ಸದಸ್ಯ:Chandana K P/ನನ್ನ ಪ್ರಯೋಗಪುಟ
ಪರಿಚಯ
[ಬದಲಾಯಿಸಿ]ನಮಸ್ಕಾರ. ನಾನು ಚಂದನ. ನಾನು ಏಪ್ರಿಲ್ ೬ ೨೦೦೦,ಬೆಂಗಳೂರಿನಲ್ಲಿ ಜನಿಸಿದೆ. ಇಲ್ಲಿಯೆ ಬೆಳೆದೆ. ನನ್ನ ವಿದ್ಯಾಭ್ಯಾಸದವನ್ನು ಕ್ರೈಸ್ಟ್ ಶಾಲೆಯಲ್ಲಿ ಮಾಡಿದೆ ಹಾಗು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಅನ್ನು ಮಾಡಿದೆ. ನನ್ನ ಮಾತೃಭಾಷೆ ಕನ್ನಡ. ನನ್ನ ತಂದೆ ಮೂಲತಃ ತುಮಕೂರಿನವರುತುಮಕೂರು. ತಾಯಿ ಬೆಂಗಳೂರಿನವರು. ಅಪ್ಪ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಮ್ಮ ಶಿಕ್ಶಕಿ. ನಾನು ನನ್ನ ಬಾಲ್ಯವನ್ನು ನನ್ನ ಅಜ್ಜಿ ಮನೆಯಲ್ಲಿ ಕಳೆದೆ. ನನಗೆ ಓದು ಬರಹವನ್ನು ಮೊದಲು ಕಲಿಸಿದ್ದು ನನ್ನ ಅಜ್ಜಿ. ನಾನೆ ಮೊದಲ ಮೊಮ್ಮಗಳು ಆದ್ದರಿಂದ ಮುದ್ದು ಹೆಚ್ಚು. ನನ್ನ ತಾಯಿ ಕೆಲಸಕ್ಕೆ ಹೊಗುತ್ತಿದ್ದರಿಂದ ತುಂಬ ಸಮಯ ಅವರೊಂದಿಗೆ ಕಳೆಯಲು ಸಾಧ್ಯ ಇರಲಿಲ್ಲ. ನಮ್ಮ ಮನೆಯಲ್ಲಿ ನಾನು,ತಮ್ಮ, ಅಮ್ಮ, ಅಪ್ಪ, ಅಜ್ಜಿ, ಚಿಕ್ಕಮ್ಮ, ಮಾವ ಇದ್ದರು.
ಬಾಲ್ಯ ಹಾಗು ಶಾಲಾ ದಿನಗಲು
[ಬದಲಾಯಿಸಿ]ನಾನು ಐದನೇ ತರಗತಿಯಲ್ಲಿ ನಾನು ಅಪ್ಪ ಅಮ್ಮ ಹಾಗು ನನ್ನ ತಮ್ಮ ಬೇರೆ ಮನೆಗೆ ಹೊದೆವು.ನನ್ನ ತಮ್ಮನ ಹೆಸರು ಆಕಾಶ್ . ಕ್ರೈಸ್ಟ್ ಶಾಲೆಯಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಾನೆ. ಚಿಕ್ಕಂದಿನಿಂದಲೂ ನಾನು ಮಾತು ಕಮ್ಮಿ, ಹೆಚ್ಚು ಜನರನ್ನು ಬೆರೆಯುತ್ತಿರಲಿಲ್ಲ. ಹೆಚ್ಚು ಸ್ನೀಹಿತರು ಸಹ ಇರಲಿಲ್ಲ.ನಂತರ ಹೈಸ್ಕೂಲಿನಲ್ಲಿ ಬದಲಾವಣೆಗಲು ಆದವು. ಜನರನ್ನು ಬೆರೆಯಲು ಪ್ರಾರಂಭಿಸಿದೆ. ಸಮಾಜವನ್ನು ಅರಿಯಲು ಪ್ರಾರಂಭಿಸಿದೆ. ಶಾಲ ಮತ್ತು ಕಾಲೇಜಿನಲ್ಲಿ ನಾನು ಕನ್ನಡಕ್ಕೆ ಪ್ರಾಮುಖ್ಯತೆ ನೀಡಿದ್ದೇನೆ. ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಕನ್ನಡ ಸಂಘದ ಭಾಗಿ ಆಗಿದ್ದೆ. ಕನ್ನಡ ಸಂಘದ ವತಿಯಿಂದ ನಮ್ಮನ್ನು ಆಕಶವಾಣಿಗೆ ಕರೆದುಕೊಂಡು ಹೋದರುಆಕಾಶವಾಣಿ.ಅಲ್ಲಿನ ಅನುಭವ ಹೊಸದು,ವಿಭಿನ್ನವಾದುದು.ಅಲ್ಲಿ ಜನ ಹೇಗೆ ಕೆಲಸ ಮಾಡುತ್ತಾರೆ,ಹಾಗು ಕೆಲಸದ ಬಗ್ಗೆ ಮಾಹಿತಿ ಪಡೆದೆವು. ನಂತರ ಶಾಲೆಗೆ ತೆರಳಿದೆವು.ಇನ್ನೊಮ್ಮೆ ಜಾನಪದ ಲೋಕಕ್ಕೆಜಾನಪದ ಲೋಕ ಹೊಗಿದ್ದೆವು. ಅಲ್ಲಿಯು ಹೊಸ ಪರಿಸಚಯ. ನಾವು ಹೋಗಿದ್ದ ಸಂದರ್ಭದಲ್ಲಿ ಹಾಲಕ್ಕಿ ಜಾನಂಗದ ಸುಕ್ರಿ ಬೊಮ್ಮಗೌಡರವರು ಬಂದಿದ್ದರುಸುಕ್ರಿ ಬೊಮ್ಮಗೌಡ.ಅವರೊಂದಿಗೆ ಮಾತು-ಕತೆ ನಡೆಸಿದೆವು. ನಂತರ ಹಳ್ಳಿಯ ಜೀವನದ ಬಗ್ಗೆ ತಿಳಿದೆವು.ಹಾಗು ಅಲ್ಲಿ ತುಂಬ ಜನ ಮಹಾಪುರುಷರ ಇತಿಹಾಸದ ಬಗ್ಗೆ ಮಾಹಿತಿ ಇತ್ತು.
ಸ್ಪೂರ್ತಿ
[ಬದಲಾಯಿಸಿ]ಎ.ಪಿ.ಜೆ ಅಬ್ದುಲ್ ಕಲಾಮ್ ಪ್ರೇರೇಪಣೆಎ.ಪಿ.ಜೆ.ಅಬ್ದುಲ್ ಕಲಾಂ.ಅವರ ಒಂದೊದು ಹೇಳಿಕೆ ನನ್ನ ಮನಸನ್ನು ಮುಟ್ಟುತ್ತದೆ.
ಹವ್ಯಾಸಗಳು ಮತ್ತು ಆಸಕ್ತಿ
[ಬದಲಾಯಿಸಿ]ನನ್ನ ಹವ್ಯಾಸಗಳು ಕೇರ್ಂಬೋರ್ಡ್,ಚೆಸ್ಸ್ ಆಡುವುದು. ಚಿತ್ರಕಲೆ ಹಾಗು ರಂಗೋಲಿ ಬಿಡಿಸುತ್ತೆನೆ. ನನಗೆ ವಿಷ್ನುವರ್ಧನ್ವಿಷ್ಣುವರ್ಧನ್ (ನಟ) ಸರ್ ತುಂಬ ಇಷ್ಟ.ಇವಾಗ ಯಶ್ ಅಂದ್ರೆ ಇಷ್ಟ. ಕನ್ನಡ ಸಿನಿಮಾಗಳನ್ನು ಹೆಚ್ಚು ನೊಡುತೇನೆ. ಕವಿತೆಗಳು ಕಾದಂಬರಿಗಳನ್ನು ಓದುವುದು ಕಮ್ಮಿ. ಆದರೆ ಸಂಗೀತ ಹಾಡುಗಳು ಪಂಚಪ್ರಾಣ.