ವಿಕಿಪೀಡಿಯ:ಸಮ್ಮಿಲನ/೨೪
ಗೋಚರ
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ೩ ಸೆಪ್ಟೆಂಬರ್ ೨೦೧೬ ರಂದು ಮಂಗಳೂರಿನಲ್ಲಿ ಸಮ್ಮಿಲನವನ್ನು ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು.
ಸಮ್ಮಿಲನದ ಉದ್ದೇಶ
[ಬದಲಾಯಿಸಿ]- ಕನ್ನಡ ವಿಕಿಪೀಡಿಯದ ಸದ್ಯದ ಸ್ಥಿತಿಗತಿ
- ಕನ್ನಡ ವಿಕಿಪೀಡಿಯ ಬೆಳವಣಿಗೆಗೆ ಮುಂದಿನ ಯೋಜನೆಗಳು
- ಮಂಗಳೂರು ಸುತ್ತಮುತ್ತ ಕೈಗೊಳ್ಳಬಹುದಾದ ಯೋಜನೆಗಳು/ಕಾರ್ಯಕ್ರಮಗಳು
ದಿನಾಂಕ ಮತ್ತು ಸ್ಥಳ
[ಬದಲಾಯಿಸಿ]ದಿನಾಂಕ: ೦೩ ಸೆಪ್ಟೆಂಬರ್ ೨೦೧೬ ಶನಿವಾರ
ಸಮಯ: ಸಾಯಂಕಾಲ ೫.೦೦
ಸ್ಥಳ: ಶ್ರೀ ರಾಮಕೃಷ್ಣ ಕಾಲೇಜು, ಮಂಗಳೂರು. ಗೂಗ್ಲ್ ಮ್ಯಾಪ್
ಭಾಗವಹಿಸಲು ಇಚ್ಛಿಸುವವರು
[ಬದಲಾಯಿಸಿ]- --Dhanalakshmi .K. T (ಚರ್ಚೆ) ೧೯:೧೧, ೨೩ ಆಗಸ್ಟ್ ೨೦೧೬ (UTC)
- --ಪವನಜ (ಚರ್ಚೆ) ೦೨:೪೭, ೨೪ ಆಗಸ್ಟ್ ೨೦೧೬ (UTC)
- --Divya h m (ಚರ್ಚೆ) ೧೨:೨೬, ೨೫ ಆಗಸ್ಟ್ ೨೦೧೬ (UTC).
- --Lokesha kunchadka (ಚರ್ಚೆ) ೧೩:೧೪, ೨೭ ಆಗಸ್ಟ್ ೨೦೧೬ (UTC)
- --Vinay bhat (ಚರ್ಚೆ) ೦೪:೧೦, ೩೦ ಆಗಸ್ಟ್ ೨೦೧೬ (UTC)
- --Vishwanatha Badikana (ಚರ್ಚೆ) ೦೭:೩೧, ೩೦ ಆಗಸ್ಟ್ ೨೦೧೬ (UTC)
- --ಗೋಪಾಲಕೃಷ್ಣ ಎ (ಚರ್ಚೆ) ೦೭:೪೭, ೩೦ ಆಗಸ್ಟ್ ೨೦೧೬ (UTC)
- --Kishorekumarrai (ಚರ್ಚೆ) ೧೨:೧೧, ೩ ಸೆಪ್ಟೆಂಬರ್ ೨೦೧೬ (UTC)
ಶುಭಾಶಯ ಕೋರುವವರು
[ಬದಲಾಯಿಸಿ]- --ಅನಂತ್ (ಚರ್ಚೆ) ೧೩:೧೭, ೨೭ ಆಗಸ್ಟ್ ೨೦೧೬ (UTC)
- --Vikas Hegde (ಚರ್ಚೆ) ೦೪:೪೩, ೫ ಸೆಪ್ಟೆಂಬರ್ ೨೦೧೬ (UTC)
ಭಾಗವಹಿಸಿದವರು
[ಬದಲಾಯಿಸಿ]- --Vinay bhat (ಚರ್ಚೆ) ೧೧:೪೨, ೩ ಸೆಪ್ಟೆಂಬರ್ ೨೦೧೬ (UTC)
- --ಪವನಜ (ಚರ್ಚೆ) ೧೧:೪೩, ೩ ಸೆಪ್ಟೆಂಬರ್ ೨೦೧೬ (UTC)
- --Lokesha kunchadka (ಚರ್ಚೆ) ೧೧:೪೫, ೩ ಸೆಪ್ಟೆಂಬರ್ ೨೦೧೬ (UTC)
- --Divya h m (ಚರ್ಚೆ) ೧೧:೪೬, ೩ ಸೆಪ್ಟೆಂಬರ್ ೨೦೧೬ (UTC)
- --Dhanalakshmi .K. T (ಚರ್ಚೆ) ೧೧:೪೭, ೩ ಸೆಪ್ಟೆಂಬರ್ ೨೦೧೬ (UTC)
- ಗೋಪಾಲಕೃಷ್ಣ ಎ (ಚರ್ಚೆ) ೧೧:೪೮, ೩ ಸೆಪ್ಟೆಂಬರ್ ೨೦೧೬ (UTC)
- --Apoorva S Devadiga (ಚರ್ಚೆ) ೧೧:೫೦, ೩ ಸೆಪ್ಟೆಂಬರ್ ೨೦೧೬ (UTC)
- --Anoosha k (ಚರ್ಚೆ) ೧೧:೫೨, ೩ ಸೆಪ್ಟೆಂಬರ್ ೨೦೧೬ (UTC)
- --Vinoda mamatharai (ಚರ್ಚೆ) ೧೧:೫೬, ೩ ಸೆಪ್ಟೆಂಬರ್ ೨೦೧೬ (UTC)
- --Vishwanatha Badikana (ಚರ್ಚೆ) ೧೨:೦೨, ೩ ಸೆಪ್ಟೆಂಬರ್ ೨೦೧೬ (UTC)
- ---Kishorekumarrai (ಚರ್ಚೆ) ೧೨:೦೯, ೩ ಸೆಪ್ಟೆಂಬರ್ ೨೦೧೬ (UTC)
ಚರ್ಚಿಸಿದ ವಿಷಯಗಳು
[ಬದಲಾಯಿಸಿ]- ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ಯೋಜನೆಗಳನ್ನು ಇನ್ನಷ್ಟು ಗಟ್ಟಿಯಾಗಿ ಮುಂದುವರಿಸುವುದು
- ತುಳು ವಿಕಿಪೀಡಿಯದಲ್ಲಿ ಈಗಾಗಲೇ ಇರುವ, ಕನ್ನಡ ವಿಕಿಪೀಡಿಯದಲ್ಲಿ ಇಲ್ಲದ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು
- ಕನಿಷ್ಠ ತಿಂಗಳಿಗೊಮ್ಮೆ ಮಂಗಳೂರಿನ ವಿಕಿಪೀಡಿಯ ಸಮುದಾಯದ ಸಮ್ಮಿಲನ