ವಿಯೆಟ್ನಾಮಿನ ಭಾಷೆ
Wikipedia ಇಂದ
| ವಿಯೆಟ್ನಾಮಿನ ಭಾಷೆ Tiếng Việt (ತಿಯೆಂಗ್ ವಿಯೆಟ್) |
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ವಿಯೆಟ್ನಾಮ್, ಯು ಎಸ್ ಎ, ಕಾಂಬೊಡಿಯ, ಫ್ರಾನ್ಸ್, ಆಸ್ಟ್ರೇಲಿಯ, ಕೆನಡ, ಇತರ | |
| ಪ್ರದೇಶ: | ಆಗ್ನೇಯ ಏಷ್ಯಾ | |
| ಒಟ್ಟು ಮಾತನಾಡುವವರು: |
ಸು. ೮೦ ಮಿಲಿಯನ್ | |
| ಶ್ರೇಯಾಂಕ: | ೧೩-೧೭ | |
| ಭಾಷಾ ಕುಟುಂಬ: | ಆಸ್ಟ್ರೊ-ಏಷ್ಯಾಟಿಕ್[೧] ಮೊನ್-ಖ್ಮೇರ್[೧] ವಿಯೆಟಿಕ್ ವಿಯೆಟ್-ಮುಓಂಗ್ ವಿಯೆಟ್ನಾಮಿನ ಭಾಷೆ |
|
| ಬರವಣಿಗೆ: | ಲ್ಯಾಟಿನ್ ಅಕ್ಷರಮಾಲೆ (ಕ್ವೋಕ್ ನ್ಗೂ) | |
| ಅಧಿಕೃತ ಸ್ಥಾನಮಾನ | ||
| ಅಧಿಕೃತ ಭಾಷೆ: | ವಿಯೆಟ್ನಾಮ್ | |
| ನಿಯಂತ್ರಿಸುವ ಪ್ರಾಧಿಕಾರ: |
no official regulation | |
| ಭಾಷೆಯ ಸಂಕೇತಗಳು | ||
| ISO 639-1: | vi | |
| ISO 639-2: | vie | |
| ISO/FDIS 639-3: | vie | |
|
|
||
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ವಿಯೆಟ್ನಾಮಿನ ಭಾಷೆ (ತಿಯೆಂಗ್ ವಿಯೆಟ್) ವಿಯೆಟ್ನಾಮ್ ದೇಶದ ಅಧಿಕೃತ ಭಾಷೆ. ಇದು ಆಸ್ಟ್ರೊ-ಏಷ್ಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದ್ದು, ಸುಮಾರು ೮೦ ಮಿಲಿಯನ್ ಜನರ ಮಾತೃಭಾಷೆಯಾಗಿದೆ. ಅನೇಕ ಪದಗಳನ್ನು ಚೀನಾದ ಭಾಷೆಯಿಂದ ಎರವಲು ಪಡೆದಿರುವ ಈ ಭಾಷೆಗೆ ಮೊದಲು ಚೀನಿ ಬರವಣಗೆಯನ್ನು ಉಪಯೋಗಿಸಲಾಗುತ್ತಿತ್ತು. ಈಗ ಲ್ಯಾಟಿನ್ ಅಕ್ಷರಮಾಲೆಯನ್ನು ಆಧಾರಿತ ಬರವಣಗೆ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.
Cite error: <ref> tags exist, but no <references/> tag was found