ಸದಸ್ಯ:Sparshitha273

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ನನ್ನ ಹೆಸರು ಸ್ಪರ್ಷಿತಾ . ೧೬/೦೫/೧೯೯೯ ನಾನು ರಲ್ಲಿ ಹುಟ್ಟಿದೆನು .ನಾನು ಬೆಂಗಳೂರುರಿನಲ್ಲಿರುವ ಭೈರತಿ ಎಂಬ ಗ್ರಾಮದಲ್ಲಿ ನಾನು ಹುಟ್ಟಿದೆನು. ನನ್ನ ತಂದೆಯ ಹೆಸರು -ಜೋಸೆಫ್, ತಾಯಿಯ ಹೆಸರು ಶಾಂತ.ನನ್ನ ತಂದೆ-ತಾಯಿಗೆ ಇಬ್ಬರು ಮಕ್ಕಳು,ನಾನು ಮತ್ತು ನನ್ನ ಅಕ್ಕ. ನನ್ನ ಅಕ್ಕ ಹೆಸರು ಸ್ಪೂರ್ತಿ. ನನ್ನ ಅಕ್ಕ ಅಂತಿಮ ವರ್ಷದ ಡಿಗ್ರಿ ಓದುತ್ತಿದ್ದಾಳೆ. ಬೆಂಗಳೂರು ಜಿಲ್ಲೆಯಲ್ಲಿ ಇರುವ ಬೇಗೂರಿನಲ್ಲಿ ನಾನು ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. ನನ್ನ ತಂದೆ ತಾಯಿ ಕ್ರೈಸ್ಟ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಷ್ಟವಾದ ಸ್ಥಳ[ಬದಲಾಯಿಸಿ]

ನಾಗೇಶ್ವರ ದೇವಸ್ಥಾನ

ಬೇಗೂರಿನ ವಿಷಶವೆಂದರೇ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಬರುತ್ತದೆ.ಚೋಳ ಸಾಮ್ರ್ಯಾಜದ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಎಂದು ಹೇಳಲಾಗುತ್ತದೆ.ಇಲ್ಲಿನ ನಾಗೇಶ್ವರ ದೇವಸ್ಥಾನ ಈ ದೇವಸ್ತಾನವು ೮ನೇ ಶತಮಾನದಲ್ಲಿ ತಲಕಾಡಿನ ಗಂಗರಾಜರು ತಂಜಾಪೂರಿನ ಚೋಳ ಮಹಾರಾಜರಿಂದ ನಿರ್ಮಿಸಿರುವುದು. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ ೧೧೦೦ ವರ್ಷಗಳ ಹಿಂದಿನಿಂದ ಇದೆ. ಶಿವರಾತ್ರಿ ಅಂದು ಇಲ್ಲಿ ಜಾತ್ರೆ ನಡೆಯುತ್ತದೆ.

ವಿದ್ಯಾಭ್ಯಾಸ[ಬದಲಾಯಿಸಿ]

ಕ್ರಿಸ್ಮಸ್ ಹಬ್ಬ

ಸ್ಪರ್ಷಿತಾ ಆದ ನಾನು ಐದನೇ ವರ್ಷಕ್ಕೆ ಸ್ಕೂಲಿಗೆ ಸೇರಿದೆ. ಬೇಗೂರಿನಲ್ಲಿರುವ ಸಂತ ತೆರೇಸ ಪ್ರಾಥಮಿಕ ಮತ್ತು ಫ್ರೌಡ ಕನ್ನಡ ಮಾಧ್ಯಮವಾದ ಶಾಲೆಯಲ್ಲಿ ಸೇರಿಸಿದರು.ನನ್ನ ತಂದೆಯು ಸಹ ಅದೇ ಶಾಲೆಯಲ್ಲಿ ಓದುತಿದ್ದರು.ನಾನ್ನು ಮತ್ತು ನನ್ನ ಅಕ್ಕ ಒಂದೇ ಶಾಲೆಯಲ್ಲಿ ಓದಿದೇವು.ನಾನು ಮೂರನೆಯ ತರಗತಿ ಓದುವಾಗ ಫಾತಿಮಾ ಮೀಸ್ ಎಂಬ ಶಿಕ್ಷಕಿಯು ಇದ್ದರು,ಆಶಯ್ರವೆನೆಂದರೇ ಅವರು ನನ್ನ ಅಪ್ಪನ ಶಿಕ್ಷಕಿಯು ಆಗಿದ್ದರು. ಅವರು ಶಾಲೆಯಲ್ಲಿ ಪ್ರತಿದಿನವು ಪ್ರಾರ್ಥನೆಯನ್ನು ಹೇಳಿಕೊಡುತ್ತಿದ್ದರು. ನಮ್ಮ ಶಾಲೆಯಲ್ಲಿ ಪ್ರತಿ ವರ್ಷವು ಕ್ರೀಡಾಕೂಟವನ್ನು ಮತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ನಮ್ಮ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಬಹಳ ಚೆನ್ನಾಗಿ ಆಚರಿಸುತ್ತಿದ್ದರು. ನಾನು ಕೂಡ ಭಾಗವಹಿಸುತ್ತಿದ್ದೆ. ನಾಟಕಗಳಲ್ಲಿ ಪಾತ್ರಮಾಡುತ್ತಿದೆ. ಏಳನೇಯ ತರಗತಿಯಲ್ಲಿ ಓದುವಾಗ ಮೇಘನಾ ಎಂಬವಳು ಸ್ನೇಹಿತೆಯಾದಳು. ಅವಳು ಬಹಳ ಒಳ್ಳೆಯ ಹುಡುಗಿ. ಸ್ನೇಹಿತರೆಲ್ಲರು ಕಬಡ್ಡಿ, ಕೋ ಕೋ, ಮುಂತಾದ ಆಟಗಳನ್ನು ಆಡುತ್ತಿದೆವು . ನನ್ನ ತರಗತಿಯಲ್ಲಿ ಎಲ್ಲರೂ ಆತ್ಮೀಯವಾಗಿದ್ದೆವು . ಶಿವಕುಮಾರ್ ಎಂಬವರು ಕನ್ನಡದ ಅಧ್ಯಕ್ಷರಾಗಿದ್ದರು.ಹತ್ತನೆಯ ತರಗತಿಯನ್ನು ಚೆನ್ನಾಗಿ ಓದಿಮುಗಿಸಿದೆ. ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಡಿವಾಳದಲ್ಲಿರುವ ಶ್ರೀ ವೆಂಕಟೇಶ್ವರ ಪಿ.ಯು ಕಾಲೇಜಿಗೆ ಸೇರಿ ಕೊಂಡೆನು. ಅಲ್ಲಿ ನನ್ನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದರು. ನಾವು ಬಹಳ ತುಂಟ ಆಟ ಆಡುತ್ತಿದ್ದೆವು. ನನಗೆ ಓದುವುದರಲ್ಲಿ ಆಸಕ್ತಿಯಿರುತಿರಲಿಲ್ಲ. ಭಾರತಿ ಎಂಬ ಶಿಕ್ಷಕರು ನನಗೆ ತುಂಬ ತುಂಬ ಇಷ್ಟವದ ಶಿಕ್ಷಕಿ. ಪರೀಕ್ಷೆಗೆ ಓದಲು ಸಹಾಯಮಾಡುತ್ತಿದರು.ನಾನು ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡೆ.ನಂತರ ತಂದೆ-ತಾಯಿ ಹೇಳಿದಂತೆ ಕ್ರೈಸ್ಟ್ ಯುನಿವರ್ಸಿಟಿಗೆ ಸೇರಿಕೊಂಡೆನು. ಇಲ್ಲಿ ನನಗೆ ಎಲ್ಲವು ಹೊಸದಾಗಿಯೇ ತೋಚಿತು. ಇಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಕೆಲವು ಅನುಭವಗಳು ಮತ್ತು ತೊಂದರೇಯು ಉಂಟಾಯಿತು. ಈ ಕಾಲೇಜು ಸೇರಿದ ನಂತರ ಜೀವನವೆಂದರೇ ಏನೆಂದು ತಿಳಿಯಿತು. ಹೊಸ ಜನರ ಜೊತೆ ಸೇರಿ ಇಲ್ಲಿ ಹೊಸ ವಿಷಯಗಳನ್ನು ಕಲಿತುಕೊಂಡೆನು. ನಾನು ಓದಲು ನನ್ನ ಸ್ನೇಹಿತರು ತುಂಬ ಸಹಾಯ ಮಾಡುತಿದ್ದರು.

ಹವ್ಯಾಸಗಳು[ಬದಲಾಯಿಸಿ]

ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮನಾಗಿ ಹಂಚಿಕೊಂಡು ಮುಂದುಹೋಗಬೇಕು. ಎಲ್ಲರಿಗೂ ಅವರದೆ ಆದ ಹವ್ಯಾಸಗಳು ಇರುತ್ತದೆ. ಒಳ್ಳೆಯದು ಅಥವಾ ಕೆಟ್ಟದು ಇರಬಹುದು. ನನ್ನ ಹವ್ಯಾಸಗಳೆಂದರೆ ಹಾಡು ಕೇಳುವುದು, ಪುಸ್ತಕ ಓದುವುದು, ನೃತ್ಯ ಮುಂತಾದವು.ನನ್ನಗೆ ಗ್ರಂಥಾಲಯಕ್ಕೆ ಹೋಗಿ ಸಮಯ ಕಳೆಯಲು ಮತ್ತು ಅಲ್ಲಿರುವ ಸಾಗರದಂತಹ ಪುಸ್ತಕಗಳನ್ನು ನೋಡಲು ತುಂಬಾ ಇಷ್ಟ. ಇವೇಲ್ಲ ನನ್ನ ಮನಸಿಗೆ ಆನಂದವನ್ನು ಕೊಡುವ ವಿಷಯಗಳು. ಜೀವನದಲ್ಲಿ ಯಾವುದಕ್ಕೂ ಮಿತಿಯಿಲ್ಲ. ಕಲಿಯುವ ವಿಷಯದಲ್ಲಿಯು ಮಿತಿಯಿಲ್ಲ. ನಾವು ಸಾಯುವವರೆಗೂ ಹೊಸ ಹೊಸ ವಿಷಯಗಳನ್ನು ಕಲಿತು ಜೀವನವೆಂಬ ಈ ಕಾಲ ಪಯಣವನ್ನು ಪೂರ್ಣಗೊಳಿಸಬೇಕಾಗಿದೆ.