ದೊಡ್ಡಣ್ಣ
ದೊಡ್ಡಣ್ಣ (ಜನನ ೧೫ ನವೆಂಬರ್ ೧೯೪೯) ಸುಮಾರು ೫೦೦ ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ. ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪಾತ್ರ ನಟನಾಗಿ ಪ್ರವೇಶಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ದೊಡ್ಡಣ್ಣ ಅವರು ೧೧ ನವೆಂಬರ್ ೧೯೪೯ ರಂದು ಜನಿಸಿದರು.[೧] ಕುಟುಂಬದ ಕಿರಿಯ ಮಗನಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರಿಡಲಾಗಿದತು. ಅವರು ಭದ್ರಾವತಿಯಲ್ಲಿ ವಿಗ್ನೇಶ್ವರರ ಕಲಾ ಸ೦ಗ ಎ೦ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.
ವೃತ್ತಿಜೀವನ
[ಬದಲಾಯಿಸಿ]ದೊಡ್ಡಣ್ಣ ಒಬ್ಬ ಬಹುಮುಖ ನಟ. ಅವರು ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿದ್ದಾರೆ. ಹಾಸ್ಯ ನಟರಾಗಿ ಇವರು ವಿಶೇಷವಾಗಿ ಯಶಸ್ವಿಯಾಗಿದ್ದಾರೆ.
ಚಲಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಚಿತ್ರ |
---|---|
೧೯೮೧ | ಕೂಡಿ ಬಾಳಿದರೆ ಸ್ವರ್ಗ ಸುಖ |
೧೯೮೬ | ನಮ್ಮ ಊರ ದೇವತೆ |
೧೯೮೮ | ಸಾ೦ಗ್ಲಿಯಾನಾ |
೧೯೮೮ | ಅ೦ಜದ ಗ೦ಡು |
೧೯೮೯ | ದೇವಾ |
೧೯೮೯ | ಸಿ.ಬಿ.ಐ. ಶಂಕರ್ |
೧೯೯೦ | ರಾಣಿ ಮಹಾರಾಣಿ |
೧೯೯೧ | ಹತ್ಯಾಕಾಂಡ |
೧೯೯೧ | ಪುಟ್ಟ ಹೆ೦ಡತಿ |
೧೯೯೨ | ಬೆಳ್ಳಿ ಕಲುಂಗುರಾ |
೧೯೯೨ | ಅಪೂರ್ವ ಸಂಸಾರ |
೧೯೯೨ | ಸೊಲ್ಲಿಲ್ಲದ ಸರದಾರಾ |
೧೯೯೨ | ಬೆಳ್ಳಿ ಮೊಡಗಳು |
೧೯೯೩ | ಗಡಿಬಿಡಿ ಗಂಡ |
೧೯೯೩ | ರುಪಾಯಿ ರಾಜಾ |
೧೯೯೩ | ಕರುಳಿನಾ ಕೂಗು |
೧೯೯೫ | ಮೊಜುಗರಾ ಸೋಗಸುಗರಾ |
೧೯೫೫ | ಗಡಿಬಿಡಿ ಅಲಿಯಾ |
೧೯೯೬ | ತವರಿನ ತೊಟ್ಟಿಲು |
೧೯೯೭ | ಗ೦ಗ ಯಮುನ |
೧೯೯೮ | ಯಾರೇ ನೀನು ಚೆಲುವೆ |
೧೯೯೮ | ಮೇಘ ಬ೦ತು ಮೇಘ |
೧೯೯೮ | ಹೇಲೊ ಯಮಾ |
೧೯೯೯ | ಬೊಂಬಾಟ್ ಹಲ್ವಾ |
೨೦೦೦ | ಗಲಾಟೆ ಅಳಿಯಾಂದ್ರೂ |
೨೦೦೦ | ಸೂರ್ಯವ೦ಶ |
೨೦೦೧ | ಹಾಲಪ್ಪ |
೨೦೦೧ | ಕನಸುಗಾರ |
೨೦೦೧ | ಕಳ್ಳ ಪೋಲಿಸ್ |
೨೦೦೨ | ನೀಲಾ ಮೇಘಾ ಶ್ಯಾಮಾ |
೨೦೦೨ | ಸೊಪರ್ ಪೋಲಿಸ್ |
೨೦೦೩ | ಲಾಲಿ ಹಾಡು |
೨೦೦೩ | ಬೆ೦ಗಳುರು ಬ೦ದ್ |
೨೦೦೩ | ಮನೆ ಮಗಳು |
೨೦೦೩ | ರಕ್ತ ಕಣ್ಣೀರು |
೨೦೦೩ | ಚ೦ದ್ರ ಚಕೋರಿ |
೨೦೦೩ | ಒ೦ದಾಗೋಣ ಬಾ |
೨೦೦೩ | ಸ್ವಲ್ಪಾ ಬರ್ತಿರಾ |
೨೦೦೪ | ರೌಡಿ ಅಳಿಯಾ |
೨೦೦೪ | ದುರ್ಗಿ |
೨೦೦೪ | ರಾಮ ಕೃಷ್ಣ |
೨೦೦೪ | ಮೌರ್ಯ |
೨೦೦೫ | ಮಹಾರಾಜ |
೨೦೦೫ | ಗೌರಮ್ಮ |
೨೦೦೫ | ಆಟೋ ಶಂಕರ್ |
೨೦೦೫ | ವಿಷ್ಣು ಸೇನಾ |
೨೦೦೬ | ಶ್ರೀ |
೨೦೦೬ | ಗೋಪಿ |
೨೦೦೬ | ಅಜಯ್ |
೨೦೦೬ | ಗ೦ಡುಗಲಿ ಕುಮಾರ ರಾಮ |
೨೦೦೬ | ಐಶ್ವರ್ಯ |
೨೦೦೬ | ರವಿಶಾಸ್ತ್ರಿ |
೨೦೦೬ | ಸವಿರಾ ಮೆಟ್ಟಿಲು |
೨೦೦೭ | ತಾಯಿಯ ಮಡಿಲು |
೨೦೦೭ | ಸ್ನೇಹ ಪರ್ವ |
೨೦೦೭ | ಸ್ನೇಹನಾ ಪ್ರೀತಿನಾ |
೨೦೦೮ | ಅಕಾಶ ಗ೦ಗೆ |
೨೦೦೮ | ಕಾಮಣ್ಣನ ಮಕ್ಕಳು |
೨೦೧೦ | ಕೃಷ್ಣ ನೀ ಲೇಟ್ ಆಗಿ ಬಾರೊ |
೨೦೧೦ | ಬೊಂಬಾಟ್ ಕಾರ್ |
೨೦೧೧ | ರಾಮ ರಾಮ ರಘು ರಾಮ |
೨೦೧೧ | ರಜನಿ |
೨೦೧೨ | ಸುನಾಮಿ |
೨೦೧೨ | ಗೋಕುಲ ಕೃಷ್ಣ |
೨೦೧೨ | ಸಂಗೊಳ್ಳಿ ರಾಯಣ್ಣ |
೨೦೧೩ | ಬೃಂದಾವನ |
೨೦೧೪ | ಪವರ್ |
೨೦೧೪ | ನೀನಾದೆನಾ[೨] |
೨೦೧೪ | ಜಾಸ್ಮಿನ್ ೫ [೩] |
೨೦೧೭ | ರೌಡಿ ಸಿ೦ಹ[೪] |
ಪ್ರಶಸ್ತಿಗಳು
[ಬದಲಾಯಿಸಿ]- ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ -೧೯೯೮-೯೯ ಚಿತ್ರ ಟುವ್ವಿ ಟುವ್ವಿ ಟುವ್ವಿ.