhoomika . K. R (ಚರ್ಚೆ) ೧೫:೩೬, ೩ ಫೆಬ್ರವರಿ ೨೦೨೪ (IST)
- --Vishwanatha Badikana (ಚರ್ಚೆ) ೧೫:೩೯, ೩ ಫೆಬ್ರವರಿ ೨೦೨೪ (IST)
- --Anjali guru arjunagi (ಚರ್ಚೆ) ೧೫:೪೦, ೩ ಫೆಬ್ರವರಿ ೨೦೨೪ (IST)
- --Dhanush n m (ಚರ್ಚೆ) ೧೫:೪೧, ೩ ಫೆಬ್ರವರಿ ೨೦೨೪ (IST)
- --Jyoti Hadapad03 (ಚರ್ಚೆ) ೧೫:೪೩, ೩ ಫೆಬ್ರವರಿ ೨೦೨೪ (IST)
- --Athashree Poojary03 (ಚರ್ಚೆ) ೧೫:೪೫, ೩ ಫೆಬ್ರವರಿ ೨೦೨೪ (IST)
- --Malingaraya yalagod (ಚರ್ಚೆ) ೧೫:೪೮, ೩ ಫೆಬ್ರವರಿ ೨೦೨೪ (IST)
- --Ganesh Nelogal (ಚರ್ಚೆ) ೧೫:೪೮, ೩ ಫೆಬ್ರವರಿ ೨೦೨೪ (IST)
- --Sumeet Kamble418 (ಚರ್ಚೆ) ೧೫:೫೦, ೩ ಫೆಬ್ರವರಿ ೨೦೨೪ (IST)
- --Arpithaganiga (ಚರ್ಚೆ) ೧೫:೫೧, ೩ ಫೆಬ್ರವರಿ ೨೦೨೪ (IST)
- --Santhosh Notagar99 (ಚರ್ಚೆ) ೧೫:೫೩, ೩ ಫೆಬ್ರವರಿ ೨೦೨೪ (IST)
- --Yakshitha (ಚರ್ಚೆ) ೧೦:೨೬, ೪ ಫೆಬ್ರವರಿ ೨೦೨೪ (IST)
- --Kavitha G. Kana (ಚರ್ಚೆ) ೧೦:೫೪, ೪ ಫೆಬ್ರವರಿ ೨೦೨೪ (IST)
- --Mathew nicolas dsouza (ಚರ್ಚೆ) ೧೦:೫೫, ೪ ಫೆಬ್ರವರಿ ೨೦೨೪ (IST)
- --Nandini s l (ಚರ್ಚೆ) ೧೦:೫೮, ೪ ಫೆಬ್ರವರಿ ೨೦೨೪ (IST)
- --Kishore Kumar Rai (ಚರ್ಚೆ) ೧೧:೨೯, ೪ ಫೆಬ್ರವರಿ ೨೦೨೪ (IST)