ಸುಕ್ರಿ ಬೊಮ್ಮಗೌಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸುಕ್ರಿ ಬೊಮ್ಮಗೌಡ ಅವರು ಒಬ್ಬ ಜನಪದ ಗಾಯಕಿ. ಅವರಲ್ಲಿ ಸಾವಿರಾರು ಹಾಡುಗಳ ಸಂಗ್ರಹ ಇದೆ. ಅವರು ಶಾಲೆಗೆ ಹೋದವರಲ್ಲ. ಅವರು ಅನಕ್ಷರಸ್ತರು. ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ನೀಡಲಾಗಿದೆ. ಇವರಿಗೆ ಮೂದಬಿದರೆಯ ಆಳ್ವಾಸ್ ನುಡಿಸಿರಿಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ[೧]. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಬಾಗವಹಿಸಿದ್ದರು. ಇವರಿಗೆ ೨೦೧೭ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.[೨]

ನಿಸ್ವಾರ್ಥ ಸೇವೆಗೆ ಪುರಸ್ಕಾರ[ಬದಲಾಯಿಸಿ]

  • 27 Jan, 2017
ಪದ್ಮಶ್ರೀ
*‘ಜನಪದ ಹಾಡುಗಳ ಕಣಜ’ ಎಂದೇ ಹೆಸರಾಗಿರುವ ಸುಕ್ರಿ ಬೊಮ್ಮು ಗೌಡ ಅವರು ಅಂಕೋಲ ತಾಲ್ಲೂಕಿನ ಬಡಗೇರಿ ಗ್ರಾಮದವರು.
  • ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಜನಪದ ಹಾಡುಗಳನ್ನು ಹಾಡುತ್ತ, ಇಡೀ ಹಾಲಕ್ಕಿ ಸಮುದಾಯದಲ್ಲಿ ಮಾದರಿ ಮಹಿಳೆಯಾಗಿ ಗುರುತಿಸಿಕೊಂಡರು.
  • ಜಿಲ್ಲೆಯಲ್ಲಿನ ಸಾರಾಯಿ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ ಸುಕ್ರಿ, ಕುಡಿತದ ಕೆಡುಕುಗಳನ್ನು ತಮ್ಮ ಹಾಡುಗಳಲ್ಲಿ ಬಣ್ಣಿಸಿ ಜನಜಾಗೃತಿ ಮೂಡಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಅವರಿಗೆ ದೊರೆತಿವೆ.[೩]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಜನಪದ ಗಾಯಕಿ
  2. "Padma Awards 2017 List: From Dhoni to Pawar, who will win?". 
  3. ನಿಸ್ವಾರ್ಥ ಸೇವೆಗೆ ಪುರಸ್ಕಾರ: ಎಲೆಮರೆ ಕಾಯಿಗಳ ಅರಸಿ ಬಂದ ಗೌರವ;ಪಿಟಿಐ;27 Jan, 2017