ಮ್ಯಾಂಡರಿನ್ ಭಾಷೆ
ವಿಕಿಪೀಡಿಯ ಇಂದ
| ಮ್ಯಾಂಡರಿನ್ 官話 ಗುಅನ್ಹುಅ |
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಚೀನಿ ಜನ ಗಣರಾಜ್ಯ | |
| ಪ್ರದೇಶ: | ಉತ್ತರ ಮತ್ತು ನೈರುತ್ಯ ಚೀನ | |
| ಒಟ್ಟು ಮಾತನಾಡುವವರು: |
885 ಮಿಲಿಯನ್ (ಮಾತೃಭಾಷೆಯಾಗಿ) [೧] | |
| ಶ್ರೇಯಾಂಕ: | ೧ | |
| ಭಾಷಾ ಕುಟುಂಬ: | Sino-Tibetan ಚೀನಿ ಮ್ಯಾಂಡರಿನ್ |
|
| ಭಾಷೆಯ ಸಂಕೇತಗಳು | ||
| ISO 639-1: | zh | |
| ISO 639-2: | chi (B)ಟೆಂಪ್ಲೇಟು:Infobox ಭಾಷೆ/terminological | |
| ISO/FDIS 639-3: | cmn | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ಮ್ಯಾಂಡರಿನ್ (官話 / 官话 , ಗುಅನ್ಹುಅ - ಮ್ಯಾಂಡರಿನ್ ಅಧಿಕಾರಿಗಳ ಭಾಷೆ) ಅಥವ (北方话 / 北方話 , ಬೈಫಾಂಘುಅ - ಉತ್ತರದ ಭಾಷೆ), ಉತ್ತರ ಮತ್ತು ನೈರುತ್ಯ ಚೀನಾಗಳಲ್ಲಿ ಮಾತನಾಡಲಾಗುವ ಭಾಷೆ. ಇದು ಪ್ರಪಂಚದಲ್ಲಿ ಅತಿ ಹೆಚ್ಚು ಜನರ ಮಾತೃಭಾಷೆ.