ಸದಸ್ಯ:Akshaya361

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ,

ನನ್ನ ಹೆಸರು ಅಕ್ಷಯ,ನಾನು ಹುಟ್ಟಿದ್ದು ಬೆಳ್ಳೆದದ್ದು ಬೆಂಗಳೂರಿನಲ್ಲೇ. ನಾನು ೧೬ ಮೇ ೧೯೯೯ರಂದು ನನ್ನ ಪೋಷಕರಿಗೆ ಮಗಳಾಗಿ ಜನಿಸಿದೆ ತುಂಬ ಕೆಚ್ಚೆದೆಯ ಶೌರ್ಯ ಹಾಗೂ ನನ್ನ ಬೆಂಬಲಿಗರಾದ ನನ್ನ ಪೋಷಕರ ಹೆಸರು ಶೇಖರ್ ಮತ್ತು ರೂಪ, ಸದಾ ನನಗೆ ಸಹಾಯ ಮಾಡುವ ನನ್ನ ತಮ್ಮ ಹರ್ಷಾ ನಾನು ಹೇಗೆ ಮರೆಯಲಿ? ಎಲ್ಲದಕ್ಕೂ ಸಹಕರಿಸುವ, ನನ್ನನ್ನು ಎಲ್ಲಾ ವಿಷಯದಲ್ಲೂ ಪ್ರೋತ್ಸಾ ಹಿಸುವ, ಸದಾ ನನ್ನ ಬೆಂಬಲಕ್ಕಿರುವ ಕುಟುಂಬದಲ್ಲಿ ನಾನು ಹುಟ್ಟಿರುವೆ. ನನಗೆ ನಾನೇ ಅದೃಷ್ಟವಂತಳು ಹಾಗೂ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಬಾಲ್ಯಜೀವನ[ಬದಲಾಯಿಸಿ]

ನನ್ನ ಬಾಲ್ಯದ ದಿನಗಳನ್ನು ಹೇಳ ಬೇಕೆಂದರೆ ನಾನು ಪ್ರಾರ್ಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಇನ್ಫ್ಯಾಂಟಿ ಇಂಡಿಯ ಪ್ರೌಢ ಶಾಲೆಯಲ್ಲಿ ಮುಗಿಸಿದೆ. ನಾನು ಅಲ್ಲಿ ಅಧ್ಯಾಯನವನ್ನು ಮಾಡಿರುವೆ. ನನ್ನ ಸ್ನೇಹಿತರೊಡನೆ ಇರುವಾಗ ಮಾಡುತ್ತಿದ್ದ ಹಾಸ್ಯ, ಆ ತುಂಟತನ ಎಲ್ಲವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅವು ನನ್ನನ್ನು ಸದಾ ಕಾಡುತ್ತಿರುತ್ತದೆ.

ಶಾಲಾ ದಿನ[ಬದಲಾಯಿಸಿ]

ನಾನು ಮರೆಯಲು ಸಾಧ್ಯವಾಗದ ದಿನವೆಂದರೆ ನಮ್ಮ ಶಾಲೆಯಿಂದ 'ವಂಡರ್ ಲಾ' ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಇದಲ್ಲದೆ ಇನ್ನು ಹಲವು ಸ್ಥಳಗಳನ್ನ ಭೇಟಿ ನೀಡಲು ಪ್ರಾಸಕ್ಕೆ ಹೋಗಿದ್ದೇವು. ಮರೆಯಲಾಗದಂದರೆ ಜಿ.ಆರ್.ಎಸ್, ಶ್ರೀರಂಗಪಟ್ಟಣ ಮೈಸೂರಿನ ಮೃಗಾಲೆಯ,ನಂದಿ ಬೆಟ್ಟ, ಬೂದಿ ನಂದೀಶ್ವರನ ದೇವಸ್ಥಾನ, ಕೃಷ್ಣನ ದೇವಸ್ಥಾನ ಬೇಟಿಯದೆ

ಗೆಳೆತನ[ಬದಲಾಯಿಸಿ]

ನಾನ್ನು ನನ್ನ ಶಾಲೆಯ ಗೆಳೆತಿಯನ್ನು ನನ್ನ ಕಾಲೇಜಿನಲ್ಲಿ ನೋಡಿದೆ. ನಂತರ ಅವಳೂ ನನ್ನ ಜೊತೆಯ ಸಹಪಾರಿಯಾಗುತ್ತಾಳೆಂದು ನನಗೆ ತಿಳಿದಿರಲಿಲ್ಲ. ಅದು ನನಗೆ ವಿವರಿಸಲಾಗದ ಭಾವನೆಯಾಗಿತ್ತು ನಂತರ ನಾವಿಬ್ಬರೂ ಹೊಸ ಸ್ನೇಹಿತರನ್ನು ಪರಿಚಯ ಮಾದಿಕೊಂಡೆವು.ಅದರೊಂದಿಗೆ ಉತ್ತಮವಾಗಿ ನಾವೆಲ್ಲಾ ಸ್ನೇಹಿತರು ಎಲ್ಲಾದರೂ ಹೊರ ಹೋಗುತ್ತಿದ್ದ ಸಂದರ್ಭವನ್ನು ನಾನು ಮರೆಯುವುದಿಲ್ಲ.

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ಪದವಿ ಪೂರ್ವ ಶಿಕ್ಷಣವನ್ನು ನಾನು ನ್ಯೂ ಹೊರೈಜನ್ ಕಾಲೇಜಿನಲ್ಲಿ ಮುಗಿಸಿದೆ, ನಾನು ನನ್ನ ಶಾಲೆಯಿಂದ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜನ್ನು ಪ್ರವೇಶಿಸಿದಾಗ ಅದು ನನಗೆ ಹೊಸ ಹೊಸ ವಿಭನ್ನ ಪರಿಸರವಾಗಿತ್ತು, ಹೊಸ ಹೊಸ ವಿಷಯಗಳು, ಹೊಸ ಹೊಸ ಜನ. ಅಂತಿಮವಾಗಿ ನಾನು ಈಗ ನನ್ನ ವಾಣಿಜ್ಯ(ವ್ಯಾಪಾರ) ಪದವಿಧೇರವನ್ನು ಖ್ಯಾತ ಕಾಲೇಜಿನಲೊಂದರಾಗಿರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಒದುತ್ತಿದ್ದೀನಿ ಎಂದು ಹೇಳುವುದು ನನಗೆ ಹೆಮ್ಮೆಯಿದೆ. ಮೊದ ಮೊದಲು ಈ ಕಾಲೇಜಿಗೆ ಬರಲು ನನಗೆ ಆಸಕ್ತಿಯೇ ಇರಲಿಲ್ಲ ಬರಲೂ ಇಷ್ಟವಾಗುತ್ತಿರಲಿಲ್ಲ. ಆದರೆ ಈಗ ನಾನು ಇಲ್ಲಿ ನಿಜವಾಗಿಯೂ ಒಳೆಯದನ್ನೇ ಅನುಭವಿಸುತ್ತಿದೇನೆ.


ಪ್ರವಾಸ[ಬದಲಾಯಿಸಿ]

ನಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ದೊರಕುವ ಸದಾವಕಾಶಗಳು ಅಷ್ಟಿಸಲ್ಲ ಅದು ಅಪರಿಮಿತ ಇನ್ನೊಂದು ಮರೆಯಲಾಗದ ಅನುಭವವೆಂದರೆ ಕಾಲೇಜಿನಿಂದ ಗ್ರಾಮ ಭೇಟಿಗೆ ಹೊಸಕೋಟೆಗೆ ಕರೆದುಕೊಂಡು ಹೋಗಿದ್ದರು. ಇದು ನನ್ನ ಸಹಪಾಠಿಗಳಿಗೆ ಹೆಮ್ಮೆಯ ಸಂದರ್ಭವಾಗಿತ್ತು ಏಕೆಂದರೆ ನಮ್ಮದೇ ಅತ್ಯಧಿತ ಕೊಡುಗೆಯ ವರ್ಗವಾಗಿತ್ತು ಹೊಸಕೋಟೆಯಲ್ಲಿ ನಾವು ವಿವಿಧ ಸರ್ಕಾರಿ ಶಾಲೆಗಳಲ್ಲಿ ಆ ಮಕ್ಕಳ ಜೊತೆ ಸಂವಹನ ಮಾಡಿದೇವು ಆಟವಾಡಿ ಅವರಿಗೆ ಪಾಠವನ್ನು ಸಹ ಹೇಳಿಕೊಟ್ಟೆವು. ಆ ಭೇಟಿಯಿಂದ ನಾನು ಕಲಿತದೆನೆಂದರೆ ಹಳಿಯ ಸಂಪ್ರದಾಯಗಳು, ಸಂಸ್ಕೃತಿ ಅಲ್ಲಿನ ಪದ್ದತಿಗಳನ್ನು ಅವರು ಹೇಗೆ ಅನುಸರಿಸುತ್ತಾರೆ ಕಾಲೋಚಿತವಾಗಿ ಹೇಗೆ ಬೆಳಗಳನ್ನು ಬೆಳೆಯುತ್ತಾರೆ ಇದರೆಲ್ಲದರ ಬಗ್ಗೆ ನನಗೆ ಅರಿವು ಮೂಡಿತು ಮತ್ತು ರೇಷ್ಮೆಯೂ ಎಷ್ಟು ಕಷ್ಟದಿಂದ ರೂಪುಗೊಳ್ಳುತ್ತದೆ ಅದರ ಬಗ್ಗೆಯೂ ನನಗೆ ಮಾಹಿತಿ ಸಿಕ್ಕಿತು. ಅಲ್ಲಿ ಕಲಿಕೆಗೆ ಒದಗಿಸಿದ ಘಟಕವು ಬಹಳ ಕಳಪೆಯಾಗಿತ್ತು. ಅಲ್ಲಿನ ಮಕ್ಕಳು ದೊಡ್ಡ ದೊಡ್ಡ ಕನಸುಗಳನ್ನು ಕಂಡಿದರೆ, ಆದರೆ ಈ ಕಾರಣದಿಂದಗಿ ಅವರಿಗೆ ಸರಿಯಾದ ಮಾಹಿತಿಗಳು ಸಿಗುತ್ತಿಲ್ಲ . ತುಂಬ ಬಡ ಮಕ್ಕಳು ಅಲ್ಲಿ ಬಹಳ ಶ್ರಮಿಸುತ್ತಿದ್ದರು.ಸಂತ್ತೋಷದಿಂದ ತುಂಬಿದ ಇಂತಹ ಸುಂದರ ಜೀವನವನ್ನು ನನಗೆ ಕರುಣಿಸಿದ ಆ ದೇವರಿಗೆ ನಾನು ಸದಾ ಕೃತಜಳಾಗಿರುತ್ತೇನೆ.ನನ್ನ ಹವ್ಯಾಸಗಳು ನೃತ್ಯ,ಚಿತ್ರಬಿಡಿಸುವುದು,ಹಾಡುಗಾರಿಕೆ,ಪುಸ್ತಕಗಳನ್ನು ಓದುವುದು ಇವೆಲ್ಲಾ ನಾನು ಬಿಡುವಿನ ಸಮಯದಲ್ಲಿ ಮಾಡುವ ಕೆಲಸಗಳು. ನನಗೆ ಗಾಡಿಗಳನ್ನು ಓಡಿಸುವುದುದೆಂದರೆ ಬಹಳ ಪ್ರೀತಿ.

ನಾನು ತುಂಬ ಕುಖ್ಯಾತಳು ನನ್ನ ಸ್ನೇಹಿತರನ್ನು ನಾನು ಯಾವಾಗಲೂ ಕಾಡಲು ಇಷ್ಟ ಪಡುತ್ತೇನೆ. ನಾನು ಬೇಸರದ ಉಪನ್ಯಾಸವನ್ನು ಕೇಳಿತ್ತಿದ್ದಾಗ ನನ್ನ ಸ್ನೇಹಿತೆಯನ್ನು ಕಚ್ಚಾಡಲು ಇಚ್ಛಿಸುತ್ತೆನೆ

ನಾನು ಪ್ರಾಮಣಿಕಳು ನಾನು ತುಂಬ ಸ್ನೇಹಿ ಮತ್ತು ತ್ವರಿತವಾಗಿ ಜನರನ್ನು ಸ್ನೇಹಿತರಾಗಿ ಮಾಡಿಕೊಳ್ಳುತ್ತೇನೆ ಇವೇ ನನ್ನ ಸಾಮರ್ಥ್ಯಗಳು ನನ್ನ ದೊಡ್ಡ ಸಾಮರ್ಥ್ಯವೆಂದರೆ ನನ್ನ ತಂದೆ ಅವರು ಸದಾ ನನ್ನ ಕನಸುಗಳನ್ನು ಪೂರೈಸುವಲ್ಲಿ ಅನ್ವಯಿಸುತ್ತದೆ

ನನ್ನ ದೌಬರ್ಲ್ಯಗಳೆಂದರೆ ನಾನು ಅಲ್ಪ ಮನೋಭಾವದ ಹುಡುಗಿ ಮಾತನಾಡುವ ಮೊದಲು ನಾನು ಯೋಚಿಸುವುದಿಲ್ಲ ನಂತರ ನಾನು ಅದರ ಬಗ್ಗೆ ಯೋಚಿಸಿ ಅರ್ಥಮಾಡಿಕೊಂಡು ಕ್ಷಮೆಯಾಚಿಸುತ್ತೇನೆ ಮತ್ತು ನಾನು ತುಂಬಾ ಸಂವೇದನಾಶೀಲನಾಗಿರುವೆ.