ವಿಕಿಪೀಡಿಯ:ಸಮ್ಮಿಲನ/೨೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯ ಸಮುದಾಯ ಸದಸ್ಯರ ಸಮ್ಮಿಲನ ೨೧ (ಅಂತರಜಾಲ/ಐ.‌ಆರ್.ಸಿ)[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಹದಿಮೂರು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಆ ಬಗ್ಗೆ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಕಾರ್ಯಕ್ರಮ ಆಯೋಜಿಸಿದೆ. ಹೆಚ್ಚಿನ ವಿವರಗಳು ಈ ಪುಟದಲ್ಲಿವೆ. ಈ ಕಾರ್ಯಕ್ರಮ ನಡೆಸುವ ಬಗ್ಗೆ, ಅದರ ರೂಪುರೇಷೆಗಳನ್ನು ಚರ್ಚಿಸಲು ಕನ್ನಡ ವಿಕಿಪೀಡಿಯ ಸಮುದಾಯವು ಐ.ಆರ್.ಸಿ. ಮೂಲಕ ಸಭೆ ಸೇರುತ್ತಿದೆ.

ದಿನಾಂಕ: ಫೆಬ್ರವರಿ ೦೧, ೨೦೧೬, ಸಮಯ: ರಾತ್ರಿ ೮:೩೦

ಐ.‌ಆರ್.ಸಿ ಚಾನೆಲ್[ಬದಲಾಯಿಸಿ]

IRC channel on freenode: #wikipedia-kn

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ[ಬದಲಾಯಿಸಿ]

  1. ಕನ್ನಡ ವಿಕಿಪೀಡಿಯ ಹದಿಮೂರನೆ ವರ್ಷಾಚರಣೆಯ ಕಾರ್ಯಕ್ರಮ
  2. ಕಾರ್ಯಕ್ರಮದ ರೂಪುರೇಷೆ
  3. ವಸತಿ ಮತ್ತು ಪ್ರಯಾಣ
  4. ಫೋಟೋನಡಿಗೆ ಬಗ್ಗೆ ಮಾಹಿತಿ
  5. ಇತರೆ ಮಾಹಿತಿ

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

  1. --ಅನಂತ್ (ಚರ್ಚೆ) ೧೧:೫೭, ೧ ಫೆಬ್ರುವರಿ ೨೦೧೬ (UTC)
  2. --ಪವನಜ (ಚರ್ಚೆ) ೧೨:೦೦, ೧ ಫೆಬ್ರುವರಿ ೨೦೧೬ (UTC)
  3. --ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೩೫, ೧ ಫೆಬ್ರುವರಿ ೨೦೧೬ (UTC)
  4. --Vishwanatha Badikana (ಚರ್ಚೆ) ೧೪:೫೬, ೧ ಫೆಬ್ರುವರಿ ೨೦೧೬ (UTC)
  5. --Vikas Hegde (ಚರ್ಚೆ) ೧೫:೦೨, ೧ ಫೆಬ್ರುವರಿ ೨೦೧೬ (UTC)
  6. ಪ್ರಶಸ್ತಿ (ಚರ್ಚೆ)

ಭಾಗವಹಿಸಿದವರು[ಬದಲಾಯಿಸಿ]

  1. --Pavanaja (ಚರ್ಚೆ) ೧೬:೧೦, ೧ ಫೆಬ್ರುವರಿ ೨೦೧೬ (UTC)
  2. --Vikas Hegde (ಚರ್ಚೆ) ೧೬:೧೩, ೧ ಫೆಬ್ರುವರಿ ೨೦೧೬ (UTC)

ಐಆರ್‍ಸಿ ಲಾಗ್[ಬದಲಾಯಿಸಿ]


URL 	irc://freenode/wikipedia-kn 	Mode 	+cnt 	Users 	9, 0@, 0%, 0+
Topic 	'ಕನ್ನಡ ವಿಕಿಪೀಡಿಯ ಹಾಗೂ ಸಂಬಂಧಿತ ಯೋಜನೆಗಳ ಸುತ್ತಲಿನ ಸಮುದಾಯವನ್ನು ಬಲಪಡಿಸಲು http://kn.wikipedia.org - #wikipedia-kn ನಲ್ಲಿ ಚರ್ಚಿಸಬಹುದು'
#wikipedia-kn
[20:16]	===	13 unknown connection(s)
[20:16]	=-=	User mode for pavanaja is now +i
[20:16]	-->|	YOU (pavanaja) have joined #wikipedia-kn
[20:16]	=-=	Topic for #wikipedia-kn is “'ಕನ್ನಡ ವಿಕಿಪೀಡಿಯ ಹಾಗೂ ಸಂಬಂಧಿತ ಯೋಜನೆಗಳ ಸುತ್ತಲಿನ ಸಮುದಾಯವನ್ನು ಬಲಪಡಿಸಲು  http://kn.wikipedia.org - #wikipedia-kn ನಲ್ಲಿ ಚರ್ಚಿಸಬಹುದು”'
[20:16]	=-=	Topic for #wikipedia-kn was set by techfiz on Tuesday, March 6, 2012 9:37:36 AM
[20:16]	<--|	ChanServ has left #wikipedia-kn
[20:16]	ChanServ	[#wikipedia-kn] 'ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್‌ಗೆ ಸ್ವಾಗತ - #wikipeida-kn'
[20:17]	AndroUser	I am vidyadhar here
[20:18]	-->|	knwp13 (67058416@gateway/web/freenode/ip.103.5.132.22) has joined #wikipedia-kn
[20:18]	[INFO]	Now logging to <file:///D:/FirefoxData/chatzilla/logs/freenode/channels/%23wikipedia-kn.2016-02-01.log>.
[20:28]	|<--	knwp13 has left freenode (Quit: Page closed)
[20:30]	-->|	VBadikana (74ca8d5a@gateway/web/freenode/ip.116.202.141.90) has joined #wikipedia-kn
[20:30]	-->|	Vikas (ca82a1cc@gateway/web/freenode/ip.202.130.161.204) has joined #wikipedia-kn
[20:30]	VBadikana	ನಮಸ್ಕಾರ.
[20:31]	Vikas	ನಮಸ್ಕಾರ
[20:31]	AndroUser	ನಮಸ್ತೆ. ಎಲ್ಲರಿಗೂ
[20:31]	VBadikana	ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಪ್ರಯುಕ್ತ ನಡೆಸುವ ಎಲ್ಲರಿಗೂ ವಂದನೆಗಳು.
[20:31]	pavanaja	ನಮಸ್ಕಾರ
[20:31]	===	AndroUser <~androirc@14.194.16.22> “Android IRC Client”
[20:31]	===	AndroUser: member of #wikipedia-kn
[20:31]	===	AndroUser: attached to kornbluth.freenode.net “Frankfurt, Germany”
[20:31]	---	End of WHOIS information for AndroUser.
[20:32]	[INFO]	Ping reply from AndroUser in 1.93 seconds.
[20:32]	AndroUser	ತಯಾರಿ ಹೇಗೆ?
[20:32]	pavanaja	AndroUser ಯಾರು?
[20:32]	VBadikana	ಫೆ.13 ಮತ್ತು 14ರಂದು ನಡೆಸುವ ಕಾರ್ಯಕ್ರಮದ ಬಗೆಗೆ ಹದಿಮೂರನೆ ವರ್ಷಾಚರಣೆ ಪುಟದಲ್ಲಿ ಮಾಹಿತಿ ನೀಡಲಾಗಿದೆ.
[20:32]	VBadikana	ತಯಾರಿ ಚೆನ್ನಾಗಿ ನಡೆಯುತ್ತಿದೆ.
[20:33]	VBadikana	13ನೆ ತಾರೀಕಿನಂದು ಪಿಲಿಕುಳದ ತಯಾರಿ ಆಗಿದೆ.
[20:33]	AndroUser	ANDROIDER-ನಾನು ವಿದ್ಯಾಧರ ಚಿಪ್ಳಿ
[20:33]	pavanaja	ವಿದ್ಯಾಧರ ಅವರಿಗೆ ಸ್ವಾಗತ
[20:33]	VBadikana	ಸ್ವಾಗತ ಸರ್.
[20:34]	pavanaja	ವಿಕಾಸ -ಸ್ವಾಗತ
[20:34]	Vikas	ಧನ್ಯವಾದ
[20:34]	VBadikana	ಪಿಲಿಕುಳಕ್ಕೆ ಹೋಗಲು ಮಂಗಳೂರಿನಿಂದ 20 ಕಿ.ಮೀಟರ್ ದೂರವಿದೆ.
[20:34]	AndroUser	ವಂದನೆಗಳು
[20:34]	VBadikana	ವಿಕಾಸ ಅವರಿಗೆ ಸ್ವಾಗತ.
[20:34]	-->|	Ananth (3b5ae87f@gateway/web/freenode/ip.59.90.232.127) has joined #wikipedia-kn
[20:34]	pavanaja	ಬದಿಕಾನ ಸರ್ - ಪಿಲಿಕುಳದಲ್ಲಿ ಎಷ್ಟು ವಸ್ತುಗಳು ದೊರಕಬಹದು -ಲೇಕನ ತಯಾರಿಗೆ?
[20:34]	pavanaja	ಅನಂತ - ಸ್ವಾಗತ
[20:35]	VBadikana	ಅಲ್ಲಿ ವಸ್ತುಗಳಿಗಿಂತಲೂ ಮುಖ್ಯವಾಗಿ ಲೈವ್ ಹಟ್ ಗಳಿವೆ.
[20:35]	VBadikana	ಸುಮಾರು 9 ಹಟ್ ಗಳಿವೆ.
[20:35]	pavanaja	ಪತ್ರಿಕಾ ಪ್ರಕಟಣೆ ತಯಾರಿ ಮಾಡಬೇಕು? ಜವಾಬ್ದಾರಿ ಹೊರಲು ಯಾರು ಮುಂದೆ ಬರುತ್ತೀರಾ?
[20:35]	pavanaja	ಹಟ್‌ಗಳ ಬಗ್ಗೆ ಲೇಖನ ಮಾಡುವುದು ಹೇಗೆ?
[20:36]	VBadikana	ಪ್ರತಿಯೊಂದು ಹಟ್ ಗಳಲ್ಲೂ ಒಂದೊಂದು ಕಲಾ ಕೆಲಸದ ಬಗ್ಗೆ ಕೆಲಸ ನಡೆಯುತ್ತಿರುತ್ತದೆ.
[20:36]	pavanaja	ಅಂದರೆ ಅಲ್ಲಿರುವ ಕಲೆ, ಕಾಲ ಕೆಲಸ ಬಗ್ಗೆ ಲೇಖನ ಮಾಡಬಹುದು
[20:36]	AndroUser	ಆಮೇಲೆ?
[20:36]	VBadikana	ಲೇಖನಗಳನ್ನು ಅಲ್ಲಿನ ವಸ್ತುಗಳ ತಯಾರಿ ಮೇಲೆ ಮಾಡುವುದು.
[20:37]	Vikas	ಒಂದು ನಿಮಿಷ. ಒಂದೊಂದೇ ವಿಷಯ ಬಗ್ಗೆ ತೆಗೆದುಕೊಳ್ಳೋಣ.  ಮೊದಲು ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ ಬಗ್ಗೆ ಚರ್ಚೆ ಆಗಲಿ.
[20:37]	Vikas	pre and post news reporting
[20:37]	VBadikana	ಪತ್ರಿಕಾ ಪ್ರಕಟಣೆಯನ್ನು ಮಂಗಳೂರಿನಿಂದ ಮಾಡುವುದು ಉತ್ತಮ ಅಲ್ಲವೇ ?
[20:38]	pavanaja	ಪತ್ರಿಕಾ ಪ್ರಕಟಣೆಯಲ್ಲಿ ಕನ್ನಡ ವಿಕಿಪೀಡಿಯ ಹುಟ್ಟಿ ಬೆಳೆದು ಬಮದ ಬಗ್ಗೆ, ೧೩ನೆಯ ವರ್ಷಾಚರಣೆಯ ಬಗ್ಗೆ, ಪೂರ್ವಭಾವಿಯಾಗಿ ನಡೆಸಿದ ಸಂಪಾದನೋತ್ಸವಗಳ ಬಗ್ಗೆ, ಅಲ್ಲಿ ಬಂದ ಲೇಖನಗಳ ಬಗ್ಗೆ ಎಲ್ಲ ಮಾಹಿತಿ ಇರಬೇಕು
[20:38]	Vikas	ಮಂಗಳೂರು ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು
[20:38]	Vikas	ಕನ್ನಡದ ಪ್ರಮುಖ ಸುದ್ದಿ ವೆಬ್ ಸೈಟುಗಳಿಗೂ ಸುದ್ದಿ ಮುಟ್ಟಿಸಬೇಕು. ಏಕೆಂದರೆ ಅವು ಗ್ಲೋಬಲ್ ರೀಚ್ ಹೊಂದಿವೆ.
[20:38]	VBadikana	ಸಾಮಾನ್ಯವಾಗಿ ಪತ್ರಿಕಾ ಭವನಕ್ಕೆ ಹೋಗಿ ಮಾಹಿತಿ ನೀಡಿದರೆ ರಾಜ್ಯದ ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಬರುತ್ತದೆ.
[20:39]	-->|	Rahmanuddin (3b5ae87f@gateway/web/freenode/ip.59.90.232.127) has joined #wikipedia-kn
[20:39]	VBadikana	ವೆಬ್ ಸೈಟ್ ಬಗ್ಗೆ ಯಾರಾದರು ವಹಿಸಿಕೊಂಡರೆ ಮಂಗಳೂರಿನ ಬಗ್ಗೆ ನಾನು ಪವನಜ ಸರ್ ಮಾಡಬಹುದು.
[20:40]	Rahmanuddin	ಎಲ್ಲರಿಗು ನಮಸ್ಕಾರ
[20:40]	pavanaja	ಪತ್ರಿಕಾ ಪ್ರಕಟಣೆಗೆ ವಿಕಿಪಿಡಿಯದಲ್ಲೇ ಒಂದು ಪುಟ ಮಾಡೋಣವೇ ಅಥವಾ ಒಂದು ಗೂಗ್ಲ್ ಡಾಕ್ ಮಾಡಿ ಅಲ್ಲಿ ಬರೆಯೋಣವೇ? 
[20:40]	pavanaja	ರಹಮಾನುದ್ದೀನ್ -ಸ್ವಾಗತ
[20:40]	VBadikana	ರಹಮಾನ್ ಸ್ವಾಗತ
[20:40]	AndroUser	ನಮಸ್ತೆ.
[20:40]	Rahmanuddin	ಧನ್ಯವಾದಗಳು
[20:41]	VBadikana	ಫೆ. 12ರಂದು ಮಂಗಳೂರಿಗೆ ಬರುವವರು ಯಾರು ?
[20:41]	Vikas	ಒಂದಿಷ್ಟು ವೆಬ್ ಸೈಟುಗಳ ಪಟ್ಟಿ ಮಾಡಿ ಅವರಿಗೆ ಪ್ರಕಟಣೆ ಕಳಿಸುವ ಕೆಲಸ ನಾನು ಮಾಡುವೆ.
[20:41]	pavanaja	https://kn.wikipedia.org/wiki/ವಿಕಿಪೀಡಿಯ:ಹದಿಮೂರನೆಯ_ವರ್ಷಾಚರಣೆ/ಪತ್ರಿಕಾ_ಪ್ರಕಟಣೆ    - ಎಂಬ ಪುಟ ಮಾಡಿದರೆ ಹೇಗೆ? ಎಲ್ಲ ಪತ್ರಿಕೆಗಳಿಗೆ ಅದರ ಕೊಂಡಿ ನೀಡಬಹುದು
[20:41]	AndroUser	ಆಗಲಿ.
[20:41]	VBadikana	ಒಳ್ಳೆಯದು
[20:41]	pavanaja	೧೨ರಂದು ನಾನು ಬರುತ್ತೇನೆ, ರಾತ್ರಿ ಹೊತ್ತಿಗೆ
[20:42]	VBadikana	ಪತ್ರಿಕಾ ಪ್ರಕಟಣೆ ನೀಡಲು ಮಧ್ಯಾಹ್ನ 12ರ ಒಳಗೆ ಬೇಕು.
[20:42]	Vikas	ಪವನಜರು ಹಾಕಿದ ಲಿಂಕಿನಲ್ಲಿ ಪತ್ರಿಕಾ ಪ್ರಕಟಣೆ ಕಂಪೋಸ್ ಮಾಡಬಹುದು. ಬದಿಕಾನ ಸರ್ ಮತ್ತು ಪವನಜ್ ಸರ್ ಕ್ರಮವಾಗಿ ಮಂಗಳೂರು ಮತ್ತು ಬೆಂಗಳೂರು ಪ್ರಕಟಣೆ ಜವಾಬ್ದಾರಿ ವಹಿಸಿಕೊಳ್ಳುವಿರಾ?
[20:43]	pavanaja	ಆಗಬಹುದು
[20:43]	VBadikana	ಹೀಗೆ ಮೈಲ್ ಮುಖಾಂತರ ನೀಡಬಹುದು.  ತುಂಬ ಪರಿಣಾಮಕಾರಿ ಆಗಬೇಕಾದರೆ ಅಲ್ಲಿಗೆ ಹೋಗಿ ಪ್ರಕಟಣೆ ನೀಡಬೇಕು.
[20:43]	VBadikana	ಆಗಬಹುದು.
[20:44]	pavanaja	ಸರಿ. ಮುಂದಿನ ವಿಷಯ?
[20:44]	AndroUser	ಹೌದು.
[20:44]	Rahmanuddin	ನಾನು ವರ್ಷಾಚರಣೆಗೆ ಬರುತ್ತಾಯಿದ್ದೀನಿ. ನಾನು ಏನು ಸಹಾಯ ಮಾಡಬಹುದು ದಯವಿಟ್ಟು ಹೇಳಿ.
[20:44]	Vikas	ಸರಿ. ವಿದ್ಯಾದರ್ ಸರ್ ಗೆ ಸಾಧ್ಯವಾದರೆ ಶಿವಮೊಗ್ಗ ಜಿಲ್ಲೆಯ ಪತ್ರಿಕೆಗಳಲ್ಲಿ ಹಾಕಿಸಬಹುದು.
[20:44]	VBadikana	ರಹಮಾನ್ ತುಂಬ ಒಳ್ಳೆಯ ನಿರ್ಧಾರ
[20:44]	Ananth	ಸರಿ
[20:44]	pavanaja	ಕಾರ್ಯಕ್ರಮಕ್ಕೆ ೨-೩ ದಿನ ಮೊದಲೇ curtain raiser ಲೇಖನ ಬಂದರೆ ಒಳ್ಳೆಯದು
[20:44]	AndroUser	ಆಗಬಹುದು.
[20:45]	pavanaja	ಅದನ್ನೂ ನಾವೇ ತಯಾರಿ ಮಾಡಿ ಕೊಡಬಹುದು
[20:45]	VBadikana	ಈ ಕೆಲಸವನ್ನುಬೆಂಗಳೂರಿನಿಂದ ಮಾಡಿಸಿದರೆ ಉತ್ತಮ
[20:45]	VBadikana	ಹೌದು.  ತಯಾರಿಸಿ ಕೊಡುವುದು ಉತ್ತಮ.
[20:45]	pavanaja	ಸರಿ. ನಾನು ಪ್ರಯತ್ನಿಸುತ್ತೇನೆ
[20:45]	VBadikana	ಓಕೆ ಸರ್.
[20:46]	Ananth	ನಾನು ಕೂಡ ಪ್ರಯತ್ನಿಸುತ್ತೇನೆ
[20:46]	pavanaja	ಮುಂದಿನ ವಿಷಯಕ್ಕೆ ಹೋಗೋಣವೇ?
[20:46]	VBadikana	ಆಗಬಹುದು.
[20:46]	pavanaja	ವಸತಿ ಏರ್ಪಾಡು ಏನು?
[20:46]	AndroUser	Softcopy of invitation ಉಂಟೆ? ಇಮೇಲ್ ಹಾಗು whatsapp ಮೂಲಕ ಸ್ನೇಹಿತರಿಗೆ ಕಳುಹಿಸಲು
[20:46]	Ananth	ಆಗಬಹುದು
[20:46]	VBadikana	ಆಮಂತ್ರಣ ಪತ್ರಿಕೆ ತಯಾರಿ ಬೇಡವೇ ?
[20:47]	Rahmanuddin	ಕನ್ನಡ ವಾಟ್ಸಾಪ್ ಗ್ರೂಪ್ ಉಂಟೆ?
[20:47]	VBadikana	watsapp invitation ತಯಾರಿಸಬಹುದು.
[20:48]	pavanaja	ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಸಂಪಾದನೋತ್ಸವದ ವಾಟ್ಸ್‌ಆಪ್ ಗ್ರೂಪ್‌ಗಳಿವೆ
[20:48]	VBadikana	ಈ ಉದ್ದೇಶಕ್ಕಾಗಿ ಇಲ್ಲ.
[20:48]	pavanaja	ಬದಿಕಾನ ಸರ್ ತಯಾರಿಸಿದ ಪೋಸ್ಟರ್ ಅನ್ನೇ ಆಮಂತ್ರಣ ಪತ್ರಿಕೆಯಾಗಿ ಹಂಚಬಹುದು. ಅಥವಾ ಸ್ವಲ್ಪ ಬದಲಾವಣೆ ಮಾಡಿ ಅದರಿಂದ ಫೋಟೋ ನಡಿಗೆ ತೆಗೆದು ಇನ್ನೊಂದು ಆಹ್ವಾನ ಪತ್ರಿಕೆ ಮಾಡಬಹುದು
[20:48]	Rahmanuddin	ಈ ವರ್ಷಾಚರಣೆ ವಾಟ್ಸಾಪ್ ಗ್ರೂಪ್ ಮಾಡಬಹುದು
[20:49]	VBadikana	ಒಂದು ರಾಜ್ಯಮಟ್ಟದ ಗ್ರೂಪ್ ಇದ್ದರೆ ಚೆನ್ನಾಗಿತ್ತು.
[20:50]	VBadikana	ಹೌದು ನನಗೂ ಹಾಗೆ ಅನಿಸುತ್ತಿದೆ.
[20:50]	VBadikana	ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೆಟ್ ನೀಡವ ಯೋಚನೆಯಿದೆ.  ಯಾಕೆಂದರೆ ಬಹಳಷ್ಟು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಾರೆ.
[20:51]	pavanaja	ಸರ್ಟಿಫಿಕೇಟ್ ಕೊಡಬಹುದು
[20:51]	-->|	csyogi (~csyogi@106.51.31.159) has joined #wikipedia-kn
[20:51]	VBadikana	ಸ್ವಾಗತ ಯೋಗಿಯವರಿಗೆ
[20:51]	Rahmanuddin	csyogi ಸ್ವಾಗತ
[20:51]	AndroUser	Softcopy of invitation?
[20:51]	AndroUser	😊
[20:51]	pavanaja	ಯೋಗೇಶ್ -ಸ್ವಾಗತ
[20:52]	pavanaja	ಆಹ್ವಾನ ಪತ್ರಿಕೆಯ ಸಾಫ್ಟ್‌ಕಾಪಿ ಬದಿಕಾನ ಸರ್ ಹಂಚಬಹುದು
[20:53]	csyogi	namaste, currently on mobile
[20:53]	csyogi	tough to be part of this on weekdays
[20:53]	VBadikana	ಪತ್ರಿಕಾ ಪ್ರಕಟಣೆಗಾಗಿ ಸ್ವಲ್ಪ ಆಮಂತ್ರಣ ಪತ್ರಿಕೆ ಇದ್ದರೆ ಚೆನ್ನಾಗಿರುತ್ತದೆ.
[20:53]	VBadikana	ರೂಮ್ ವ್ಯವಸ್ಥೆಯನ್ನು ಇನ್ನೂ ಸ್ವಲ್ಪ ದಿನ ಬಿಟ್ಟು ಮಾಡಬೇಕಷ್ಟೆ.
[20:54]	pavanaja	ಆಗಬಹುದು
[20:54]	Ananth	ಆಗಬಹುದು
[20:55]	Rahmanuddin	but give a number by 6 or so
[20:55]	Rahmanuddin	ಸಾಧ್ಯವಿದೆ
[20:55]	VBadikana	ವಿಕಾಸ್ ಅವರು ನೀಡಿದ ಸಲಹೆ ಚೆನ್ನಾಗಿದೆ.
[20:56]	|<--	AndroUser has left freenode (Ping timeout: 248 seconds)
[20:56]	Vikas	ರಹ್ಮನುದ್ದೀನ್,  plz ..  one soft copy and same for print also.
[20:57]	Rahmanuddin	ಖ೦ಡಿತ, Vikas
[20:57]	pavanaja	ಬದಿಕಾನ ಸರ್ -ನೀವು ತಯಾರಿಸಿದ ಪೋಸ್ಟರಿನ ಮೂಲ ಫೈಲ್ ಕಳುಹಿಸಿ. ಅದನ್ನೇ ಬದಲಾತಯಿಸಿ ಆಹ್ವಾನ ಸಾಪ್ಟ್‌ಕಾಪಿ ಮಾಡಬಹುದು
[20:57]	VBadikana	ಭಾಗವಹಿಸುವ ಹೊಸಬರಿಗೆ ಒಂದು ವಿಕಿ ಸ್ಟಿಕರ್ ಮಾಡುವುದರಲ್ಲಿದ್ದೇವೆ.
[20:57]	Vikas	after finalising invitation, send the copy to Badikana sir, so that he can get it printed in Mangaluru for circulation/inviting guests/delegates
[20:58]	Vikas	(If required)
[20:58]	VBadikana	ಪವನಜ ಸರ್ ಈಗಾಗಲೇ ನಿಮ್ಮ ಮೈಲ್ ಗೆ ಕಳುಹಿಸಿದ್ದೇನೆ.
[20:58]	VBadikana	ಹೌದು ಬೇಕಾಗುತ್ತದೆ.
[20:59]	pavanaja	ಯಾವ ರೀತಿಯ ಸ್ಟಿಕ್ಕರ್?
[20:59]	VBadikana	ಇಡೀ ಕಾರ್ಯಕ್ರಮದ ಬಗ್ಗೆ ಪೂರ್ತಿ ವಿವರದ ಪತ್ರವೂ ಬೇಕಾಗುತ್ತದೆ.
[20:59]	pavanaja	ಅನಂತ - ಯುಎಸ್‌ಬಿ ಡ್ರೈವ್ ಎಲ್ಲಿ ತನಕ ಬಂತು?
[20:59]	VBadikana	ಹದಿಮೂರನೆಯ ವರ್ಷಾಚರಣೆಯನ್ನು ಬಳಸಿಕೊಂಡು ಮಾಡುವುದು.
[21:00]	Rahmanuddin	VBadikana: Payment goskara cheque ready aagide
[21:00]	Rahmanuddin	pavanaja: USB sample innumooru divasadalli sigutte
[21:01]	VBadikana	ಯಾವ payment Raman
[21:01]	-->|	Vidyadhar (0ec21016@gateway/web/freenode/ip.14.194.16.22) has joined #wikipedia-kn
[21:01]	Rahmanuddin	VBadikana: USB bagge
[21:01]	Vidyadhar	Hello I am
[21:01]	pavanaja	ರಹಮಾನ್  -ನೋ ಕಂಗ್ಲಿಶ್ ಪ್ಲೀಸ್
[21:01]	Ananth	
[21:01]	Rahmanuddin	ಸರಿ
[21:01]	Vidyadhar	ಸರಿ
[21:01]	Rahmanuddin	Vidyadhar: ಸ್ವಾಗತ
[21:01]	VBadikana	ಆಯಿತು.
[21:02]	VBadikana	ಸಮಸ್ಯೆ ನಮ್ಮ ಬ್ಯಾಂಕ್ ವ್ಯವಹಾರದ್ದು.  ಅದು ನಾಳೆ ಸರಿಯಾಗುತ್ತದೆ.
[21:02]	Vidyadhar	ಓಕೆ
[21:02]	Vikas	Travel can be arranged, booked on individual basis according to their convenience. Based on no. of participants who are coming from outside Mangaluru, accodomation can be arranged and address can be conveyed to registered participants. I hope BAdikana sir or any volunteers in Mangaluru will take care of this after getting final no. of people coming from outside Mangaluru.
[21:03]	Vikas	travel Can be arranged in the sense. it can be left to individual. to book their travel.
[21:03]	Vikas	later they can reimburse.
[21:03]	VBadikana	ಹೌದು.  ಆದಷ್ಟು ನಮ್ಮ ಕಾರ್ಯಕ್ರಮ ನಡೆಯುವ ಹತ್ತಿರದಲ್ಲಿದ್ದರೆ ಚೆನ್ನಾಗಿರುತ್ತದೆ.
[21:04]	Vidyadhar	ಹತ್ತಿರ ಇದ್ದರೆ ಒಳ್ಳೆಯದು.
[21:04]	VBadikana	ವಿಕಾಸ್ ನೀಡಿರುವ ಸಲಹೆ ಚೆನ್ನಾಗಿದೆ.
[21:04]	pavanaja	ಬದಿಕನ ಸರ್ ಅವರು ಹಲವು ಉಪಸಮಿತಿಗಳನ್ನು ಮಾಡಿದ್ದಾರೆ. ಅದರಲ್ಲಿ ವಸತಿಯೂ ಒಂದು. ಅವರು ನೊಡಿಕೊಳ್ಳುತ್ತಾರೆ
[21:05]	Vikas	sari. shall we come to pilikula now?
[21:05]	Ananth	pavnaja:ನೀವು ಯಾವಾಗ ಹೊಗುವಿರಿ?
[21:05]	pavanaja	ವಿಕಾಸ್ ಹೇಳಿದ್ದು ಸರಿ. ಪ್ರಯಾಣ ಅವರವರೇ ಏರ್ಪಾಡು ಮಾಡಿಕೊಂಡು ಅದರ ವೆಚ್ಚವನ್ನು ನಂತರ ಪಡೆದುಕೊಳ್ಳಬಹುದು
[21:05]	VBadikana	ನನಗೆ ರೂಮ್ ಬುಕ್ ಮಾಡಲು ಕಷ್ಟ ಆಗೋದಿಲ್ಲ.  ನಮ್ಮ ಒಂದು ತಂಡ ತಯಾರಾಗಿದೆ.
[21:05]	pavanaja	ನಾನು ೧೨ ರಾತ್ರಿಯಿಂದ ಮಂಗಳೂರಿನಲ್ಲಿರುತ್ತೇನೆ
[21:05]	pavanaja	೧೩ರಂದು ಪಿಲಿಕುಳಕ್ಕೂ ಬರುತ್ತೇನೆ
[21:06]	VBadikana	ಆದರೆ ರೂಮ್ ಅವರೇ ಬುಕ್ ಮಾಡಿದರೆ ನಮಗೆ ಸ್ವಲ್ಪ ಸುಲಭ.
[21:06]	Vikas	ಅವರೇ ಅಂದರೆ individual partcipants?
[21:06]	VBadikana	ಪಿಲಿಕುಳಕ್ಕೆ 20ರಷ್ಟು ಮಂದಿ ಹೋಗುವುದೆಂದು ನಿರ್ಧಾರವಾಗಿದೆ.
[21:07]	Rahmanuddin	ಅಲ್ಲ, ಅದು ಸಾಧ್ಯವಿಲ್ಲ
[21:07]	VBadikana	ನಾವೇ ಬುಕ್ ಮಾಡಿದರೆ ಡಬಲ್ ರೂಮ್ ಬುಕ್ ಮಾಡಬಹುದು.
[21:08]	VBadikana	ಸ್ವಲ್ಪ ಉತ್ತ,ಮವಿರುತ್ತದೆ.
[21:08]	pavanaja	ಒಟ್ಟಿಗೆ ಬುಕ್ ಮಾಡಿದರೆ ರಿಯಾಯಿತಿ ದೊರೆಯಬಹುದು
[21:08]	-->|	HARISHA (40e9ad7b@gateway/web/freenode/ip.64.233.173.123) has joined #wikipedia-kn
[21:08]	VBadikana	ಹೌದು.  ತುಂಬ ಪ್ರಯೋಜನವಿದೆ.
[21:08]	pavanaja	ಹರೀಶ -ಸ್ವಾಗತ
[21:08]	Vikas	Double room is ok for gents. If any lady coming, they might need single rooms. Shall we finalise this room booking and move to next topic?
[21:08]	VBadikana	ಹರೀಶ್ ಸ್ವಾಗತ
[21:08]	pavanaja	ವಿಕಾಸ -ಆಗಬಹುದು
[21:08]	Rahmanuddin	ಹರೀಶವರಿಗೆ ಸ್ವಾಗತ
[21:08]	pavanaja	ಕ್ರಿಯೇಟಿವ್ ಕಮನ್ಸ್ ಬಗ್ಗೆ ಯಾರು ಮಾತನಾಡುತ್ತಾರೆ?
[21:09]	Ananth	ನಮಸ್ತೆ
[21:09]	pavanaja	ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಕಾಮನ್ಸ್ ಇದೆ.
[21:09]	pavanaja	ಹರೀಶ ಮಂಗಳೂರಿಗೆ ಬರುತ್ತೀರಾ?
[21:09]	HARISHA	ಎಲ್ಲರಿಗೂ ನಮಸ್ಕಾರ
[21:09]	HARISHA	ಇಲ್ಲ
[21:10]	VBadikana	ಕ್ಯಾರಿಯೆಟಿವ್ ಕಾಮನ್ಸ್ ಬಗ್ಗೆ ಮಾತನಾಡುವವರ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
[21:10]	Rahmanuddin	ಪವನಜ, PM ನೋಡಿ
[21:10]	VBadikana	ಕ್ಷಮಿಸಿ ಕ್ರಿಯೆಟಿವ್ ಕಾಮನ್ಸ್ ಬಗ್ಗೆ
[21:10]	|<--	csyogi has left freenode (Ping timeout: 240 seconds)
[21:11]	VBadikana	ಊಟದ ವ್ಯವಸ್ಥೆ ಆಗಿದೆ.
[21:12]	VBadikana	ಪಿಲಿಕುಳಕ್ಕೆ ಹೋಗುವುದಕ್ಕೆ ಒಂದು ಟೆಂಪೊ/ವ್ಯಾನ್ ಬೇಕಾಗುತ್ತದೆ.
[21:13]	VBadikana	ಪಿಲಿಕುಳದಲ್ಲಿ ಭಾಗವಹಿಸುವವರನ್ನು 5 ತಂಡಗಳಾಗಿ ವಿಭಾಗಿಸುವುದೆಂದು ಯೋಚನೆ.  ಹಾಗಾಗಿ ಬರುವವರು ಕ್ಯಾಮರಾ ತಂದರೆ ಚೆನ್ನಾಗಿರುತ್ತದೆ.
[21:13]	Vikas	ಪಿಲಿಕುಳದಲ್ಲಿ any theme based photography or team vise or random photography of their choice?
[21:13]	pavanaja	ವಿಕಾಸ -ವಿಷಯಾಧಾರಿತ -theme based is preferred
[21:14]	VBadikana	ಹೆರಿಟೇಜ್ ವಿಲೇಜ್ ನಲ್ಲಿ ಫೋಟೊ ತೆಗೆಯೋದು.
[21:14]	pavanaja	ವಿಶ್ವನಾಥ ಬದಿಕಾನ ಅವರು ವಿಷಯಗಳ ಒಂದು ಪೂರ್ವಭಾವಿ ಪಟ್ಟಿ ಮಾಡಿದ್ದಾರೆ. ಅವರು ಪಿಲಿಕುಳಕ್ಕೆ ಅದಕ್ಕೆಂದೇ ಒಂದು ಭೇಟಿ ನೀಡಿದ್ದಾರೆ
[21:14]	Vikas	reat.
[21:15]	Vikas	*Great
[21:15]	VBadikana	ಹೆರಿಟೇಜ್ ವಿಲೇಜ್ ನೋಡುವುದು ತುಂಬ ಅಪೂರ್ವ ಅವಕಾಶ
[21:15]	VBadikana	ಹೌದು.
[21:16]	VBadikana	ಪಿಲಿಕುಳಕ್ಕೆ ಸಂಬಂಧಿಸಿದ ತುಂಬ ಹಳೆಯ ಫೋಟೋಗಳಿವೆ.  ಅದನ್ನು ಬಳಸಿಕೊಳ್ಳಬಹುದು.
[21:16]	Rahmanuddin	ಆಕ್ಷೇಪಣೆ ಇಲ್ಲ ಅಂದ್ರೆ, ನಾನು ಸೀಸೀ ಲೈಸೆನ್ಸ್ ಬಗ್ಗೆ ಮಾತನಾಡಬಹುದಾ?
[21:16]	Vikas	most welcome
[21:17]	Vikas	acc to plan, Badikana sir has to confirm
[21:17]	VBadikana	ಇನ್ನೂ ನಮ್ಮ ಕಾರ್ಯಕ್ರಮದ ಬಗ್ಗೆ ಸ್ವಲ್ಪ ಮಾತನಾಡಬಹುದಲ್ವಾ.
[21:17]	Vidyadhar	ಒಳ್ಳೆಯ ವಿಷಯ
[21:17]	pavanaja	ರಹಮನ್ -ಆಗಬಹುದು. ಆದರೆ ಕನ್ನಡದಲ್ಲೇ ಮಾತನಾಡಬೇಕು
[21:17]	pavanaja	ಸ್ವಲ್ಪ ಕಾಪಿರೈಟ್ ಬಗ್ಗೆಯೂ ಮಾತನಾಡಬೇಕು
[21:17]	-->|	A1 (~AndChat22@106.51.129.35) has joined #wikipedia-kn
[21:18]	Rahmanuddin	ಸರಿ
[21:18]	pavanaja	A1 ಯಾರು?
[21:18]	Ananth	??
[21:18]	=-=	A1 is now known as Guest34244
[21:18]	HARISHA	ನಂದೇ.. ಏನೋ ಟೆಸ್ಟಿಂಗ್ ಮಾಡ್ತಿದ್ದೆ
[21:18]	Vidyadhar	ಸ್ವಾಗತ.
[21:19]	Vikas	ok.. Pavanaja sir, plz lead the discussion and finish the topics one by one
[21:19]	pavanaja	ಯಾರೆಲ್ಲ ಕ್ಯಾಮರ ತರುತ್ತೀರಾ? ನಾನು ತರುತ್ತೇನೆ. ಇತ್ತೀಚಿನ ಸ್ಮಾರ್ಟ್‌ಫೋನ್ ಕ್ಯಾಮರಗಳೂ ತುಂಬ ಚೆನ್ನಾಗಿವೆ
[21:19]	Rahmanuddin	ಇನ್ನೂ ಹತ್ತು ನಿಮಿಷ ಬಾಕಿ ಉಂಟು
[21:19]	VBadikana	ನಾನು ತರುತ್ತೇನೆ.
[21:19]	Vidyadhar	I.will bring Ipad?
[21:19]	pavanaja	ಕಾರ್ಯಕ್ರಮದ ರೂಪುರೇಷೆ ಬಗ್ಗೆ ಏನಾದರೂ ಅಭಿಪ್ರಾಯ ಇದೆಯೇ?
[21:20]	Rahmanuddin	ನನ್ನ ಹತ್ತಿರ ವನ್ ಪ್ಲಸ್ ವನ್ ಇದೆ
[21:20]	VBadikana	ಹೌದು.  ನಮ್ಮ ಕಾರ್ಯಕ್ರಮದಲ್ಲಿ ಕೆ.ಪಿ.ರಾವ್ ಭಾಗವಹಿಸುತ್ತಾರೆ.
[21:20]	pavanaja	ಐಪ್ಯಾಡ್ ಆಗಬಹುದು
[21:20]	Vikas	ದಯವಿಟ್ಟು ಅತಿಥಿಗಳನ್ನು ಮತ್ತೊಮ್ಮೆ ಮಾತಾಡಿಸಿ confirm ಮಾಡಿಟ್ಟುಕೊಳ್ಳಿ. ಅವರಿಗೆ ವಿಕಿ ಬಗ್ಗೆ ಸ್ವಲ್ಪ ಮಾಹಿತಿ ಇದ್ದರೆ/ಕೊಟ್ಟರೆ ಒಳ್ಲೆಯದು
[21:20]	Vidyadhar	ಖುಷಿ ಕೊಡುವ ವಿಚಾರ
[21:21]	VBadikana	ಅವರಿಗೆ ಏನಾದರು ವಿಶೇಷ ಉಪಚಾರ ಇದೆಯಾ
[21:21]	Vikas	ತುಂಬಾ ಫಾರ್ಮಲ್ ಆಗಿ ಸನ್ಮಾನ, ಹಾರ, ಹಣ್ಣಿನ ಬುಟ್ಟಿ ಇದೆಲ್ಲಾ ಬೇಡ ಅನ್ನಿಸುತ್ತದೆ.
[21:21]	pavanaja	ಎಲ್ಲರಿಗೂ ವಿಕಿಪೀಡಿಯ ಬಗ್ಗೆ ಗೊತ್ತಿದೆ ಅಂದುಕೊಂಡಿದ್ದೇನೆ
[21:21]	-->|	csyogi (~Thunderbi@106.51.225.140) has joined #wikipedia-kn
[21:21]	VBadikana	ಅತಿಥಿಗಳೊಂದಿಗೆ ಈಗಾಗಲೇ ಮಾತನಾಡಿ ಆಗಿದೆ.
[21:22]	VBadikana	ಸನ್ಮಾನ ಇರಲಿ.
[21:22]	Rahmanuddin	ಸೀಐಎಸ್ ಕಚೇರಿಯಲ್ಲಿ ವಿಷಯವಿಶ್ವಕೋಶ ಪುಸ್ತಕವಿದೆ, ಅದನ್ನು  ಉಪಯೋಗಿಸಕೊಳ್ಳಬಹುದು
[21:22]	pavanaja	ಸನ್ಮಾನ ಹೇಗೆ?
[21:22]	|<--	Guest34244 has left freenode (Read error: Connection reset by peer)
[21:23]	Rahmanuddin	ಲೇಖನ ಸೇರಿಸಲು ಸಹಾಯವಾಗುತ್ತದೆ
[21:23]	Vikas	ಬದಿಕಾನ ಸರ್, ಇನ್ನು ಈ ವಾರದೊಳಗೆ ಕಾರ್ಯಕ್ರಮದ ರೂಪುರೇಷೆ ಫೈನಲ್ ಮಾಡಿ ನಿಮಗೆ ಸಾಧ್ಯವಾದಾಗ ವರ್ಶಾಚರಣೆ ಪುಟದಲ್ಲಿ ಸ್ವಲ್ಪ ವಿವರವಾಗೇ ಹಾಕಿ ಎಂದು ಕೋರಿಕೆ..  ಏನಾದರೂ ಸಲಹೆಗಳಿದ್ದರೆ ಅಲ್ಲಿ ದಾ
[21:23]	VBadikana	ಹೇಗೆಂದು ಮಾತಾಡಿಲ್ಲ
[21:23]	Rahmanuddin	ಪವನಜ, ನಿಮಗೆ ಸನ್ಮಾನ ಮಾಡಬೇಕೆ
[21:23]	Vikas	
[21:23]	Rahmanuddin	
[21:23]	pavanaja	ಬೇಡ
[21:23]	Ananth	
[21:24]	Vidyadhar	ತಯಾರಿಯಲ್ಲಿ ತೊಡಗಿಸಿಕೊಳ್ಲಲು ಆಗುತ್ತಿಲ್ಲ.ವಿಷಾದವಿದೆ.😢
[21:24]	VBadikana	ನಮ್ಮೊಂದಿಗೆ ಭಾಗವಹಿಸಿ.
[21:24]	Vidyadhar	ಮುದ್ದಾಂ ಬರುವೆ.
[21:25]	|<--	HARISHA has left freenode (Ping timeout: 252 seconds)
[21:25]	Vikas	ನನಗನ್ನಿಸುವ ಪ್ರಕಾರ ಬದಿಕಾನ ಸರ್ ಚೆನ್ನಾಗಿ ಪ್ಲ್ಯಾನ್ ಮಾಡಿಟ್ಟಿದ್ದಾರೆ. ಸಿ ಐ ಎಸ್ ಸಹಯೋಗದೊಂದಿಗೆ ಅದರ execution ಒಂದೇ ಬಾಕಿ ಇರುವುದು.  ಇನ್ನುಳಿದಂತೆ ಕಾರ್ಯಕ್ರಮದ ೨ ದಿನ  ಯಾವುದೇ ಕೆಲಸಕ್ಕಾದರ
[21:26]	pavanaja	ಪಿಲಿಕುಳದಲ್ಲಿ ಫೋಟೋ ತೆಗೆದ ವಸ್ತುಗಳ ಬಗ್ಗೆ ಮರುದಿನದ ಸಂಪಾದನೋತ್ಸವದಲ್ಲಿ ಲೇಖನ ತಯಾರಿಸಲು ಬೇಕಾದ ಆಕರಗಳ ಬಗ್ಗೆ ಸ್ವಲ್ಪ ಆಲೋಚನೆ ಮಾಡಿದರೆ ಒಳ್ಳಯೆದು. ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡರೆ ಒಳ್ಳೆಯದು
[21:26]	Vikas	ಹೌದು. ಪಿಲಿಕುಳ ಬಗ್ಗೆ ಸ್ವಲ್ಪ ಸ್ಟಡಿ ಮಾಡಿ ಆಕರ ಸಂಗ್ರಹಿಸಿಕೊಳ್ಳಬೇಕು.
[21:26]	Ananth	ಇನ್ನು ೫ ನಿಮಿಶ ಭಾಕಿಯಿದೆ?
[21:26]	VBadikana	ಕೊನೆಯದಾಗಿ ಹೇಳುವುದಾದರೆ, ಬ್ಯಾನರ್, ಪೋಸ್ಟರ್, ಇನ್ವಿಟೇಶನ್, ಸ್ಟಿಕರ್, ಸರ್ಟಿಫಿಕೆಟ್, ಟೀಶರ್ಟ್, ಪ್ರೆಸ್ ರಿಲೀಸಿಂಗ್ ಮುಂದಿನ ವಾರ ಆಗಬೇಕು.
[21:27]	pavanaja	ಯೋಗೇಶ್ - ಏನಾದರೂ ಹೇಳುವುದು ಇದೆಯಾ? ಮಂಗಳೂರಿಗೆ ಬರುತ್ತಿದ್ದೀರಾ?
[21:27]	VBadikana	ಈ ದಿನ ಭಾಗವಹಿಸಿದವರೆಲ್ಲರೂ ಮಂಗಳೂರಿಗೆ ಬನ್ನಿ.
[21:28]	Vidyadhar	ಸಾಧ್ಯವಾದರೆ ೧೩ರ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಆಚರಣೆ ಪುಟದಲ್ಲಿ ಹಾಕಿ
[21:28]	VBadikana	14ರಂದು ಬೀಚ್ ನೋಡುವ ಆಸೆಯಿದ್ದರೆ ಮುಂಚಿತವಾಗಿ ಹೇಳಿ.
[21:28]	VBadikana	ಸೋಮೇಶ್ವರ ಬೀಚಿಗೆ ಹೋಗೋಣ.
[21:28]	Vidyadhar	ಆಗಲಿ.
[21:28]	Vikas	ರಾತ್ರಿ ವಾಪಸ್ ಹೊರಡುವುದರ ಒಳಗಾಗಿ ಎಲ್ಲಿಗಾದರೂ ರೆಡಿ 
[21:29]	VBadikana	ಬೀಚ್ ಗೆ ಹೋಗುವುದಾದರೆ ಸಂಪಾದನೋತ್ಸವ 5 ಗಂಟೆಗೆ ಸರಿಯಾಗಿ ಮುಗಿಯಬೇಕು.
[21:30]	Vikas	will try, see
[21:30]	pavanaja	ಇನ್ನು ಒಂದು ನಿಮಿಷ ಇದೆ. ಯಾವ ವಿಷಯ ಚರ್ಚೆ ಮಾಡಬೇಕು?
[21:30]	VBadikana	ಬಹುಶಃ ಎಲ್ಲ ಕವರ್ ಆಗಿದೆ.
[21:30]	Vikas	ಇನ್ನು  ವರ್ಶಾಚರಣೆ ವಿಕಿ ಪುಟದಲ್ಲಿ ವಿವರ ಹಾಕಬಹುದು.  ಅಲ್ಲಿ ಚರ್ಚೆ ದಾಖಲಿಸೋಣ.
[21:30]	Rahmanuddin	ಕಾರ್ಯಕ್ರಮ ಷೆಡ್ಯೂಲ್ ತಯಾರಿದೆಯಾ?
[21:31]	VBadikana	ಉಳಿದಂತೆ ನಾಳೆ ಫೋನ್ ಮಾತುಕತೆ ನಡೆಯಲಿ
[21:31]	pavanaja	ರಹಮಾನ್ -ಇದೆ
[21:31]	csyogi	pavanaja: ಕಾರ್ಯಕ್ರಮಕ್ಕೆ ಶುಭಾಶಯ ಕೋರುತ್ತೇನೆ. ಸದ್ಯಕ್ಕೆ ನನ್ನ ಸ್ನಾತ್ತಕೋತ್ತರ ಪರೀಕ್ಷೆಗೆ ಸಿದ್ದನಾಗುತ್ತಿದೇನೆ, ಏನೂ ಖಚಿತಪಡಿಸಲು ಆಗುತ್ತಿಲ್ಲ. ೮ನೇ ತಾರೀಕಿನೊಳಗೆ ಖಚಿತ ಪಡಿಸಬಹುದೆ?
[21:31]	VBadikana	ಇದೆ ರಹಮಾನ್.  ನಾಳೆ ಎಲ್ಲರಿಗೂ ಇಮೇಲ್ ಮಾಡುತ್ತೇನೆ.
[21:31]	pavanaja	ಹದಿಮೂರನೆಯ ವರ್ಷಾಚರಣೆ ಪುಟದಲ್ಲಿ ಎಲ್ಲ ವಿವರಗಳಿವೆ
[21:31]	Rahmanuddin	ಸರಿ
[21:31]	csyogi	VBadikana: ಆಹ್ವಾನಕ್ಕೆ ಧನ್ಯವಾದಗಳು.
[21:32]	pavanaja	ಇನ್ನೇನೂ ವಿಷಯವಿಲ್ಲ ಎಂದಾದಲ್ಲಿ ಮುಕ್ತಾಯ ಮಾಡಬಹುದು
[21:32]	VBadikana	ಎಲ್ಲರಿಗೂ ಶುಭವಾಗಲಿ.  ಬಂದ ಎಲ್ಲರಿಗೂ ಧನ್ಯವಾದಗಳು.  ಶುಭ
[21:32]	Vidyadhar	ಮತ್ತೆ ಸಿಗೋಣ. ಒಳ್ಳೆಯ ಅನುಭವ.
[21:32]	Vikas	ok. lets wind up. thanks all
[21:32]	pavanaja	ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು
[21:32]	VBadikana	ಧನ್ಯವಾದಗಳು.
[21:32]	csyogi	pavanaja: ಒಂದು ನಿಮಿಷ
[21:32]	Ananth	ಎಲ್ಲರಿಗೂ ಧನ್ಯವಾದಗಳು
[21:32]	csyogi	ಒಂಶಿವಪ್ರಕಾಶರವರ ಕೆಲ ಸಲಹೆಗಳು -
[21:32]	pavanaja	ಯೋಗೇಶ್ -ಹೇಲಿ
[21:33]	Vidyadhar	 Goodnight
[21:33]	pavanaja	ಯೋಗೇಶ್ -ಹೇಳಿ
[21:33]	Rahmanuddin	ಎಲ್ಲರಿಗೂ ಧನ್ಯವಾದಗಳು
[21:33]	-->|	Teju2friends (7ab328f3@gateway/web/freenode/ip.122.179.40.243) has joined #wikipedia-kn
[21:33]	csyogi	ಒಂಶಿವಪ್ರಕಾಶರವರ ಕೆಲ ಸಲಹೆಗಳು - ಉಲ್ಲೇಖಗಳಾಗಿ ಬ್ಲಾಗ್‌ಗಳನ್ನು ಕೊಡಲು ಮುಂದುವರೆಯುತ್ತಿದೆ. ಇದನ್ನು ಸಂಪಾದನೋತ್ಸವದಲ್ಲಿ ಮಾಡದಂತೆ ಕೋರಿಕೊಂಡಿದ್ದಾರೆ
[21:34]	pavanaja	ಯೋಗೇಶ್ -ಆಗಬಹುದು
[21:34]	pavanaja	ಯೋಗೇಶ್ -ಅವರು ಯಾಕೆ ಇಲ್ಲಿ ಭಾಗವಹಿಸಿಲ್ಲ?
[21:34]	Rahmanuddin	ತೇಜಸ್ ಸ್ವಾಗತ
[21:34]	Teju2friends	ನಮಸ್ಕಾರ
[21:34]	pavanaja	ತೇಜಸ್‌ಗೆ ಸ್ವಾಗತ
[21:34]	Ananth	ಸ್ವಾಗತ
[21:34]	VBadikana	ತೇಜಸ್ ಸ್ವಾಗತ
[21:34]	csyogi	ಉಲ್ಲೇಖಿಸಲು ಅವರು ಬ್ಲಾಗ್‌ನಲ್ಲಿ ತಿಳಿಸಿರುವ Proveit Gadget ಬಳಕೆಯನ್ನು ನೋಡಲು(http://blog.shivu.in/2014/01/proveit.html) ಕೋರಿದ್ದಾರೆ.
[21:35]	csyogi	> ಯೋಗೇಶ್ -ಅವರು ಯಾಕೆ ಇಲ್ಲಿ ಭಾಗವಹಿಸಿಲ್ಲ?
[21:35]	csyogi	ಪ್ರಯಾಣದಲ್ಲಿದ್ದಾರೆಂದು ತಿಳಿಸಿದ್ದಾರೆ
[21:35]	csyogi	pavanaja sir ^
[21:36]	-->|	prashasti (7085f81e@gateway/web/freenode/ip.112.133.248.30) has joined #wikipedia-kn
[21:36]	csyogi	ಒಂಶಿವಪ್ರಕಾಶರವರ ಕೆಲ ಸಲಹೆಗಳು - ಸಂಪಾದನೋತ್ಸವ ಪುಟದಲ್ಲಿ https://kn.wikipedia.org/s/1hjs - "ಪಾಲ್ಗೊಳ್ಳುವವರು ಲೇಖನಗಳನ್ನು ಮುಂಚಿತವಾಗಿ ತಯಾರಿಸಿ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಾದಲ್ಲಿ ಹೊಸ ಲೇಖನಗಳನ್ನು ಬಿತ್
[21:36]	csyogi	ಸರಿಯಾಗುವುದಿಲ್ಲ.
[21:36]	csyogi	Teju2friends: ನಮಸ್ತೆ
[21:36]	pavanaja	Proveit ಗೊತ್ತು. ಆದರೆ ಅದು ಯಾವುದನ್ನು ಉಲ್ಲೇಖವಾಗಿ ಸೇರಿಸಬಹುದು, ಯವುದನ್ನು ಸೇರಿಸಬಾರದು ಎಂದು ಸೂಚಿಸುವುದಿಲ್ಲ
[21:37]	Teju2friends	apologies I dont late I'm just curious any discussion happened on hangout instead of IRC?
[21:37]	prashasti	ಸ್ಥಳದಲ್ಲೇ ಲೇಖನ ಬರೆಯಿರಿ ಅಂದರೆ ಎಲ್ಲರಿಗೂ ಸಾಧ್ಯವಾಗದೇ ಇರಬಹುದು
[21:37]	Vikas	prashasti welcome at the end.   Prove-it is a good tool .
[21:37]	prashasti	
[21:37]	Vikas	Any how we can inform participants repeatedly not to use blog reference.
[21:38]	prashasti	ಬರೆದು ತಂದದ್ದನ್ನು ವಿಕಿ ಮಾದರಿಯಲ್ಲಿ ಬದಲಾಯಿಸೋ ಪ್ರಯತ್ನ ಅವರಿಗೆ ಸುಲಭವಾಗಬಹುದು
[21:38]	csyogi	> 9:37:05 PM - pavanaja: Proveit ಗೊತ್ತು. ಆದರೆ ಅದು ಯಾವುದನ್ನು ಉಲ್ಲೇಖವಾಗಿ ಸೇರಿಸಬಹುದು, ಯವುದನ್ನು ಸೇರಿಸಬಾರದು ಎಂದು ಸೂಚಿಸುವುದಿಲ್ಲ
[21:38]	csyogi	ಇದನ್ನು ತೋರಿಸಿ ವಿವರಿಸಬಹುದು - https://en.wikipedia.org/wiki/Wikipedia:Citing_sources
[21:38]	prashasti	thanks vikas . took some time to find the irc link and login
[21:39]	pavanaja	ಪ್ರಶಸ್ತಿ -ಸ್ವಾಗತ
[21:39]	csyogi	prashasti: ಸ್ವಾಗತ
[21:39]	Rahmanuddin	ಚರ್ಚೆ ಇನ್ನೂ ಅರ್ಧಗಂಟೆ ಎಕ್ಸ್ಟೆಂಡ್ ಮಾಡಬೇಕಾ?
[21:40]	Vikas	No, finally if anybody else want to put any point plz do it.
[21:40]	Vikas	Otherwise we can windup
[21:41]	prashasti	seen the topics discussed in watsappp group as well
[21:41]	pavanaja	ಎಲ್ಲ ವಿಷಯಗಳ ಚರ್ಚೆ ಆಗಿದೆ. ಚರ್ಚಿಸಿದ ವಿಷಯಗಳನ್ನು https://kn.wikipedia.org/s/1hk3 ಪುಟದಲ್ಲಿ ಸೇರಿಸಿದರೆ ಮುಗಿಯಿತು
[21:41]	prashasti	no further points from my end
[21:42]	Vikas	thats all frm my side.
[21:42]	pavanaja	ತೇಜಸ್ -ಏನಾದರೂ ಹೇಳುವುದು ಇದೆಯಾ?
[21:44]	Rahmanuddin	ಶುಭರಾತ್ರಿ
[21:45]	Vikas	how to logout?
[21:45]	Vikas	just close the window?
[21:45]	Rahmanuddin	ಹೌದು
[21:45]	|<--	Vikas has left freenode (Quit: Page closed)
[21:45]	Rahmanuddin	Just close the window
[21:45]	csyogi	ಶುಭರಾತ್ರಿ
[21:46]	csyogi	Vikas: closing will exit you from this channel chatroom
[21:46]	prashasti	good nightnice to see you guys
[21:46]	pavanaja	ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಮಂಗಳೂರಿನಲ್ಲಿ ಸಿಗೋಣ. ಶುಭರಾತ್ರಿ. 
[16:13] <Vikas> thats all frm my side.
[16:13] <pavanaja> ತೇಜಸ್ -ಏನಾದರೂ ಹೇಳುವುದು ಇದೆಯಾ?
[16:15] <Rahmanuddin> ಶುಭರಾತ್ರಿ
[16:15] <Vikas> how to logout? :)
[16:15] <Vikas> just close the window?
[16:15] <Rahmanuddin> ಹೌದು
[16:16] == Vikas [ca82a1cc@gateway/web/freenode/ip.202.130.161.204] has quit [Quit: Page closed]
[16:16] <Rahmanuddin> Just close the window
[16:16] <csyogi> ಶುಭರಾತ್ರಿ :)
[16:16] <csyogi> Vikas: closing will exit you from this channel chatroom
[16:16] <prashasti> good night :-) nice to see you guys
[16:17] <pavanaja> ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಮಂಗಳೂರಿನಲ್ಲಿ ಸಿಗೋಣ. ಶುಭರಾತ್ರಿ.
[16:17] == prashasti [7085f81e@gateway/web/freenode/ip.112.133.248.30] has left #wikipedia-kn []
[16:18] <Ananth>  ಶುಭರಾತ್ರಿ
[16:19] == techfiz [~techfiz@106.51.20.145] has joined #wikipedia-kn
[16:19] == pavanaja [~Pavanaja@103.5.132.22] has quit [Quit: ChatZilla 0.9.92 [Firefox 43.0.4/20160105164030]]
[16:19] <Ananth> OM-ಸ್ವಾಗತ