ವಿಷಯಕ್ಕೆ ಹೋಗು

ರೋಹಿಣಿ ಹಟ್ಟಂಗಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
updated citations
೧ ನೇ ಸಾಲು: ೧ ನೇ ಸಾಲು:
{{Infobox person|name=ರೋಹಿಣಿ ಹಟ್ಟಿಂಗಡಿ|image=File:Rohini Hattangadi in 2010.jpg|caption=ರೊಹಿಣಿ ಹಟ್ಟಿಂಗಡಿ, ೨೦೧೦ ರಲ್ಲಿ|birth_name=ರೋಹಿಣಿ ಓಕ್|other names=ರೋಹಿಣಿ ಓಕ್|birth_date={{birth date and age|1955|04|11|df=yes}}|birth_place=[[ಪುಣೆ]], [[ಮಹಾರಾಷ್ಟ್ರ]], [[ಭಾರತ]]|nationality=[[ಭಾರತೀಯ]]|occupation=ರಂಗ ಕಲಾವಿದೆ, ನಟಿ|spouse={{marriage|ಜಯದೇವ ಹಟ್ಟಿಂಗಡಿ|1977|2008|reason=ಮರಣ}}|yearsactive=೧೯೭೫– ಪ್ರಸ್ತುತ}}'''ರೋಹಿಣಿ ಹಟ್ಟಂಗಡಿ'''<ref>{{Cite news|url=https://timesofindia.indiatimes.com/entertainment/marathi/theatre/Rohini-makes-a-comeback-after-20-years/articleshow/45011309.cms|title=Rohini makes a comeback after 20 years|date=|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=}}</ref> (ಜನನ ೧೧ ಏಪ್ರಿಲ್ ೧೯೫೫), ಭಾರತೀಯ ಚಲನಷಿತ್ರ ಹಾಗು ರಂಗಭೂಮಿಯ ನಟಿ. ಇವರು [[ಹಿಂದಿ]], [[ಗುಜರಾತಿ ಭಾಷೆ|ಗುಜರಾತಿ]] ಮತ್ತು [[ತೆಲುಗು]] ಚಲನಚಿತ್ರಗಳು, [[ಮರಾಠಿ]] ಸೋಪ್ ಒಪೆರಾಗಳು ಮತ್ತು [[ರಂಗಭೂಮಿ]]ಯಲ್ಲಿ ಕೆಲಸ ಮಾಡಿದ್ದಾರೆ. ರೋಹಿಣಿ ಹಟ್ಟಂಗಡಿಯವರು ಎರಡು [[ಫಿಲ್ಮ್‌ಫೇರ್ ಪ್ರಶಸ್ತಿಗಳು|ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು]] ''ಗೆದ್ದಿದ್ದಾರೆ ಮತ್ತು [[ಮಹಾತ್ಮ ಗಾಂಧಿ|ಗಾಂಧಿ]]'' (೧೯೮೨) ನಲ್ಲಿ [[ಕಸ್ತೂರಬಾ ಗಾಂಧಿ|ಕಸ್ತೂರ್ಬಾ ಗಾಂಧಿಯ]] ಪಾತ್ರಕ್ಕಾಗಿ ಅವರ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ '''ಬಾಫ್ಟಾ ಪ್ರಶಸ್ತಿ'''ಯನ್ನು ಗೆದ್ದ ಏಕೈಕ ಭಾರತೀಯ ನಟಿ<ref>https://www.bafta.org/heritage/archive-gallery-gandhi-25-years-on</ref>.

'''ರೋಹಿಣಿ ಹಟ್ಟಂಗಡಿ'''<ref>{{Cite news|url=https://timesofindia.indiatimes.com/entertainment/marathi/theatre/Rohini-makes-a-comeback-after-20-years/articleshow/45011309.cms|title=Rohini makes a comeback after 20 years|date=|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=}}</ref> (ಜನನ ೧೧ ಏಪ್ರಿಲ್ ೧೯೫೫), ಭಾರತೀಯ ಚಲನಷಿತ್ರ ಹಾಗು ರಂಗಭೂಮಿಯ ನಟಿ. ಇವರು [[ಹಿಂದಿ]], [[ಗುಜರಾತಿ ಭಾಷೆ|ಗುಜರಾತಿ]] ಮತ್ತು [[ತೆಲುಗು]] ಚಲನಚಿತ್ರಗಳು, [[ಮರಾಠಿ]] ಸೋಪ್ ಒಪೆರಾಗಳು ಮತ್ತು [[ರಂಗಭೂಮಿ]]ಯಲ್ಲಿ ಕೆಲಸ ಮಾಡಿದ್ದಾರೆ. ರೋಹಿಣಿ ಹಟ್ಟಂಗಡಿಯವರು ಎರಡು [[ಫಿಲ್ಮ್‌ಫೇರ್ ಪ್ರಶಸ್ತಿಗಳು|ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು]] ''ಗೆದ್ದಿದ್ದಾರೆ ಮತ್ತು [[ಮಹಾತ್ಮ ಗಾಂಧಿ|ಗಾಂಧಿ]]'' (೧೯೮೨) ನಲ್ಲಿ [[ಕಸ್ತೂರಬಾ ಗಾಂಧಿ|ಕಸ್ತೂರ್ಬಾ ಗಾಂಧಿಯ]] ಪಾತ್ರಕ್ಕಾಗಿ ಅವರ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ '''ಬಾಫ್ಟಾ ಪ್ರಶಸ್ತಿ'''ಯನ್ನು ಗೆದ್ದ ಏಕೈಕ ಭಾರತೀಯ ನಟಿ<ref>https://www.bafta.org/heritage/archive-gallery-gandhi-25-years-on</ref>.


ಹೊಸದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಹಳೆ ವಿದ್ಯಾರ್ಥಿನಿಯಾಗಿದ್ದ ಹಟ್ಟಿಂಗಡಿ ಅವರು ೧೯೭೮ ರಲ್ಲಿ '''''ಅರವಿಂದ ದೇಸಾಯಿ'''ಯವರ “'''ಅಜೀಬ್ ದಸ್ತಾನ್'''”'' ಹಿಂದಿ ಚಲನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಕ್ಕಿಂತ ಮುಂಚೆ ಮುಖ್ಯವಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದರು. ಅವರ ಕೆಲವು ಪ್ರಸಿದ್ಧ ಗಮನರ್ಹ ಸಿನಿಮಾ ಪಾತ್ರಗಳಲ್ಲಿ ''ಆರ್ಥ್''  (೧೯೮೨), ''ಪಾರ್ಟಿ'' ಮತ್ತು ''ಸಾರಾಂಶ್'' (೧೯೮೪) ನಂತಹ ಕಲಾತ್ಮಕ ಚಿತ್ರಗಳಿವೆ.
ಹೊಸದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಹಳೆ ವಿದ್ಯಾರ್ಥಿನಿಯಾಗಿದ್ದ ಹಟ್ಟಿಂಗಡಿ ಅವರು ೧೯೭೮ ರಲ್ಲಿ '''''ಅರವಿಂದ ದೇಸಾಯಿ'''ಯವರ “'''ಅಜೀಬ್ ದಸ್ತಾನ್'''”'' ಹಿಂದಿ ಚಲನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಕ್ಕಿಂತ ಮುಂಚೆ ಮುಖ್ಯವಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದರು. ಅವರ ಕೆಲವು ಪ್ರಸಿದ್ಧ ಗಮನರ್ಹ ಸಿನಿಮಾ ಪಾತ್ರಗಳಲ್ಲಿ ''ಆರ್ಥ್''  (೧೯೮೨), ''ಪಾರ್ಟಿ'' ಮತ್ತು ''ಸಾರಾಂಶ್'' (೧೯೮೪) ನಂತಹ ಕಲಾತ್ಮಕ ಚಿತ್ರಗಳಿವೆ.
೭ ನೇ ಸಾಲು: ೬ ನೇ ಸಾಲು:


== ಆರಂಭಿಕ ಮತ್ತು ವೈಯಕ್ತಿಕ ಜೀವನ ==
== ಆರಂಭಿಕ ಮತ್ತು ವೈಯಕ್ತಿಕ ಜೀವನ ==
ರೋಹಿಣಿ ಹಟ್ಟಂಗಡಿ ಯವರು ಪುಣೆಯಲ್ಲಿ ರೋಹಿಣಿ ಓಕ್ ಆಗಿ ಜನಿಸಿದರು. ಅವರು ವಿಧ್ಯಾಭ್ಯಾಸವನ್ನು ೧೯೫೫ ರಲ್ಲಿ ರೇಣುಕಾ ಸ್ವರೂಪ ಸ್ಮರಣಾರ್ಥ ಬಾಲಕೀಯರ ಪ್ರೌಡಶಾಲೆಯಲ್ಲಿ ಮುಗಿಸಿದರು.<ref>https://www.filmibeat.com/celebs/rohini-hattangadi/biography.html</ref> ಅವರು ಮುಖ್ಯವಾಗಿ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಚಿತ್ರರಂಗಕ್ಕೆ ಪ್ರವೇಶಿಸುವ ಆರಂಭಿಕ ಯೋಜನೆಗಳನ್ನು ಹೊಂದಿರಲಿಲ್ಲದ ಕಾರಣದಿಂದ ತನ್ನ ತವರೂರಾದ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ವನ್ನು ಬಿಟ್ಟು ೧೯೭೧ ರಲ್ಲಿ ನವ ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ (NSD) ಗೆ ಸೇರಿದರು.
ರೋಹಿಣಿ ಹಟ್ಟಂಗಡಿ ಯವರು ಪುಣೆಯಲ್ಲಿ ರೋಹಿಣಿ ಓಕ್ ಆಗಿ ಜನಿಸಿದರು. ಅವರು ವಿಧ್ಯಾಭ್ಯಾಸವನ್ನು ೧೯೫೫ ರಲ್ಲಿ ರೇಣುಕಾ ಸ್ವರೂಪ ಸ್ಮರಣಾರ್ಥ ಬಾಲಕೀಯರ ಪ್ರೌಡಶಾಲೆಯಲ್ಲಿ ಮುಗಿಸಿದರು.<ref name=":0">https://www.filmibeat.com/celebs/rohini-hattangadi/biography.html</ref> ಅವರು ಮುಖ್ಯವಾಗಿ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಚಿತ್ರರಂಗಕ್ಕೆ ಪ್ರವೇಶಿಸುವ ಆರಂಭಿಕ ಯೋಜನೆಗಳನ್ನು ಹೊಂದಿರಲಿಲ್ಲದ ಕಾರಣದಿಂದ ತನ್ನ ತವರೂರಾದ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ವನ್ನು ಬಿಟ್ಟು ೧೯೭೧ ರಲ್ಲಿ ನವ ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ (NSD) ಗೆ ಸೇರಿದರು.

ಅವರು ಒಂದು ಸಂದರ್ಶನದಲ್ಲಿ "ನಾನು ರಂಗಭೂಮಿಯ ನಟಿಯಾಗಲು ಬಯಸುತ್ತೇನೆ ... ನನ್ನ ಹೃದಯ ರಂಗಭೂಮಿಯಲ್ಲಿತ್ತು ಏಕೆಂದರೆ ನನ್ನ ತಂದೆಯಿಂದ (ಅನಂತ್ ಓಕ್) ನಿಜವಾದ ನಟನೆಯನ್ನು ರಂಗಭೂಮಿಯ ಮೂಲಕ ಕಲಿತೆ ಅದಕ್ಕಾಗಿಯೇ ನಾನು _NSD ಸೇರಲು ದೆಹಲಿಗೆ ಬಂದಿದ್ದೆ" <ref>{{Cite news|url=https://allfamousbirthday.com/rohini-hattangadi/|title=Rohini Hattangadi Biography|work=allfamousbirthday.com}}</ref> ಎಂದು ಹಂಚಿಕೊಂಡರು

ಎನ್‌ಎಸ್‌ಡಿಯಲ್ಲಿ ಅವರದೇ ತಂಡದಲ್ಲಿದ್ದ ಹಾಗು ಇಬ್ರಾಹಿಂ ಅಲ್ಕಾಜಿ ಅವರಿಂದ ಒಟ್ಟಿಗೆ ತರಬೇತಿ ಪಡೆದ ತನ್ನ ಭಾವಿ ಪತಿ ಜಯದೇವ್ ಹಟ್ಟಂಗಡಿಯನ್ನು ಭೇಟಿಯಾದರು. ೧೯೭೪ರಲ್ಲಿ ಎನ್‌ ಎಸ್‌ ಡಿ (NSD) ಪದವಿ ಪಡೆದರು. ರೋಹಿಣಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ಆಲ್ ರೌಂಡ್ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು, ನಿರ್ದೇಶನದಲ್ಲಿ ತರಬೇತಿ ಪಡೆಯುತ್ತಿದ್ದ ಜಯದೇವ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು. ಜಯದೇವ್ ಮತ್ತು ರೋಹಿಣಿ ಮುಂದಿನ ವರ್ಷ ವಿವಾಹವಾದರು. <ref>[http://www.mumbaitheatreguide.com/dramas/interviews/rohini_hattangady.asp Profile and Interview] mumbaitheatreguide.</ref><ref>{{Cite news|url=http://www.tribuneindia.com/2007/20070914/cth2.htm#12|title=Industry never gave me my due: Rohini Hattangady|last=Tandon|first=Aditi|date=2007-09-13|work=[[ದಿ ಟ್ರಿಬ್ಯೂನ್|ದಿ ಟ್ರಿಬ್ಯೂನ್]]|access-date=2011-02-24}}</ref> ರೋಹಿಣಿ ಅವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಕಥಕಳಿ ಮತ್ತು ಭರತನಾಟ್ಯದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಪ್ರೊಫೆಸರ್ ಸುರೇಂದ್ರ ವಡಗಾಂವಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು.<ref>{{Cite news|url=https://www.mumbaitheatreguide.com/dramas/interviews/rohini_hattangady.asp|title=Interview With Rohini Hattangady : www.MumbaiTheatreGuide.com|work=www.mumbaitheatreguide.com}}</ref> ರೋಹಿಣಿ ಮತ್ತು ಜಯದೇವ್ ಅವರ ಮಗ, ಅಸೀಮ್ ಹಟ್ಟಂಗಡಿ, ಒಬ್ಬ ರಂಗಭೂಮಿ ನಟ. ಅವರು್ ತನ್ನ ತಂದೆ ನಿರ್ದೇಶಿಸಿದ ಬಾದಲ್ ಸಿರ್ಕಾರ್ ಅವರ ನಾಟಕ "ಇವಾಮ್ ಇಂದ್ರಜಿತ್" ನಲ್ಲಿ ನಟಿಸಿದ್ದಾರೆ.<ref>{{Cite web|url=https://www.mumbaitheatreguide.com/dramas/reviews/and_indrajeet.asp|title=And Indrajeet - hindi drama review : www.MumbaiTheatreGuide.com|website=}}</ref> ಜಯದೇವ್ ಹಟ್ಟಂಗಡಿ ೫ ಡಿಸೆಂಬರ್ ೨೦೦೮ ರಂದು ತಮ್ಮ೬೦ನೇ ವಯಸ್ಸಿನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿದ ನಂತರ ನಿಧನರಾದರು.<ref>{{Cite news|url=https://www.rediff.com/movies/2008/dec/05jaydev-hattangadi-passes-away.htm|title=Theater personality Jaydev Hattangadi passes away|work=Rediff.com|access-date=2008-12-05}}</ref>

== ವೃತ್ತಿ ==

=== ರಂಗಭೂಮಿ ===
ರೋಹಿಣಿ ತನ್ನ ವೃತ್ತಿಜೀವನವನ್ನು ಮರಾಠಿ ವೇದಿಕೆಯೊಂದಿಗೆ ಆರಂಭಿಸಿದರು. ಒಮ್ಮೆ ಎನ್‌ ಎಸ್‌ ಡಿ (NSD) ಯಲ್ಲಿದ್ದಾಗ, ಜಯದೇವ್ ಮತ್ತು ರೋಹಿಣಿ ಮುಂಬೈನಲ್ಲಿ ಮರಾಠಿ ನಾಟಕ ತಂಡ "ಅವಿಷ್ಕರ್"ವನ್ನು ಆರಂಭಿಸಿದರು. ಇದು ೧೫೦ ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿತು.<ref>{{Cite news|url=https://www.mumbaitheatreguide.com/dramas/groups/awishkar.asp|title=Awishkar - Theatre Groups : www.MumbaiTheatreGuide.com|work=www.mumbaitheatreguide.com}}</ref> ೧೯೭೫ ರಲ್ಲಿ ಅವರು ಫೆಡರಿಕೊ ಗಾರ್ಸಿಯಾ ಲೋರ್ಕಾ ಅವರ ಸ್ಪ್ಯಾನಿಷ್ ಕ್ಲಾಸಿಕ್ ಯೆರ್ಮಾದ ಮರಾಠಿ ರೂಪಾಂತರವಾದ "ಚಂಗುನಾ" ದಲ್ಲಿನ ಅಭಿನಯಕ್ಕಾಗಿ ಮಹಾರಾಷ್ಟ್ರ ರಾಜ್ಯ ನಾಟಕೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು.

ಕೆ ಶಿವರಾಮ್ ಕಾರಂತ್ ನಿರ್ದೇಶನದ ಜಾನಪದ ಕನ್ನಡ ನಾಟಕ '''"ಯಕ್ಷಗಾನದಲ್ಲಿ"''' ನಟಿಸಿದ ಮೊದಲ ಮಹಿಳೆ<ref name=":0" />, ಮತ್ತು ಜಪಾನಿನ ನಿರ್ದೇಶಕರಾದ ಶೋಜೋ ಸಾಟೊ ನಿರ್ದೇಶಿಸಿದ ಜಪಾನಿನ '''"ಕಬುಕಿ"''' ನಾಟಕ ಇಬರಗಿಯಲ್ಲಿ ನಟಿಸಿದ ಏಷ್ಯಾದ ಮೊದಲ ಮಹಿಳೆ ಎಂಬ ಗೌರವ ರೋಹಿಣಿ ಹಟ್ಟಿಂಗಡಿಯವರಿಗೆ ಸಲ್ಲುತ್ತದೆ.

೦೦:೦೫, ೨ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ರೋಹಿಣಿ ಹಟ್ಟಿಂಗಡಿ
ರೊಹಿಣಿ ಹಟ್ಟಿಂಗಡಿ, ೨೦೧೦ ರಲ್ಲಿ
ಜನನ
ರೋಹಿಣಿ ಓಕ್

(1955-04-11) ೧೧ ಏಪ್ರಿಲ್ ೧೯೫೫ (ವಯಸ್ಸು ೬೯)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುರೋಹಿಣಿ ಓಕ್
ವೃತ್ತಿ(ಗಳು)ರಂಗ ಕಲಾವಿದೆ, ನಟಿ
ಸಕ್ರಿಯ ವರ್ಷಗಳು೧೯೭೫– ಪ್ರಸ್ತುತ
ಸಂಗಾತಿ
ಜಯದೇವ ಹಟ್ಟಿಂಗಡಿ
(m. ೧೯೭೭; ಮರಣ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)

ರೋಹಿಣಿ ಹಟ್ಟಂಗಡಿ[] (ಜನನ ೧೧ ಏಪ್ರಿಲ್ ೧೯೫೫), ಭಾರತೀಯ ಚಲನಷಿತ್ರ ಹಾಗು ರಂಗಭೂಮಿಯ ನಟಿ. ಇವರು ಹಿಂದಿ, ಗುಜರಾತಿ ಮತ್ತು ತೆಲುಗು ಚಲನಚಿತ್ರಗಳು, ಮರಾಠಿ ಸೋಪ್ ಒಪೆರಾಗಳು ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ರೋಹಿಣಿ ಹಟ್ಟಂಗಡಿಯವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು, ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಗಾಂಧಿ (೧೯೮೨) ನಲ್ಲಿ ಕಸ್ತೂರ್ಬಾ ಗಾಂಧಿಯ ಪಾತ್ರಕ್ಕಾಗಿ ಅವರ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಬಾಫ್ಟಾ ಪ್ರಶಸ್ತಿಯನ್ನು ಗೆದ್ದ ಏಕೈಕ ಭಾರತೀಯ ನಟಿ[].

ಹೊಸದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಹಳೆ ವಿದ್ಯಾರ್ಥಿನಿಯಾಗಿದ್ದ ಹಟ್ಟಿಂಗಡಿ ಅವರು ೧೯೭೮ ರಲ್ಲಿ ಅರವಿಂದ ದೇಸಾಯಿಯವರ “ಅಜೀಬ್ ದಸ್ತಾನ್ ಹಿಂದಿ ಚಲನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಕ್ಕಿಂತ ಮುಂಚೆ ಮುಖ್ಯವಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದರು. ಅವರ ಕೆಲವು ಪ್ರಸಿದ್ಧ ಗಮನರ್ಹ ಸಿನಿಮಾ ಪಾತ್ರಗಳಲ್ಲಿ ಆರ್ಥ್  (೧೯೮೨), ಪಾರ್ಟಿ ಮತ್ತು ಸಾರಾಂಶ್ (೧೯೮೪) ನಂತಹ ಕಲಾತ್ಮಕ ಚಿತ್ರಗಳಿವೆ.

ಹಟ್ಟಂಗಡಿಯವರಿಗೆ ಗಾಂಧಿ ಚಲನಚಿತ್ರದಲ್ಲಿನ ಪಾತ್ರದ ನಂತರ ಹೆಚ್ಚಾಗಿ ಮುಖ್ಯವಾಹಿನಿಯ ಹಿಂದಿ ಚಿತ್ರರಂಗದಲ್ಲಿ ಪಾತ್ರಧಾರಿ ಪಾತ್ರಗಳನ್ನು ನೀಡಲಾಗುತ್ತಿತ್ತು.ಆಕೆಯ ನಟನಾ ಸಾಮರ್ಥ್ಯಕ್ಕಾಗಿ ಗೌರವಿಸಲ್ಪಟ್ಟ ಅವರು ೮೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ‌ ಹಾಗು ರಂಗಭೂಮಿ ಮತ್ತು ದೂರದರ್ಶನದಲ್ಲಿ ಸಕ್ರಿಯರಾಗಿದ್ದಾರೆ.[]

ಆರಂಭಿಕ ಮತ್ತು ವೈಯಕ್ತಿಕ ಜೀವನ

ರೋಹಿಣಿ ಹಟ್ಟಂಗಡಿ ಯವರು ಪುಣೆಯಲ್ಲಿ ರೋಹಿಣಿ ಓಕ್ ಆಗಿ ಜನಿಸಿದರು. ಅವರು ವಿಧ್ಯಾಭ್ಯಾಸವನ್ನು ೧೯೫೫ ರಲ್ಲಿ ರೇಣುಕಾ ಸ್ವರೂಪ ಸ್ಮರಣಾರ್ಥ ಬಾಲಕೀಯರ ಪ್ರೌಡಶಾಲೆಯಲ್ಲಿ ಮುಗಿಸಿದರು.[] ಅವರು ಮುಖ್ಯವಾಗಿ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಚಿತ್ರರಂಗಕ್ಕೆ ಪ್ರವೇಶಿಸುವ ಆರಂಭಿಕ ಯೋಜನೆಗಳನ್ನು ಹೊಂದಿರಲಿಲ್ಲದ ಕಾರಣದಿಂದ ತನ್ನ ತವರೂರಾದ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ವನ್ನು ಬಿಟ್ಟು ೧೯೭೧ ರಲ್ಲಿ ನವ ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ (NSD) ಗೆ ಸೇರಿದರು.

ಅವರು ಒಂದು ಸಂದರ್ಶನದಲ್ಲಿ "ನಾನು ರಂಗಭೂಮಿಯ ನಟಿಯಾಗಲು ಬಯಸುತ್ತೇನೆ ... ನನ್ನ ಹೃದಯ ರಂಗಭೂಮಿಯಲ್ಲಿತ್ತು ಏಕೆಂದರೆ ನನ್ನ ತಂದೆಯಿಂದ (ಅನಂತ್ ಓಕ್) ನಿಜವಾದ ನಟನೆಯನ್ನು ರಂಗಭೂಮಿಯ ಮೂಲಕ ಕಲಿತೆ ಅದಕ್ಕಾಗಿಯೇ ನಾನು _NSD ಸೇರಲು ದೆಹಲಿಗೆ ಬಂದಿದ್ದೆ" [] ಎಂದು ಹಂಚಿಕೊಂಡರು

ಎನ್‌ಎಸ್‌ಡಿಯಲ್ಲಿ ಅವರದೇ ತಂಡದಲ್ಲಿದ್ದ ಹಾಗು ಇಬ್ರಾಹಿಂ ಅಲ್ಕಾಜಿ ಅವರಿಂದ ಒಟ್ಟಿಗೆ ತರಬೇತಿ ಪಡೆದ ತನ್ನ ಭಾವಿ ಪತಿ ಜಯದೇವ್ ಹಟ್ಟಂಗಡಿಯನ್ನು ಭೇಟಿಯಾದರು. ೧೯೭೪ರಲ್ಲಿ ಎನ್‌ ಎಸ್‌ ಡಿ (NSD) ಪದವಿ ಪಡೆದರು. ರೋಹಿಣಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ಆಲ್ ರೌಂಡ್ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು, ನಿರ್ದೇಶನದಲ್ಲಿ ತರಬೇತಿ ಪಡೆಯುತ್ತಿದ್ದ ಜಯದೇವ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು. ಜಯದೇವ್ ಮತ್ತು ರೋಹಿಣಿ ಮುಂದಿನ ವರ್ಷ ವಿವಾಹವಾದರು. [][] ರೋಹಿಣಿ ಅವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಕಥಕಳಿ ಮತ್ತು ಭರತನಾಟ್ಯದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಪ್ರೊಫೆಸರ್ ಸುರೇಂದ್ರ ವಡಗಾಂವಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು.[] ರೋಹಿಣಿ ಮತ್ತು ಜಯದೇವ್ ಅವರ ಮಗ, ಅಸೀಮ್ ಹಟ್ಟಂಗಡಿ, ಒಬ್ಬ ರಂಗಭೂಮಿ ನಟ. ಅವರು್ ತನ್ನ ತಂದೆ ನಿರ್ದೇಶಿಸಿದ ಬಾದಲ್ ಸಿರ್ಕಾರ್ ಅವರ ನಾಟಕ "ಇವಾಮ್ ಇಂದ್ರಜಿತ್" ನಲ್ಲಿ ನಟಿಸಿದ್ದಾರೆ.[] ಜಯದೇವ್ ಹಟ್ಟಂಗಡಿ ೫ ಡಿಸೆಂಬರ್ ೨೦೦೮ ರಂದು ತಮ್ಮ೬೦ನೇ ವಯಸ್ಸಿನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿದ ನಂತರ ನಿಧನರಾದರು.[೧೦]

ವೃತ್ತಿ

ರಂಗಭೂಮಿ

ರೋಹಿಣಿ ತನ್ನ ವೃತ್ತಿಜೀವನವನ್ನು ಮರಾಠಿ ವೇದಿಕೆಯೊಂದಿಗೆ ಆರಂಭಿಸಿದರು. ಒಮ್ಮೆ ಎನ್‌ ಎಸ್‌ ಡಿ (NSD) ಯಲ್ಲಿದ್ದಾಗ, ಜಯದೇವ್ ಮತ್ತು ರೋಹಿಣಿ ಮುಂಬೈನಲ್ಲಿ ಮರಾಠಿ ನಾಟಕ ತಂಡ "ಅವಿಷ್ಕರ್"ವನ್ನು ಆರಂಭಿಸಿದರು. ಇದು ೧೫೦ ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿತು.[೧೧] ೧೯೭೫ ರಲ್ಲಿ ಅವರು ಫೆಡರಿಕೊ ಗಾರ್ಸಿಯಾ ಲೋರ್ಕಾ ಅವರ ಸ್ಪ್ಯಾನಿಷ್ ಕ್ಲಾಸಿಕ್ ಯೆರ್ಮಾದ ಮರಾಠಿ ರೂಪಾಂತರವಾದ "ಚಂಗುನಾ" ದಲ್ಲಿನ ಅಭಿನಯಕ್ಕಾಗಿ ಮಹಾರಾಷ್ಟ್ರ ರಾಜ್ಯ ನಾಟಕೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು.

ಕೆ ಶಿವರಾಮ್ ಕಾರಂತ್ ನಿರ್ದೇಶನದ ಜಾನಪದ ಕನ್ನಡ ನಾಟಕ "ಯಕ್ಷಗಾನದಲ್ಲಿ" ನಟಿಸಿದ ಮೊದಲ ಮಹಿಳೆ[], ಮತ್ತು ಜಪಾನಿನ ನಿರ್ದೇಶಕರಾದ ಶೋಜೋ ಸಾಟೊ ನಿರ್ದೇಶಿಸಿದ ಜಪಾನಿನ "ಕಬುಕಿ" ನಾಟಕ ಇಬರಗಿಯಲ್ಲಿ ನಟಿಸಿದ ಏಷ್ಯಾದ ಮೊದಲ ಮಹಿಳೆ ಎಂಬ ಗೌರವ ರೋಹಿಣಿ ಹಟ್ಟಿಂಗಡಿಯವರಿಗೆ ಸಲ್ಲುತ್ತದೆ.

  1. "Rohini makes a comeback after 20 years". ದಿ ಟೈಮ್ಸ್ ಆಫ್‌ ಇಂಡಿಯಾ.
  2. https://www.bafta.org/heritage/archive-gallery-gandhi-25-years-on
  3. Kumar, Anuj (2010-06-04). "Cast in a different mould". ದಿ ಹಿಂದೂ. Archived from the original on 2011-06-29. Retrieved 2011-02-24.
  4. ೪.೦ ೪.೧ https://www.filmibeat.com/celebs/rohini-hattangadi/biography.html
  5. "Rohini Hattangadi Biography". allfamousbirthday.com.
  6. Profile and Interview mumbaitheatreguide.
  7. Tandon, Aditi (2007-09-13). "Industry never gave me my due: Rohini Hattangady". ದಿ ಟ್ರಿಬ್ಯೂನ್. Retrieved 2011-02-24.
  8. "Interview With Rohini Hattangady : www.MumbaiTheatreGuide.com". www.mumbaitheatreguide.com.
  9. "And Indrajeet - hindi drama review : www.MumbaiTheatreGuide.com".
  10. "Theater personality Jaydev Hattangadi passes away". Rediff.com. Retrieved 2008-12-05.
  11. "Awishkar - Theatre Groups : www.MumbaiTheatreGuide.com". www.mumbaitheatreguide.com.