ಜಾವಾದ ಭಾಷೆ
ವಿಕಿಪೀಡಿಯ ಇಂದ
(ಜಾವಾನೀಸ್ ಭಾಷೆ ಇಂದ ಪುನರ್ನಿರ್ದೇಶಿತ)
| ಜಾವಾದ ಭಾಷೆ Basa Jawa, Basa Jawi (ಬಾಸ ಜಾವ, ಬಾಸ ಜಾವಿ) |
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಜಾವ (ಇಂಡೊನೇಷ್ಯಾ), ಮಲೇಷ್ಯಾ, ಸುರಿನಾಮ್, ಹೊಸ ಕ್ಯಾಲೆಡೊನಿಯ | |
| ಒಟ್ಟು ಮಾತನಾಡುವವರು: |
ಸು. ೮೦ ಮಿಲಿಯನ್ | |
| ಶ್ರೇಯಾಂಕ: | ೧೨ | |
| ಭಾಷಾ ಕುಟುಂಬ: | ಆಸ್ಟ್ರೊನೇಸ್ಯನ್ ಮಲಯೊ-ಪಾಲಿನೇಷ್ಯನ್ ಸುಂದ-ಸುಲವೇಸಿ ಜಾವಾದ ಭಾಷೆ |
|
| ಬರವಣಿಗೆ: | ಜಾವ ಲಿಪಿ, ಲ್ಯಾಟಿನ್ ಅಕ್ಷರಮಾಲೆ | |
| ಭಾಷೆಯ ಸಂಕೇತಗಳು | ||
| ISO 639-1: | jv | |
| ISO 639-2: | jav | |
| ISO/FDIS 639-3: | jav — [[]] | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ಜಾವಾದ ಭಾಷೆ ಇಂಡೊನೇಷ್ಯಾದ ಜಾವ ದ್ವೀಪದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಪ್ರಮುಖವಾಗಿ ಉಪಯೋಗದಲ್ಲಿರುವ ಒಂದು ಭಾಷೆ. ಆಸ್ಟ್ರೊನೇಸ್ಯ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯನ್ನು ಸುಮಾರು ೮೦ ಮಿಲಿಯನ್ ಜನರು ಮಾತನಾಡುತ್ತಾರೆ.