ಸದಸ್ಯ:Msushams

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಉಷಾ. ನಾನು ಪ್ರಸ್ತುತ ಮಂಗಳೂರಿನ ನಿವಾಸಿಯಾಗಿದ್ದೇನೆ. ೨೦೨೨ರ ವರೆಗೆ ಗುಜರಾತಿನ ಸೂರತಿನಲ್ಲಿ ವಾಸವಗಿದ್ದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ನಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ.