ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು
ಆಸ್ಟ್ರೊಏಷ್ಯಾಟಿಕ್
ಭೌಗೋಳಿಕ
ವ್ಯಾಪಕತೆ:
ದಕ್ಷಿಣ ಮತ್ತು ಆಗ್ನೇಯ ಏಷ್ಯಾ
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:

 

Austro-Asiatic languages

ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು ಪ್ರಮುಖವಾಗಿ ಆಗ್ನೇಯ ಏಷ್ಯಾದಲ್ಲಿ ಮತ್ತು ಭಾರತ ಹಾಗು ಬಾಂಗ್ಲಾದೇಶಗಳ ಕೆಲವೆಡೆಗಳಲ್ಲಿ ಉಪಯೋಗದಲ್ಲಿರುವ ಒಂದು ಪ್ರಮುಖ ಭಾಷಾ ಕುಟುಂಬ. ಏಷ್ಯಾದ ದಕ್ಷಿಣ ಭಾಗಗಳಲ್ಲಿ ಇದು ಹರಡಿರುವುದರಿಂದ ಲ್ಯಾಟಿನ್ ಭಾಷೆಯ "ಆಸ್ಟ್ರೋ" (ಅಂದರೆ "ದಕ್ಷಿಣ") ಪದದಿಂದ ಈ ಕುಟುಂಬ ಹೆಸರು ಪಡೆದಿದೆ. ಈ ಭಾಷೆಗಳಲ್ಲಿ ಕೇವಲ ವಿಯೆಟ್ನಮೀಸ್, ಖ್ಮೇರ್ ಮತ್ತು ಮೊನ್ಗಳ ತಿಳಿದ ಪ್ರಾಚೀನ ಇತಿಹಾಸವಿದೆ. ಅಲ್ಲದೆ ಕೇವಲ ವಿಯೆಟ್ನಮೀಸ್ ಮತ್ತು ಖ್ಮೇರ್ ಭಾಷೆಗಳು ಅಧಿಕೃತ ಭಾಷೆ ಸ್ಥಾನವನ್ನು (ವಿಯೆಟ್ನಾಮ್ ಮತ್ತು ಕಾಂಬೋಡಿಯಗಳಲ್ಲಿ) ಹೊಂದಿವೆ. ಉಳಿದ ಭಾಷೆಗಳೆಲ್ಲ ಅಲ್ಪಸಂಖ್ಯಾತ ಗುಂಪುಗಳ ಭಾಷೆಗಳಾಗಿವೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು