ಗೌರಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರಾಮಿ
Dwarf gourami (Trichogaster lalius)
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಉಪಗಣ:
ಕುಟುಂಬ:
Osphronemidae

Subfamilies & Genera[೧]


ಗೌರಾಮಿ ದಕ್ಷಿಣ ಏಷಿಯಾದಲ್ಲಿ ಕಂಡು ಬರುವ ಮೀನು.ಜಾವ,ಮಾರಿಷಸ್, ಭಾರತ,ಪಾಕಿಸ್ತಾನದಿಂದ ಹಿಡಿದು ಕೋರಿಯಾದವರೆಗೂ ಕಂಡುಬರುತ್ತದೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಅನಬ್ಯಾಂಟಿಡೀ ಕುಟುಂಬಕ್ಕೆ ಸೇರಿದ ಮೀನು. ಇದರ ವೈಜ್ಞಾನಿಕ ನಾಮ ಅಸ್‍ಫ್ರೋನೀಮಸ್ ಗೋರಾಮಿ ಎಂದು.ಇದರಲ್ಲಿ ಸುಮಾರು ೧೩೩ ಪ್ರಬೇಧಗಳನ್ನು ಗುರುತಿಲಾಗಿದೆ.

ಲಕ್ಷಣಗಳು[ಬದಲಾಯಿಸಿ]

Female three spot gourami breathing air

ಪಕ್ಕದಿಂದ ಪಕ್ಕಕ್ಕೆ ಚಪ್ಪಡೆಯಾದ ದೇಹ,ಈಜು ರೆಕ್ಕೆಯ ಬುಡದಲ್ಲಿ ಕಪ್ಪು ಮಚ್ಚೆ ಇದರ ಪ್ರಧಾನ ಲಕ್ಷಣ.ಕಿವಿರುಗೂಡಿನಲ್ಲಿ ಇರುವ ಸಹಾಯಕ ಶ್ವಸನ ಇಂದ್ರಿಯದಿಂದ ನೇರವಾಗಿ ಹೊರಗಿನ ವಾಯುವನ್ನು ಬಳಸಿಕೊಳ್ಳಬಲ್ಲದು.[೨]

ಸಾಕಣೆ[ಬದಲಾಯಿಸಿ]

ಇವುಗಳು ಸಿಹಿನೀರು ಮತ್ತು ಉಪ್ಪುನೀರು ಎರಡರಲ್ಲೂ ಜೀವಿಸಬಹುದಾದುದರಿಂದ ಸಾಕಣೆ ಮೀನಾಗಿ ಉಪಯುಕ್ತ.

ಉಪಯೋಗ[ಬದಲಾಯಿಸಿ]

ಇದನ್ನು ಅಲಂಕಾರಿಕ ಸಾಕಣೆಗೆ ಮೀನು ಪೆಟ್ಟಿಗೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರ ಪದಾರ್ಥವಾಗಿ ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಉಪಯೋಗಿಸುತ್ತಾರೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Froese, Rainer, and Daniel Pauly, eds. (2014). "Osphronemidae" in FishBase. February 2014 version.
  2. ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್. ಅನಂತರಾಮು, ಸಿ.ಆರ್.ಕೃಷ್ಣರಾವ್ (2012). ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. pp. ೨೨೨. ISBN 818467198-9.{{cite book}}: CS1 maint: multiple names: authors list (link)
"https://kn.wikipedia.org/w/index.php?title=ಗೌರಾಮಿ&oldid=597916" ಇಂದ ಪಡೆಯಲ್ಪಟ್ಟಿದೆ