ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ
ಗೋಚರ
ವರ್ಷ | ಪುರಸ್ಕೃತರು | ಹಾಡು | ಚಿತ್ರ | Reference |
---|---|---|---|---|
2018 | ಸಿದ್ಧಾರ್ಥ್ ಬೆಳ್ಮಣ್ಣು | "ಇರುಳು ಚಂದಿರನ" | ಸಂತಕವಿ ಕನಕದಾಸರ ರಾಮಧಾನ್ಯ | |
2017 | ತೇಜಸ್ವಿ ಹರಿದಾಸ್ | "ವಲಸೆ ಬಂದವರೆ" | ಹುಲಿರಾಯ | |
2016 | ವಿಜಯ್ ಪ್ರಕಾಶ್ | "ನಮ್ಮೂರಲ್ಲಿ ಚಳಿಗಾಲದಲ್ಲಿ" | ಬ್ಯೂಟಿಫುಲ್ ಮನಸುಗಳು | [೧] |
2015 | ಸಂತೋಷ್ ವೆಂಕಿ | "ಸುಂದರಾಂಗಿಯೇ" | ಪ್ರೀತಿಯಲ್ಲಿ ಸಹಜ | [೨] |
2014 | ಚಿಂತನ್ ವಿಕಾಸ್ | "ಸಾಹೋರೆ ಸಾಹೋರೆ" | ಗಜಕೇಸರಿ | [೩] |
2013 | ನವೀನ್ ಸಜ್ಜು | "ಎದೆಯೊಳಗಿನ ತಮಟೆ" | ಲೂಸಿಯಾ | [೪] |
2012 | ವಾಸು ದೀಕ್ಷಿತ್ | "ಹಳೇ ಸೈಕಲ್ ಹತ್ತಿಕೊಂಡು" | ಸೈಬರ್ ಯುಗದೊಳ್ ನವ ಯುವ ಮಧುರ ಪ್ರೇಮ ಕಾವ್ಯಂ | [೫] |
2011 | ಆದಿತ್ಯ ರಾವ್ | "ಸಾವಿರ ಕಿರಣವ ಚೆಲ್ಲಿ" | ಬಾಲ್ ಪೆನ್ | [೬] |
2010-11 | ರವೀಂದ್ರ ಸೊರಗಾವಿ | "ಬಂದ ದಾರಿ" | ಪುಟ್ಟಕ್ಕನ ಹೈವೇ | [೭] |
2009-10 | ಈ ಪ್ರಶಸ್ತಿಯನ್ನು ವಿವಾದದ ಕಾರಣ ಹಿಂಪಡೆಯಲಾಗಿದೆ. | |||
2008-09 | ಚೇತನ್ | "ಯಾರೇ ನೀ ದೇವತೆಯಾ" | ಅಂಬಾರಿ | [೮] |
2007-08 | ಎಸ್. ಪಿ. ಬಾಲಸುಬ್ರಹ್ಮಣ್ಯಂ | "ನೆನಪು ನೆನಪು" | ಸವಿ ಸವಿ ನೆನಪು | [೯] |
2006-07 | ಹೇಮಂತ್ ಕುಮಾರ್ | • "ಎಲೆ ಎಲೆ ಬಣ್ಣ" • "ಕಲ್ಲರಳಿ ಹೂವಾಗಿ" |
• ಜನಪದ • ಕಲ್ಲರಳಿ ಹೂವಾಗಿ |
[೧೦] |
2005-06 | ಸಿ. ಅಶ್ವಥ್ | "ಆಹಾ ಯುವರಾಣಿ" | ಶುಭಂ | [೧೧] |
2004-05 | ಎಸ್. ಪಿ. ಬಾಲಸುಬ್ರಹ್ಮಣ್ಯಂ | "ಹೃದಯದ ತುಂಬಾ" | ಸೃಷ್ಟಿ | [೧೨] |
2003-04 | ಪಿಚ್ಚಳ್ಳಿ ಶ್ರೀನಿವಾಸ್ | "ದೊಡ್ಡ ಗೌಡರ ಬಾಗಿಲಿಗೆ" | ಅಮಾಸ | [೧೩] |
2002-03 | ರಾಜೇಶ್ ಕೃಷ್ಣನ್ | "ಕ್ಷಮಿಸೆಯಾ" | ದುಂಬೀ | [೧೪] |
2001-02 | ರಾಜೇಶ್ ಕೃಷ್ಣನ್ | "ಹುಡುಗಿ ಸೂಪರಮ್ಮ" | ಏಕಾಂಗಿ | [೧೫] |
2000-01 | ರಮೇಶ್ ಚಂದ್ರ | "ಕಡಲ ತೆರೆಗಳು" | ಮುನ್ನುಡಿ | [೧೬] |
1999-2000 | ರಾಜೇಶ್ ಕೃಷ್ಣನ್ | "ನಗು ಬಂದರೂ ಅಳು ಬಂದರೂ" | ಬಣ್ಣದ ಹೆಜ್ಜೆ | [೧೬] |
1998-99 | ಸಿ. ಅಶ್ವಥ್ | ವರ್ಷಋತು | ||
1997-98 | ಎಸ್. ಪಿ. ಬಾಲಸುಬ್ರಹ್ಮಣ್ಯಂ | "ಗಿರಿ ಸಿರಿ ಝರಿ ತೊರೆ" | ಓ ಮಲ್ಲಿಗೆ | [೧೭] |
1996-97 | ಎಲ್. ಎನ್. ಶಾಸ್ತ್ರಿ | "ಕೋಲುಮಂಡೆ ಜಂಗಮ ದೇವರು" | ಜನುಮದ ಜೋಡಿ | [೧೮] |
1995-96 | ರಮೇಶ್ ಚಂದ್ರ | "ಓ ಮಲ್ಲಿಗೆ ನಿನ್ನೊಂದಿಗೆ" | ಅನುರಾಗ ಸಂಗಮ | |
1994-95 | ರಾಜಕುಮಾರ್ | "ಅರಿಶಿನ ಕುಂಕುಮ" | ತಾಯಿ ಇಲ್ಲದ ತವರು | |
1993-94 | ರಾಜಕುಮಾರ್ | "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು" | ಆಕಸ್ಮಿಕ |
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Karnataka State Film Award Winners for 2016 - Times of India".
- ↑ "Karnataka State Film Awards, 2015: Full List - Bangalore Mirror -".
- ↑ "After national honour, 'Harivu' bags top State film award".
- ↑ "Karantaka State Film Awards announced - Times of India".
- ↑ "Archived copy". Archived from the original on 2016-03-04. Retrieved 2016-11-26.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ "Karnataka State Film Awards 2010-11 winners - Times of India". Archived from the original on 2013-05-18. Retrieved 2018-05-14.
- ↑ BollywoodLife. "Karnataka State Film Awards: Puneeth and Kalyani are the best".
- ↑ Maha. "INFORMATION: STATE FILM AWARDS 2008-09 (KARNATAKA)".
- ↑ "Gulabi Talkies bags 3 Karnataka State Film Awards". 12 January 2009.
- ↑ "'Monsoon Showers' Tops Karnataka Film Awards". Archived from the original on 2011-08-31.
{{cite web}}
: Unknown parameter|deadurl=
ignored (help) - ↑ "Karnataka State Film Awards 2005-06 announced - Nayi Neralu bagged the first best film award".
- ↑ "Karnataka State Film Awards 2004-05 announced - Monalisa bagged the first best film award".
- ↑ Correspondent, Special (14 July 2005). "Entry only to invitees at film awards function". p. 05. Archived from the original on 16 ಏಪ್ರಿಲ್ 2007. Retrieved 14 ಮೇ 2018 – via The Hindu (old).
{{cite web}}
:|last=
has generic name (help) - ↑ "Karnataka State Film Awards 2002-2003 announced - Artha of B. Suresh bagged the Best Film Award".
- ↑ "Archived copy" (PDF). Archived from the original (PDF) on April 5, 2012. Retrieved November 18, 2011.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ ೧೬.೦ ೧೬.೧ "Shivaraj, Tara, Anu bag State film awards". The Hindu. Chennai, India. 2001-12-17. Archived from the original on 2013-11-02. Retrieved 2018-05-14.
- ↑ "SCIK:-State film awards for '97-98 presented". Archived from the original on 2 ಆಗಸ್ಟ್ 2013. Retrieved 15 March 2013.
- ↑ http://www.akkaonline.org/rasamanjari/ArtistsProfile.pdf