ಇದು ಪಂಜಾಬದ ಮುಖ್ಯಮಂತ್ರಿಗಳ ಹೆಸರಿನ ಕೋಷ್ಟಕ. ಪ್ರಕಾಶ್ ಸಿಂಗ್ ಬಾದಲ್ ಸಧ್ಯದ ಮುಖ್ಯಮಂತ್ರಿ.
|
| ಸಂಖ್ಯೆ |
ಹೆಸರು |
ಇಂದ |
ವರೆಗೆ |
ಪಕ್ಷ |
| 1 |
ಡಾ. ಗೋಪಿ ಚಂದ್ ಭಾರ್ಗವಾ |
ಅಗಸ್ಟ್ ೧೫, ೧೯೪೭ |
ಏಪ್ರಿಲ್ ೧೩, ೧೯೪೯ |
ಕಾಂಗ್ರೆಸ್ |
| 2 |
ಭೀಮ್ ಸೇನ್ ಸಾಚಾರ್ |
ಏಪ್ರಿಲ್ ೧೩, ೧೯೪೯ |
ಅಕ್ಟೋಬರ್ ೧೮, ೧೯೪೯ |
ಕಾಂಗ್ರೆಸ್ |
| 3 |
Dr ಗೋಪಿ ಚಂದ್ ಭಾರ್ಗವಾ |
ಅಕ್ಟೋಬರ್ ೧೮, ೧೯೪೯ |
ಜೂನ್ ೨೦, ೧೯೫೧ |
ಕಾಂಗ್ರೆಸ್ |
| 4 |
ರಾಷ್ಟ್ರಪತಿಗಳ ಆಡಳಿತ |
ಜೂನ್ ೨೦, ೧೯೫೧ |
ಏಪ್ರಿಲ್ ೧೭, ೧೯೫೨ |
|
| 5 |
ಭೀಮ್ ಸೇನ್ ಸಾಚಾರ್ |
ಏಪ್ರಿಲ್ ೧೭, ೧೯೫೨ |
ಜನವರಿ ೨೩, ೧೯೫೬ |
ಕಾಂಗ್ರೆಸ್ |
| 6 |
ಪ್ರತಾಪ್ ಸಿಂಗ್ ಕೈರೋನ್ |
ಜನವರಿ ೨೩, ೧೯೫೬ |
ಜೂನ್ ೨೧, ೧೯೬೪ |
ಕಾಂಗ್ರೆಸ್ |
| 7 |
ಡಾ. ಗೋಪಿ ಚಂದ್ ಭಾರ್ಗವಾ |
ಜೂನ್ ೨೧, ೧೯೬೪ |
ಜುಲೈ ೬, ೧೯೬೪ |
ಕಾಂಗ್ರೆಸ್ |
| 8 |
ರಾಮ್ ಕಿಷನ್ |
ಜುಲೈ ೭, ೧೯೬೪ |
ಜುಲೈ ೫, ೧೯೬೬ |
ಕಾಂಗ್ರೆಸ್ |
| 9 |
ರಾಷ್ಟ್ರಪತಿಗಳ ಆಡಳಿತ |
ಜುಲೈ ೫, ೧೯೬೬ |
ನವೆಂಬರ್ ೧, ೧೯೬೬ |
|
| 10 |
ಗ್ಯಾನಿ ಗುರ್ಮುಖ್ ಸಿಂಗ್ ಮುಸ್ಸಾಫಿರ್ |
ನವೆಂಬರ್ ೧, ೧೯೬೬ |
ಮಾರ್ಚ್ ೮, ೧೯೬೭ |
ಕಾಂಗ್ರೆಸ್ |
| 11 |
ಜಸ್ಟೀಸ್ ಗುರ್ನಾಮ್ ಸಿಂಗ್ |
ಮಾರ್ಚ್ ೮, ೧೯೬೭ |
ನವೆಂಬರ್ ೨೫, ೧೯೬೭ |
ಶಿರೋಮಣಿ ಅಕಾಲಿ ದಳ |
| 12 |
ಲಚಮಣ್ ಸಿಂಗ್ ಗಿಲ್ |
ನವೆಂಬರ್ ೨೫, ೧೯೬೭ |
ಅಗಸ್ಟ್ ೨೩ ೧೯೬೮ |
ಶಿರೋಮಣಿ ಅಕಾಲಿ ದಳ |
| 13 |
ರಾಷ್ಟ್ರಪತಿಗಳ ಆಡಳಿತ |
ಅಗಸ್ಟ್ ೨೩ ೧೯೬೮ |
ಫೆಬ್ರವರಿ ೧೭, ೧೯೬೯ |
|
| 14 |
ಜಸ್ಟೀಸ್ ಗುರ್ನಾಮ್ ಸಿಂಗ್ |
ಫೆಬ್ರವರಿ ೧೭, ೧೯೬೯ |
ಮಾರ್ಚ್ ೨೭, ೧೯೭೦ |
ಶಿರೋಮಣಿ ಅಕಾಲಿ ದಳ |
| 15 |
ಪ್ರಕಾಶ್ ಸಿಂಗ್ ಬಾದಲ್ |
ಮಾರ್ಚ್ ೨೭, ೧೯೭೦ |
ಜೂನ್ ೧೪, ೧೯೭೧ |
ಶಿರೋಮಣಿ ಅಕಾಲಿ ದಳ |
| 16 |
ರಾಷ್ಟ್ರಪತಿಗಳ ಆಡಳಿತ |
ಜೂನ್ ೧೪, ೧೯೭೧ |
ಮಾರ್ಚ್ ೧೭ ೧೯೭೨ |
|
| 17 |
ಗ್ಯಾನಿ ಝೈಲ್ ಸಿಂಗ್ |
ಮಾರ್ಚ್ ೧೭ ೧೯೭೨ |
ಏಪ್ರಿಲ್ ೩೦, ೧೯೭೭ |
ಕಾಂಗ್ರೆಸ್ |
| 18 |
ರಾಷ್ಟ್ರಪತಿಗಳ ಆಡಳಿತ |
ಏಪ್ರಿಲ್ ೩೦, ೧೯೭೭ |
ಜೂನ್ ೨೦, ೧೯೭೭ |
|
| 19 |
ಪ್ರಕಾಶ್ ಸಿಂಗ್ ಬಾದಲ್ |
ಜೂನ್ ೨೦, ೧೯೭೭ |
ಫೆಬ್ರವರಿ ೧೭, ೧೯೮೦ |
ಶಿರೋಮಣಿ ಅಕಾಲಿ ದಳ |
| 20 |
ರಾಷ್ಟ್ರಪತಿಗಳ ಆಡಳಿತ |
ಫೆಬ್ರವರಿ ೧೭, ೧೯೮೦ |
ಜೂನ್ ೬, ೧೯೮೦ |
|
| 21 |
ದರ್ಬಾರಾ ಸಿಂಗ್ |
ಜೂನ್ ೬, ೧೯೮೦ |
ಅಕ್ಟೋಬರ್ 10, ೧೯೮೩ |
ಕಾಂಗ್ರೆಸ್ |
| 22 |
ರಾಷ್ಟ್ರಪತಿಗಳ ಆಡಳಿತ |
ಅಕ್ಟೋಬರ್ ೧೦, ೧೯೮೩ |
ಸೆಪ್ಟಂಬರ್ ೨೯, ೧೯೮೫ |
|
| 23 |
ಸುರ್ಜೀತ್ ಸಿಂಗ್ ಬರ್ನಾಲಾ |
ಸೆಪ್ಟಂಬರ್ ೨೯, ೧೯೮೫ |
ಜೂನ್ ೧೧, ೧೯೮೭ |
ಶಿರೋಮಣಿ ಅಕಾಲಿ ದಳ |
| 24 |
ರಾಷ್ಟ್ರಪತಿಗಳ ಆಡಳಿತ |
ಜೂನ್ ೧೧, ೧೯೮೭ |
ಫೆಬ್ರವರಿ ೨೫, ೧೯೯೨ |
|
| 25 |
ಬಿಯಾಂತ್ ಸಿಂಗ್ |
ಫೆಬ್ರವರಿ ೨೫, ೧೯೯೨ |
ಅಗಸ್ಟ್ ೩೧, ೧೯೯೫ |
ಕಾಂಗ್ರೆಸ್ |
| 26 |
ಹರಚರಣ್ ಸಿಂಗ್ ಬ್ರಾರ್ |
ಅಗಸ್ಟ್ ೩೧, ೧೯೯೫ |
ಜನವರಿ ೨೧, ೧೯೯೬ |
ಕಾಂಗ್ರೆಸ್ |
| 27 |
ರಾಜಿಂದರ್ ಕೌರ್ ಭಟ್ಟಲ್ |
ಜನವರಿ ೨೧, ೧೯೯೬ |
ಫೆಬ್ರವರಿ ೧೨, ೧೯೯೭ |
ಕಾಂಗ್ರೆಸ್ |
| 28 |
ಪ್ರಕಾಶ್ ಸಿಂಗ್ ಬಾದಲ್ |
ಫೆಬ್ರವರಿ ೧೨, ೧೯೯೭ |
ಫೆಬ್ರವರಿ ೨೬, ೨೦೦೨ |
ಶಿರೋಮಣಿ ಅಕಾಲಿ ದಳ |
| 29 |
ಅಮರಿಂದರ್ ಸಿಂಗ್ |
ಫೆಬ್ರವರಿ ೨೬, ೨೦೦೨ |
ಮಾರ್ಚ್ ೧, ೨೦೦೭ |
ಕಾಂಗ್ರೆಸ್ |
| 30 |
ಪ್ರಕಾಶ್ ಸಿಂಗ್ ಬಾದಲ್ |
ಮಾರ್ಚ್ ೧, ೨೦೦೭ |
ಹಾಲಿ |
ಶಿರೋಮಣಿ ಅಕಾಲಿ ದಳ |
[ಬದಲಾಯಿಸಿ] ಬಾಹ್ಯ ಸಂಪರ್ಕಗಳು