ಸಿಹಿ ಗೆಣಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿಹಿಗೆಣಸು
ಸಿಹಿಗೆಣಸಿನ ಹೂವುHemingway, South Carolina
ಸಿಹಿಗೆಣಸಿನ ಹೂವು
Hemingway, South Carolina
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
(unranked) Eudicots
(unranked) Asterids
ಗಣ: Solanales
ಕುಟುಂಬ: Convolvulaceae
ಜಾತಿ: Ipomoea
ಪ್ರಜಾತಿ: I. batatas
ದ್ವಿಪದಿ ನಾಮ
Ipomoea batatas
(L.) Lam.

'ಸಿಹಿ ಗೆಣಸು' {Sweet potato} ಒಂದು ಜಾತಿಯ ಗೆಡ್ದೆ. ಇದು ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು.ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ.ಇದರ ಹೂವು ಬಹಳ ಅಂದವಾಗಿ ಇರುವುದರಿಂದ ಅಲಂಕಾರಿಕ ಸಸ್ಯವಾಗಿ ಕೂಡಾ ಉಪಯೋಗಿಸುತ್ತಾರೆ.