ಪ್ರಪಂಚದ ಪ್ರಮುಖ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳ ವಿಸ್ತಾರ

ಇದು ಪ್ರಪಂಚದ ಪ್ರಮುಖ ಭಾಷೆಗಳ ಪಟ್ಟಿ. ಅಂದಾಜಿತ ಮಾತುಗಾರರ ಸಂಖ್ಯೆ ಕೇವಲ ಮಾತೃಭಾಷೆಯಾಗಿ ಬಳಸುವವರ ಸಂಖ್ಯೆಗಳು.

೬೦ ಮಿಲಿಯನ್ ಗಿಂತ ಹೆಚ್ಚು[ಬದಲಾಯಿಸಿ]

೧. ವಿಶ್ವದಲ್ಲಿ ೬೦ ಮಿಲಿಯನ್ ಗಿಂತ ಹೆಚ್ಚಿಗೆ ಜನರಿಂದ ನುಡಿಯಲ್ಪಡುವ ಭಾಷೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಕ್ರ.ಸಂ. ಭಾಷೆ ಭಾಷೆಯ ಕುಟುಂಬ ಎಥ್ನೋಲಾಗ್ ಅಂದಾಜು ಎನ್ಕಾರ್ಟಾ ಅಂದಾಜು
1 ಮ್ಯಾಂಡರಿನ್ ಸಿನೋ-ಟಿಬೆಟಿಯನ್, ಚೈನೀಸ್ 873 ಮಿಲಿಯನ್
2 ಸ್ಪ್ಯಾನಿಷ್ ಇಂಡೋ-ಯುರೋಪಿಯನ್, ಇಟಾಲಿಕ್, ರೊಮಾನ್ಸ್ 322 ಮಿಲಿಯನ್ 322 ಮಿಲಿಯನ್
3 ಇಂಗ್ಲಿಷ್ ಇಂಡೋ-ಯುರೋಪಿಯನ್, ಜರ್ಮ್ಯಾನಿಕ್ (ಪಶ್ಚಿಮ) 309 ಮಿಲಿಯನ್ 341 ಮಿಲಿಯನ್
4 ಅರಾಬಿಕ್ ಆಫ್ರೋ-ಏಷ್ಯಾಟಿಕ್, ಸೆಮೆಟಿಕ್ 206 ಮಿಲಿಯನ್ 422 ಮಿಲಿಯನ್
5 ಹಿಂದಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 181 ಮಿಲಿಯನ್ (ಖಡಿಬೋಲಿ ಉಪಭಾಷೆ) 366 ಮಿಲಿಯನ್
6 ಪೋರ್ಚುಗೀಸ್ ಇಂಡೋ-ಯುರೋಪಿಯನ್, ಇಟಾಲಿಕ್, ರೊಮಾನ್ಸ್ 177.5 ಮಿಲಿಯನ್ 176 ಮಿಲಿಯನ್
7 ಬೆಂಗಾಲಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 171 ಮಿಲಿಯನ್ 207 ಮಿಲಿಯನ್
8 ರಷ್ಯನ್ ಇಂಡೋ-ಯುರೋಪಿಯನ್, ಸ್ಲಾವಿಕ್ (ಪೂರ್ವ) 145 ಮಿಲಿಯನ್ 167 ಮಿಲಿಯನ್
9 ಜಪಾನೀಸ್ ಜಾಪನೀಸ್-ರ್ಯುಕ್ಯುವಾನ್ 122 ಮಿಲಿಯನ್ 125 ಮಿಲಿಯನ್
10 ಜರ್ಮನ್ ಇಂಡೋ-ಯುರೋಪಿಯನ್, ಸ್ಲಾವಿಕ್ (ಪಶ್ಚಿಮ) 95.4 ಮಿಲಿಯನ್ 100.1 ಮಿಲಿಯನ್
11 ಜಾವಾನೀಸ್ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಶ್ಯನ್, ಸುಂಡಾ-ಸುಲವೇಸಿ 75.5 ಮಿಲಿಯನ್ 75.6 ಮಿಲಿಯನ್
12 ವೂ ಸಿನೋ-ಟಿಬೆಟಿಯನ್, ಚೈನೀಸ್ 77.2 ಮಿಲಿಯನ್
13 ತೆಲುಗು ದ್ರಾವಿಡ (ದಕ್ಷಿಣ ಮಧ್ಯ) 69.7 ಮಿಲಿಯನ್ 69.7 ಮಿಲಿಯನ್
14 ಫ್ರೆಂಚ್ ಇಂಡೋ-ಯುರೋಪಿಯನ್, ಇಟಾಲಕ್, ರೊಮಾನ್ಸ್ 70 ಮಿಲಿಯನ್ 78 ಮಿಲಿಯನ್
15 ಮರಾಠಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 68 ಮಿಲಿಯನ್ 68 ಮಿಲಿಯನ್
16 ವಿಯೆಟ್ನಮೀಸ್ ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು, ಮೋನ್-ಖ್ಮೇರ್, ವಿಯೆಟಿಕ್ 67.4 ಮಿಲಿಯನ್ 68 ಮಿಲಿಯನ್
17 ಕೊರಿಯನ್ ಆಲ್ಟೈಕ್ 67 ಮಿಲಿಯನ್ 78 ಮಿಲಿಯನ್
18 ತಮಿಳು ದ್ರಾವಿಡ (ದಕ್ಷಿಣ) 66 ಮಿಲಿಯನ್ 66 ಮಿಲಿಯನ್
19 ಇಟಾಲಿಯನ್ ಇಂಡೋ-ಯುರೋಪಿಯನ್, ಇಟಾಲಿಕ್, ರೊಮಾನ್ಸ್ 61.5 ಮಿಲಿಯನ್ 62 ಮಿಲಿಯನ್
20 ಪಂಜಾಬಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ ಪಶ್ಚಿಮ ಪಂಜಾಬಿ: 60.8 ಮಿಲಿಯನ್ 57 ಮಿಲಿಯನ್
ಪೂರ್ವ ಪಂಜಾಬಿ: 28 ಮಿಲಿಯನ್
21 ಉರ್ದು ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 60.5 ಮಿಲಿಯನ್ 60.3 ಮಿಲಿಯನ್

೩೦ಮಿಲಿಯನ್ ದಿಂದ ೬೦ಮಿಲಿಯನ್[ಬದಲಾಯಿಸಿ]

೨. ೩೦ ಮಿಲಿಯನ್ ದಿಂದ ೬೦ ಮಿಲಿಯನ್ ದಷ್ಟು ಜನರಿಂದ ನುಡಿಯಲ್ಪಡುವ ಭಾಷೆಗಳ ಪಟ್ಟಿ ಇಂತಿದೆ.

ಕ್ರ.ಸಂ. ಭಾಷೆ ಭಾಷೆಯ ಕುಟುಂಬ ಎಥ್ನೋಲಾಗ್ ಅಂದಾಜು(2005) ಎನ್ ಕಾರ್ಟಾ ಅಂದಾಜು
1 ಕ್ಯಾಂಟನೀಸ್ ಸಿನೊ-ಟಿಬೆಟನ್ , ಚೈನೀಸ್ 54.8 ಮಿಲಿಯನ್
2 ಟರ್ಕಿಶ್ ಆಲ್ಟೈಕ್ , ಟರ್ಕಿಕ್ , ಒಘುಝ್ 50.6 ಮಿಲಿಯನ್ 61 ಮಿಲಿಯನ್
3 ಮಿನ್ ಸಿನೊ-ಟಿಬೆಟನ್ , ಚೈನೀಸ್ 46.2 ಮಿಲಿಯನ್
4 ಗುಜರಾತಿ ಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್ 46.1 ಮಿಲಿಯನ್ 46.1 ಮಿಲಿಯನ್
5 ಮೈಥಿಲಿ ಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್ 45 ಮಿಲಿಯನ್ ಹಿಂದಿ ಭಾಷೆಯಡಿ ಸೇರಿಸಲಾಗಿದೆ.
6 ಪೋಲಿಶ್ ಇಂಡೋ-ಯುರೋಪಿಯನ್ , ಸ್ಲಾವಿಕ್ , ಪಶ್ಚಿಮ 42.7 ಮಿಲಿಯನ್ 52 ಮಿಲಿಯನ್
7 ಉಕ್ರೇನಿಯನ್ ಇಂಡೋ-ಯುರೋಪಿಯನ್ , ಸ್ಲಾವಿಕ್ , ಪೂರ್ವ 39.4 ಮಿಲಿಯನ್ 47 ಮಿಲಿಯನ್
8 ಪರ್ಶಿಯನ್ ಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇರಾನಿಯನ್ 39.4 ಮಿಲಿಯನ್ 31.3 ಮಿಲಿಯನ್
9 ಮಲಯಾಳಮ್ ದ್ರಾವಿಡ (ದಕ್ಷಿಣ) 35.8 ಮಿಲಿಯನ್ 35.7 ಮಿಲಿಯನ್
10 ಕನ್ನಡ ದ್ರಾವಿಡ (ದಕ್ಷಿಣ) 60.10 ಮಿಲಿಯನ್ 60.10 ಮಿಲಿಯನ್
11 ಅಜರ್ಬೈಜಾನಿ ಆಲ್ಟೈಕ್ , ಟರ್ಕಿಕ್ , ಒಘುಝ್ 31.0 ಮಿಲಿಯನ್ 31.4 ಮಿಲಿಯನ್
12 ಒರಿಯಾ ಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್ 31.7 ಮಿಲಿಯನ್ 32.3 ಮಿಲಿಯನ್
13 ಹಕ್ಕಾ ಸಿನೊ-ಟಿಬೆಟನ್ , ಚೈನೀಸ್ 29.9 ಮಿಲಿಯನ್
14 ಭೋಜ್ ಪುರಿ ಇಂಡೋ-ಯುರೋಪಿಯನ್ , ಇಂಡೋ-ಇರಾನಿಯನ್ , ಇಂಡೋ-ಆರ್ಯನ್ 26 ಮಿಲಿಯನ್ ಹಿಂದಿ ಭಾಷೆಯಡಿ ಸೇರಿಸಲಾಗಿದೆ.
15 ಬರ್ಮೀಸ್ ಸಿನೊ-ಟಿಬೆಟನ್ , ಟಿಬೆಟೊ-ಬರ್ಮನ್ , ಲೋಲೋ-ಬರ್ಮೀಸ್ 22 ಮಿಲಿಯನ್ (1996) 32.3 ಮಿಲಿಯನ್ (2006)
16 ಥಾಯ್ ಟಾಯ್-ಕಡಾಯ್ , ಕಾಮ್-ಟಾಯ್ , ಬೆ-ಟಾಯ್ , ಟಾಯ್-ಸೆಕ್ , ಟಾಯ್ 20.05 ಮಿಲಿಯನ್ (1996) 46.1 ಮಿಲಿಯನ್ (2006)

೧೦ ಮಿಲಿಯನ್ ದಿಂದ ೩೦ ಮಿಲಿಯನ್[ಬದಲಾಯಿಸಿ]

೩. ೧೦ ಮಿಲಿಯನ್ ದಿಂದ ೩೦ ಮಿಲಿಯನ್ ದಷ್ಟು ಜನರಿಂದ (ಮಾತೃಭಾಷೆಯಾಗಿ ಯಾ ದ್ವಿತೀಯ ಭಾಷೆಯಾಗಿ)ನುಡಿಯಲ್ಪಡುವ ಭಾಷೆಗಳ ಪಟ್ಟಿ ಇಂತಿದೆ.


ಕ್ರ.ಸಂ. ಭಾಷೆ ಭಾಷೆಯ ಕುಟುಂಬ ಎಸ್.ಐ.ಎಲ್. ಅಂದಾಜು ಬೇರೊಂದು ಅಂದಾಜು
1 ಅಮ್ಹಾರಿಕ್ ಆಫ್ರೋ-ಏಷ್ಯಾಟಿಕ್, ಸೆಮಿಟಿಕ್,ದಕ್ಷಿಣ 17.4 ಮಿಲಿಯನ್ (2006) 34 ಮಿಲಿಯನ್
2 ಸುಂಡನೀಸ್ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಸುಂಡಾ-ಸುಲವೇಸಿ 27 ಮಿಲಿಯನ್ (2006) 27 ಮಿಲಿಯನ್ (1990)
3 ರೊಮಾನಿಯನ್ ಇಂಡೋ-ಯುರೋಪಿಯನ್, ಇಟಾಲಿಕ್,ರೊಮಾನ್ಸ್ 26.3 ಮಿಲಿಯನ್ (2006) 30 ಮಿಲಿಯನ್
4 ಕುರ್ದಿಶ್ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇರಾನಿಯನ್, ಪಶ್ಚಿಮ,ವಾಯವ್ಯ 16 ಮಿಲಿಯನ್ (all varieties) ~31,417,000
5 ಡಚ್ ಇಂಡೋ-ಯುರೋಪಿಯನ್, ಜರ್ಮ್ಯಾನಿಕ್,ಪಶ್ಚಿಮ 20 ಮಿಲಿಯನ್ (2006) 25 ಮಿಲಿಯನ್
6 ಪಶ್ತೋ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇರಾನಿಯನ್, ಪೌರ್ವಾತ್ಯ 22.8 ಮಿಲಿಯನ್ (2006) 21–25 ಮಿಲಿಯನ್
7 ಹೌಸಾ ಆಫ್ರೋ-ಏಷ್ಯಾಟಿಕ್, ಚಾಡಿಕ್,ಪಶ್ಚಿಮ 24.2 ಮಿಲಿಯನ್ (2006) 40 ಮಿಲಿಯನ್
8 ಇಂಡೋನೇಷ್ಯನ್ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್ 17.1 ಮಿಲಿಯನ್ 140 ಮಿಲಿಯನ್
9 ಒರೊಮೋ ಆಫ್ರೋ-ಏಷ್ಯಾಟಿಕ್, ಕುಶಿಟಿಕ್,ಪೂರ್ವ ಕುಶಿಟಿಕ್ 17.2 ಮಿಲಿಯನ್ (2006) 26 ಮಿಲಿಯನ್ (1998)
10 ಟಗಲಾಗ್ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಬೋರ್ನಿಯೋ-ಫಿಲಿಪ್ಪೀನ್ಸ್ 17 ಮಿಲಿಯನ್ (2006) 85 ಮಿಲಿಯನ್
11 ಸೆರ್ಬೋ-ಕ್ರೊವೇಶಿಯನ್ ಇಂಡೋ-ಯುರೋಪಿಯನ್, ಸ್ಲಾವಿಕ್,ದಕ್ಷಿಣ 21.1 ಮಿಲಿಯನ್ (2006) 17 ಮಿಲಿಯನ್
12 ಉಝ್ಬೆಕ್ ಆಲ್ಟೈಕ್,ಟರ್ಕಿಕ್,ಪೌರ್ವಾತ್ಯ 20.1 ಮಿಲಿಯನ್ (2006) 20 ಮಿಲಿಯನ್ (1995)
13 ಸಿಂಧಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 24.5 ಮಿಲಿಯನ್ (2006) 30 ಮಿಲಿಯನ್ (2001)
14 ಯೊರೂಬಾ ನೈಜರ್-ಕಾಂಗೋ, ಬೆನ್ಯು-ಕಾಂಗೋ, ಡಿಫೋಯ್ಡ್,ಯೋರುಬೋಯ್ಡ್ 20 ಮಿಲಿಯನ್ (2006) 21 ಮಿಲಿಯನ್(1993)
15 ಸೋಮಾಲಿ ಆಫ್ರೋ-ಏಷ್ಯಾಟಿಕ್, ಕುಶಿಟಿಕ್,ಪೂರ್ವ 9.8 ಮಿಲಿಯನ್ (2006) 10-16 ಮಿಲಿಯನ್(2004 WCD)
16 ಲಾವೊ ಟಾಯ್-ಕಡಾಲ್,ಕಾಮ್-ಟಾಯ್,ಟಾಯ್ 3.2 ಮಿಲಿಯನ್ (2006) ~19 ಮಿಲಿಯನ್
17 ಸೆಬುವಾನೋ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಬೋರ್ನಿಯೋ-ಫಿಲಿಪ್ಪೀನ್ಸ್ 15 ಮಿಲಿಯನ್ (2006) 30 ಮಿಲಿಯನ್(2000 census)
18 ಗ್ರೀಕ್ ಇಂಡೋ-ಯುರೋಪಿಯನ್, ಗ್ರೀಕ್ 15 ಮಿಲಿಯನ್ (2007) 12 ಮಿಲಿಯನ್ (2004)
19 ಮಲಯ್ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಸುಂಡಾ-ಸುಲವೇಸಿ,ಮಲಯಿಕ್ 23.6 ಮಿಲಿಯನ್ (2006) 21 ಮಿಲಿಯನ್
20 ಇಗ್ಬೋ ನೈಜರ್-ಕಾಂಗೋ, ಬೆನ್ಯು-ಕಾಂಗೋ, ಇಗ್ಬೋಯ್ಡ್ 18 ಮಿಲಿಯನ್ (2006) 18 ಮಿಲಿಯನ್ native (1999 WA)
21 ಮಲಗಸಿ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಬೋರ್ನಿಯೋ-ಫಿಲಿಪ್ಪೀನ್ಸ್, ಬೆರಿಟೋ 10.5 ಮಿಲಿಯನ್ (2006) 17 ಮಿಲಿಯನ್
22 ನೇಪಾಲಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ ಸುಮಾರು 30 ಮಿಲಿಯನ್ (2006) 40 ಮಿಲಿಯನ್(2006)
23 ಅಸ್ಸಾಮೀಸ್ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 15.4 ಮಿಲಿಯನ್ (2006) 15 ಮಿಲಿಯನ್ (1997).
24 ಶೋನಾ ನೈಜರ್-ಕಾಂಗೋ, ಬೆನ್ಯು-ಕಾಂಗೋ, ಬಂಟು 14 ಮಿಲಿಯನ್ (2006) 16–17 ಮಿಲಿಯನ್(2000 A. Chebanne)
25 ಖ್ಮೇರ್ ಆಸ್ಟ್ರೋ-ಏಷ್ಯಾಟಿಕ್, ಮೊನ್-ಖ್ಮೇರ್,ಖ್ಮೇರ್ 8 ಮಿಲಿಯನ್ (2006) 15 ಮಿಲಿಯನ್(2004)
26 ಝುವಾಂಗ್ ಟಾಯ್-ಕಡಾಲ್,ಕಾಮ್-ಟಾಯ್,ಟಾಯ್ 14 ಮಿಲಿಯನ್ (2006) 14 ಮಿಲಿಯನ್(1992)
27 ಮಡುರೀಸ್ ಆಸ್ಟ್ರೋನೇಷ್ಯನ್, ಮಲಯೋ-ಪಾಲಿನೇಷ್ಯನ್, ಸುಂಡಾ-ಸುಲವೇಸಿ 13.7 ಮಿಲಿಯನ್ (2006) 14 ಮಿಲಿಯನ್ (1995)
28 ಹಂಗೇರಿಯನ್ ಯೂರಲಿಕ್,ಫಿನ್ನೋ-ಉರ್ಗಿಕ್,ಉರ್ಗಿಕ್ 14.5 ಮಿಲಿಯನ್ (2006) 14 ಮಿಲಿಯನ್ (1995)
29 ಸಿಂಹಳೀಸ್ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್, ಇಂಡೋ-ಆರ್ಯನ್ 13.2 ಮಿಲಿಯನ್ (2006) 15 ಮಿಲಿಯನ್ (1993)
30 ಫುಲಾ ನೈಜರ್-ಕಾಂಗೋ, ಅಟ್ಲಾಂಟಿಕ್,ಔತ್ತರೇಯ,ಸೆನೆಗ್ಯಾಂಬಿಯನ್ 11.4 ಮಿಲಿಯನ್ (2006) ~13 ಮಿಲಿಯನ್ (all varieties)
31 ಟಮಝೈಟ್ ಆಫ್ರೋ-ಏಷ್ಯಾಟಿಕ್, ಬೆರ್ಬೆರ್,ಔತ್ತರೇಯ 3.5 ಮಿಲಿಯನ್ (2006) 13+ ಮಿಲಿಯನ್ (1998)
32 ಝೆಕ್ ಇಂಡೋ-ಯುರೋಪಿಯನ್, ಸ್ಲಾವಿಕ್,ಪಶ್ಚಿಮ 12 ಮಿಲಿಯನ್ (2006) 12 ಮಿಲಿಯನ್ (1990 WA).

ನೋಡಿ[ಬದಲಾಯಿಸಿ]

[[ಭಾಷೆ  ; ಭಾಷೆಯ ರಚನೆ  ; ಭಾಷಾ ವಂಶವೃಕ್ಷ  ; ಭಾಷಾ ವಿಜ್ಞಾನ  ; ಭಾಷಾವೈಶಿಷ್ಟ್ಯ  ; ಭಾಷಾಶಾಸ್ತ್ರ ಚಿಂತನೆಯ ಇತಿಹಾಸ ; ಭಾಷಾ ಪ್ರಯೋಗಾಲಯ ; ಭಾಷಿಕ ಸಾಪೇಕ್ಷತೆ  ; ಭಾಷಾಂತರ;ಭಾಷಾ ಕುಟುಂಬಗಳ ಪಟ್ಟಿ

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]