ಮಂಗಟ್ಟೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಂಗಟ್ಟೆ
ಮಲಬಾರ್ ಕಂದು ಮಂಗಟ್ಟೆOcyceros griseus
ಮಲಬಾರ್ ಕಂದು ಮಂಗಟ್ಟೆ
Ocyceros griseus
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿಗಳು
ವಂಶ ಖಾರ್ಡೇಟ
ವರ್ಗ: ಪಕ್ಷಿಗಳು
ಗಣ: ಬುಸೆರೊಟಿಫೊರ್ಮಿಸ್
ಕುಟುಂಬ: ಬುಸೆರೊಟಿಡೆ
ರಾಫಿನೆಸ್ಕ್, 1815
Genera
14, see text

ಮಂಗಟ್ಟೆಯು ಬುಸೆರೊಟಿಡೆ ಕುಟುಂಬಕ್ಕೆ ಸೇರಿದ ಉಶ್ಣ ವಲಯ ಆಫ್ರಿಕಾ ಹಾಗೂ ಉಪಉಶ್ಣ ವಲಯ ಏಶಿಯಾದಲ್ಲಿ ಕಾಣಸಿಗುವ ಒಂದು ಪಕ್ಷಿ ಜೀವಿ. ಅವುಗಳ ಕೊಕ್ಕು ಉದ್ದವಾಗಿ ಕೆಳ ಬಾಗಿದ್ದು ಸಾಮಾನ್ಯವಾಗಿ ಉಜ್ವಲ ಬಣ್ಣ ಹೊಂದಿರುತ್ತದೆ. ಕೊಕ್ಕಿನ ಮೇಲ್ಬಾಗದಲ್ಲಿ ಸೀಸಕ ಇರುತ್ತದೆ.


ಉಲ್ಲೇಖಗಳು[ಬದಲಾಯಿಸಿ]

  • Kemp, Alan C. & Woodcock, Martin (1995): The Hornbills: Bucerotiformes. Oxford University Press, Oxford, New York. ISBN 0-19-857729-X
  • Maclean, Gordon Lindsay & Roberts, Austin (1988): Roberts' Birds of Southern Africa (Revised Edition). Hyperion Books. ISBN 1-85368-037-0
  • Wallace, Alfred Russel (1863): "The Bucerotidæ, or Hornbills". The Intellectual Observer June 1863: 309–316.
  • Zimmerman, Dale A., Turner, Donald A., & Pearson, David J. (1999): Birds of Kenya and Northern Tanzania (Field Guide Edition). Princeton University Press. ISBN 0-691-01022-6

External links[ಬದಲಾಯಿಸಿ]

"http://kn.wikipedia.org/w/index.php?title=ಮಂಗಟ್ಟೆ&oldid=319035" ಇಂದ ಪಡೆಯಲ್ಪಟ್ಟಿದೆ