ಕನಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
thumb

ಕನಸು ಎಂದರೆ ಒಬ್ಬ ವ್ಯಕ್ಥಿ ನಿದ್ರೆಯಲ್ಲಿ ಅನುಭವಿಸುವ 'ಕಥೆ'.ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ.ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ,ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ.

ಕನಸು ಹೇಗೆ ಬೀಳುತ್ತದೆ?

    ಕನಸು ನಮಗೆ ೨ ಕಾರಣಗಳಿಂದ ಬೀಳಬಹುದು.

೧. ನಾವು ಯಾವ ವಿಷಯದ ಬಗ್ಗೆ ಹೆಚ್ಚು ಆಲೋಚಿಸುತ್ತೇವೆಯೋ ಅಥವಾ ಚಿಂತೆ ಮಾಡುತ್ತೇವೆಯೋ ಆ ವಿಷಯ ನಮಗೇ ತಿಳಿಯದಂತೆ ನಮ್ಮ ಮನಸ್ಸಿನ ಆಳದವರೆಗೆ ತಲುಪಿರುತ್ತದೆ ಹಾಗಾಗಿ ಅದು ಕನಸಿನಲ್ಲಿ ಕಾಣಬಹುದು. ೨. ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವ ಕಾರ್ಯದ ಮುನ್ಸೂಚನೆಯೂ ಆಗಿರಬಹುದು.

ಬಾಹ್ಯಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕನಸು&oldid=319207" ಇಂದ ಪಡೆಯಲ್ಪಟ್ಟಿದೆ